Aadhaar link-ಆಧಾರ್ ಲಿಂಕ್ ಆಗದ ರೈತರು ಲಿಂಕ್ ಮಾಡಿದರೆ ವಾರದೆೊಳಗೆ ಜಮಾ ಆಗಲಿದೆ ಬೆಳೆಪರಿಹಾರ
Aadhaar linked farmers will get croploss compensation by this week <Krushirushi> <ಆಧಾರ್ ಲಿಂಕ್> <ಆಧಾರ್ ಲಿಂಕ್ ಆಗದ ಬೆಳೆ ಪರಿಹಾರ ರೈತರ ಪಟ್ಟಿ> ಆಧಾರ್ ಲಿಂಕ್ ಆದ ಬೆಳೆ ಪರಿಹಾರ ರೈತರ ಪಟ್ಟಿ> <ಆಧಾರ್ ಲಿಂಕ್ ರೈತರ ಪಟ್ಟಿ> <ರೈತ> <ಆಧಾರ್> <ಬೆಳೆ> <ಬೆಳೆ ಪರಿಹಾರ> <ಬೆಳೆ ಪರಿಹಾರ ಪಟ್ಟಿ> <ಬೆಳೆ ಪರಿಹಾರ ಲಿಸ್ಟ್> <ಬೆಳೆ ಸುದ್ದಿ> <ಬೆಳೆ ವಿಮೆ> <Aadhaar link> <Aadhaar> <Aadhaar not linked croploss farmers list> <Aadhaar linked croploss farmers list> <Aadhaar linked farmers list> <Aadhaar not linked farmers list> crop> <croploss> <croploss compensation> <bele> <bele Suddi> <bele vime> <bele parihara> <bele hani> <bele parihara Patti> <bele parihara list>
Aadhaar link-ಆಧಾರ್ ಲಿಂಕ್ ಆಗದ ರೈತರು ಲಿಂಕ್ ಮಾಡಿದರೆ ವಾರದೆೊಳಗೆ ಜಮಾ ಆಗಲಿದೆ ಬೆಳೆಪರಿಹಾರ
15 ದಿನಗಳಲ್ಲಿ ಈ ಪಟ್ಟಿಯಲ್ಲಿರುವ ರೈತರ ಖಾತೆಗೆ ಬೆಳೆ ಪರಿಹಾರ ಜಮಾ.ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡುವ ಡೈರೆಕ್ಟ್ ಲಿಂಕ್-Bele parihara list 2024 - https://krushirushi.in/Bele-parihara-list-1635
ಹಾಗಾದರೆ ಆಧಾರ್ ಲಿಂಕ್ ಆಗದ ಪಟ್ಟಿಯಲ್ಲಿ(Aadhaar not linked farmers list) ನಿಮ್ಮ ಹೆಸರು ಹೀಗೆ ಚೆಕ್ ಮಾಡಿ
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://fruitspmk.karnataka.gov.in/MISReport/AadharNotSeededReport.aspx
ನಂತರ ನಿಮ್ಮ ಜಿಲ್ಲೆಯ ಹೆಸರಿನ ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ತಾಲೂಕಿನ ಹೆಸರಿನ ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಹೊಬಳಿ ಹೆಸರಿನ ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಗ್ರಾಮದ ಹೆಸರಿನ ಮೇಲೆ ಕ್ಲಿಕ್ ಮಾಡಿ
ಅದೇ ರೀತಿ ಎಲ್ಲಾ ಜಿಲ್ಲೆಗಳಲ್ಲೂ ಕೃಷಿ ಇಲಾಖೆಯಲ್ಲಿ ರೈತರ ಪಟ್ಟಿ ಲಭ್ಯವಿದೆ,ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಕೂಡಲೇ ಸಂಬಂಧಪಟ್ಟ ಬ್ಯಾಂಕ್ ಗಳಿಗೆ ಬೇಟಿ ಕೊಟ್ಟು ಆಧಾರ್ ಲಿಂಕ್ ಮಾಡಿಸಿದರೆ,ನಿಮ್ಮ ಖಾತೆಗೆ ಹಣ ಜಮಾ ಆಗಲಿದೆ
Tahasildar varification ಸ್ಟೇಟಸ್ ನಲ್ಲಿ approved ಎಂದು ತೋರಿಸುತ್ತಿದ್ದರೆ ಮಾತ್ರ ವಾರದೊಳಗೆ ಬೆಳೆಹಾನಿ ಪರಿಹಾರ ಜಮಾ, ನಿಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳಿ - https://krushirushi.in/Tahasildar-varification-status-approved-1634