50 ರಿಂದ 90% ಸಬ್ಸಿಡಿಯಲ್ಲಿ ಮಿನಿ ಟ್ರಾಕ್ಟರ್, ಪವ‌ರ್ ಟಿಲ್ಲರ್, ರೋಟೋವೇಟರ್,ರೊಟ್ಟಿ ಮಶೀನ್,ಎಣ್ಣಿ ಗಾಣ ಖರೀದಿಗೆ ಅರ್ಜಿ ಆಹ್ವಾನ-Agriculture department subsidy schemes 2024

<Krushirushi> <ಕೃಷಿ ಸಂಸ್ಕರಣೆ> <ಕೃಷಿ ಸಂಸ್ಕರಣೆ ಯೋಜನೆ> <ಜಿಲ್ಲಾ ಸಂಪನ್ಮೂಲ ವ್ಯಕ್ತಿ> <DRP> <District resource person> <PMFME> <ಪಿಎಂ ಎಫ್ ಎಮ್ ಇ ಯೋಜನೆ> <Pradan mantri formalisation of micro food industry> <Roti machine> <oil mill> <chilli pounding machine> <Sugarcane juice machine> <Bakery> <Flour mill> <jaggery unit> <ರೊಟ್ಟಿ ಮಶೀನ್> <ಹಿಟ್ಟಿನ ಗಿರಣೆ> <ಎಣ್ಣೆ ಗಾಣ> <ಬೆಲ್ಲದ ಗಾಣ> <ಖಾರದ ಪುಡಿ> <ಖಾರ ಕುಟ್ಟುವ ಮಶೀನ್> <ಶಾವಿಗೆ ಮಶೀನ್> <ಆಹಾರ ಸಂಸ್ಕರಣೆ> <ಕೃಷಿ ಹೊಂಡ> < <Farm pond> <Krushi Honda> <ಕೃಷಿ ಇಲಾಖೆ> <ಕೃಷಿ ಇಲಾಖೆ ಯೋಜನೆಗಳು> <Agriculture> <Agriculture department> <Agriculture department schemes> <ರೈತ> <ಹಣ> <ಸಂದಾಯ> <ಸಹಾಯಧನ> <ಡಿಸೇಲ್ ಪಂಪ್ ಸೆಟ್> <ಟಾರ್ಪಲಿನ್> <ತಾಡಪತ್ರಿ> <ತಂತಿಬೇಲಿ> <diseal pumpset> <Tarpaulin> <Agriculture department subsidy schemes> <agriculture mechanisation> <Hi tech harvest hub> <Sugarcane harvester> <Combined harvester> <Mini tractor> <tractor> <Tractor subsidy> <rotovator> <power sprayer> <power weeder> <power tiller> <power weeder>

50 ರಿಂದ 90% ಸಬ್ಸಿಡಿಯಲ್ಲಿ ಮಿನಿ ಟ್ರಾಕ್ಟರ್, ಪವ‌ರ್ ಟಿಲ್ಲರ್, ರೋಟೋವೇಟರ್,ರೊಟ್ಟಿ ಮಶೀನ್,ಎಣ್ಣಿ ಗಾಣ ಖರೀದಿಗೆ ಅರ್ಜಿ ಆಹ್ವಾನ-Agriculture department subsidy schemes 2024

50 ರಿಂದ 90% ಸಬ್ಸಿಡಿಯಲ್ಲಿ ಮಿನಿ ಟ್ರಾಕ್ಟರ್, ಪವ‌ರ್ ಟಿಲ್ಲರ್, ರೋಟೋವೇಟರ್ ಖರೀದಿಗೆ ಅರ್ಜಿ ಆಹ್ವಾನ,ನಿಮ್ಮ ಅರ್ಜಿ ಹೀಗೆ ಸಲ್ಲಿಸಿ-Agriculture department subsidy schemes-2024

ಪ್ರಸಕ್ತ(2024-25) ಸಾಲಿನ ಕೃಷಿ ಯಾಂತ್ರೀಕರಣ(Farm mechanisation) ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆ(Agro processing) ಕಾರ್ಯಕ್ರಮದಡಿ ಸಹಾಯಧನದಲ್ಲಿ ಕೃಷಿ ಉಪಕರಣಗಳನ್ನು ವಿತರಿಸಲಾಗುತ್ತಿದೆ. ಸಾಮಾನ್ಯ ವರ್ಗದ ರೈತರಿಗೆ ಶೇ.50ರ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಶೇ.90 ರ ರಿಯಾಯಿತಿಯಲ್ಲಿ ಮಿನಿ ಟ್ರಾಕ್ಟರ್(Mini tractor), ಪವರ್ ಟಿಲ್ಲರ್(Power tiller), ರೋಟೋವೇಟರ್(Rotovator), ಕಳೆ ಕೊಚ್ಚುವ ಯಂತ್ರಗಳು(ಪವರ್ ವೀಡರ್/Power weeder), ಪವರ್ ಸ್ಪ್ರೇಯರ್(power sprayer), ಡೀಸೆಲ್ ಪಂಪ್ ಸೆಟ್(Diseal pumpset), ಮೊಟೋಕರ್ಟಗಳನ್ನು ಹಾಗೂ ಕೃಷಿ ಉತ್ಪನ್ನಗಳ ಸಂಸ್ಕರಣಾ(Agro processing) ಘಟಕಗಳಾದ ಪ್ರೋರ್ ಮಿಲ್(Flour mill), ಮಿನಿ ರೈಸ್ ಮಿಲ್(Rice mill), ರಾಗಿ ಕ್ಲೀನಿಂಗ್ ಮಿಶನ್(Ragi cleaning machine), ಚಿಲ್ಲಿಪೌಡರಿಂಗ್ ಮಿಶನ್(Chilli pounding machine), ಮೋಟಾರ್ ಚಾಲಿತ ಸಣ್ಣ ಎಣ್ಣೆಗಾಣಗಳು(oil mill) ಮತ್ತು ಇತರೆ ಕೃಷಿ ಉಪಕರಣಗಳನ್ನು(Agriculture machinery)ಸಹಾಯಧನದಲ್ಲಿ(Subsidy) ವಿತರಿಸಲಾಗುತ್ತಿದೆ.

ರೈತರು ಪಹಣಿ(RTC), ಆಧಾರ್ ಕಾರ್ಡ್(Aadhaar card), ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್(Bank passbook), ಒಂದು ಭಾವಚಿತ್ರ, ರೂ.100ರ ಛಾಪಾ ಕಾಗದದೊಂದಿಗೆ ಹೋಬಳಿ ಮಟ್ಟದಲ್ಲಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವಂತೆ  ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಹೈಟೆಕ್ ಹಾರ್ವೆಸ್ಟರ್ ಹಬ್(Hi tech harvester hub)ಯೋಜನೆಯಡಿ ಕಬ್ಬು ಕಟಾವು ಯಂತ್ರ,ಕಂಬೈನ್ಡ್ ಹಾರ್ವೆಸ್ಟರ್ ಸ್ಥಾಪನೆಗೆ 50 ರಿಂದ 70% ಸಬ್ಸಿಡಿ

ಹೈಟೆಕ್‌ ಹಾರ್ವೆಸ್ಟರ್ ಹಬ್ ಯೋಜನೆಯನ್ನು ಅನುಷ್ಟಾನ ಮಾಡಲು ಸರ್ಕಾರದ ಆದೇಶವಾಗಿದ್ದು, ಈ ಯಂತ್ರಗಳನ್ನು ಬಾಡಿಗೆಗೆ ನೀಡುವ ಮೂಲಕ ರೈತರು ಹೆಚ್ಚುವರಿ ಆದಾಯ ಪಡೆಯಬಹುದಾಗಿದೆ. ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಇನ್ನಷ್ಟು ಬಲಪಡಿಸಲು ಹೈಟೆಕ್‌ ಹಾರ್ವೆಸ್ಟರ್ ಹಬ್‌ಗಳನ್ನು ಬೆಳೆಯ ವಿಧ ಮತ್ತು ಕಟಾವು ಅವಧಿಯ ಆಧಾರದ ಮೇಲೆ ಕಾರಿಡಾ‌ರ್ ಮಾದರಿಯಲ್ಲಿ ಸ್ಥಾಪಿಸಬಹುದು.


ಸಾಮಾನ್ಯ ವರ್ಗದ ರೈತರಿಗೆ ಗರಿಷ್ಠ ಶೇ.50 ರಂತೆ ಗರಿಷ್ಟ
ರೂ.40 ಲಕ್ಷ ಸಹಾಯಧನ, ಪರಿಶಿಷ್ಟ ಜಾತಿ, ಪರಿಶಿಷ್ಟ
ಪಂಗಡ ವರ್ಗದ ರೈತರಿಗೆ ಗರಿಷ್ಠ ಶೇ.70ರಂತೆ ಹಾಗೂ
ಸಂಘ-ಸಂಸ್ಥೆಗಳಿಗೆ ಚಾಲ್ತಿಯಲ್ಲಿರುವ ಕೃಷಿ ಯಂತ್ರಧಾರೆ
ಕೇಂದ್ರಗಳ ಸೇವಾದಾರ ಸಂಸ್ಥೆ,
ಎಫ್‌ಪಿಓಗಳನ್ನೊಳಗೊಂಡಂತೆ ಗರಿಷ್ಠ ಶೇ.70 ರಂತೆ
ಗರಿಷ್ಟ ರೂ.50 ಸಹಾಯಧನ ನೀಡಲಾಗುತ್ತದೆ.
ಸಂಘ-ಸಂಸ್ಥೆಗಳು, ಎಫ್‌ಪಿಓಗಳನ್ನೊಳಗೊಂಡಂತೆ ಟ್ರಸ್‌ಟ್‌ಗಳು ಮಾತ್ರ ಕಂಬೈಂಡ್ ಹಾರ್ವೆಸ್ಟ‌ರ್(Combined harvester) ಮತ್ತು ಶುಗರ್ ಕೆನ್ ಹಾರ್ವೆಸ್ಟಗಳನ್ನು(Sugrcane harvester)  ಒಳಗೊಂಡ 'ಕೋಂಬೊ ಹಾರ್ವೆಸ್ಟರ್ ಹಬ್" ಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಬೇಟಿ ಕೊಡಿ

https://raitamitra.karnataka.gov.in/