ಕೃಷಿ ಪರಿಕರಗಳ ಖರೀದಿ ಹಾಗೂ ಮಾರಾಟಕ್ಕಾಗಿ ನಿಮ್ಮ ಮನೆಬಾಗಿಲಿಗೆ ಬರಲಿದೆ krishibuy
<krushirushi> <krishibuy> <krishibuy.in> <ಬೀಜ> <ಗೊಬ್ಬರ> <ಕೀಟನಾಶಕ> <ಪಿಡೇನಾಶಕ> <ರಸಗೊಬ್ಬರ> <ಕೃಷಿ ಪರಿಕರ> <ಕೃಷಿ ಉಪಕರಣ> <agriculture online shopping> <ಕೃಷಿ> <ರೈತ> <farmer> <agriculture> <agriculture machinery> <farm machinery> <farm equipment> <fodder seeds> <bio inputs> <kitchen garden seed kit> <seeds> <fertliser> <pesticide> <insecticide> <fungicide> <bactericide>
ಕೃಷಿ ಪರಿಕರಗಳ ಖರೀದಿ ಹಾಗೂ ಮಾರಾಟಕ್ಕಾಗಿ ನಿಮ್ಮ ಮನೆಬಾಗಿಲಿಗೆ ಬರಲಿದೆ krishibuy.in
ಎಲ್ಲಾ ರೈತಭಾಂದವರಿಗೂ ನಮಸ್ಕಾರ.ಯಾವುದೇ ಮದ್ಯವರ್ತಿಗಳಿಲ್ಲದೇ ಬೀಜ(seeds),ಗೊಬ್ಬರ(fertiliser), ಪಿಡೇನಾಶಕ(pesticide), ಕೃಷಿ ಉಪಕರಣಗಳು(Agriculture equipment's)ಸೇರಿದಂತೆ ರೈತರ ದೈನಂದಿನ ಚಟುವಟಿಕೆಗಳಿಗೆ ಬೇಕಾದ ಕೃಷಿ ಪರಿಕರಣಗಳನ್ನು ಉತ್ಪಾದಕರಿಂದ ರೈತರ ಮನೆ ಬಾಗಿಲಿಗೆ ತಲುಪಿಸಲು ಕೃಷಿ ಪದವಿಧರರು ಕಟ್ಟಿರುವ ಸಾಮಾಜಿಕ ಮಾದ್ಯಮವೇ krishibuy.in
ಈ ಸಾಮಾಜಿಕ ಮಾದ್ಯಮದಲ್ಲಿ ಕೃಷಿ ಪರಿಕರಗಳ ಜೊತೆ ಅದನ್ನು ಹೇಗೆ,ಯಾವಾಗ ಮತ್ತು ಯಾವ ಪ್ರಮಾಣದಲ್ಲಿ ಬಳಸಬೇಕೆಂಬ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲ್ಲಿದ್ದೇವೆ.
ಉದಾಹರಣೆಗೆ ನಿಮ್ಮ ಮನೆಯ ಸುತ್ತಮುತ್ತ ಕೈತೋಟ ಮಾಡಲು ಬೇಕಾದ 10 ಬಗೆಯ ತರಕಾರಿ ಬೀಜಗಳನ್ನು ಈ ಕೆಳಗಿನ ಲಿಂಕ್ ಮೂಲಕ ಆರ್ಡರ್ ಮಾಡಿದರೆ ನಿಮ್ಮ ಮನೆ ಬಾಗಿಲಿಗೆ ತಲುಪಿಸಲಿದ್ದೇವೆ.
https://krishibuy.in/product/kitchen-garden/
ನಿಮಗೆ ಬೇಕಾದ ಕೃಷಿ ಪರಿಕರಗಳನ್ನು ಹೀಗೆ ಆರ್ಡರ್ ಮಾಡಿ
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ನಂತರ ನಿಮಗೆ ಬೇಕಾದ ಕೃಷಿ ಪರಿಕರಗಳ ಮೇಲೆ ಕ್ಲಿಕ್ ಮಾಡಿ
ನಂತರ varients ಮೇಲೆ ಕ್ಲಿಕ್ ಮಾಡಿ ನಿಮಗೆ ಬೇಕಾದ ಪ್ರಮಾಣವನ್ನು ಆಯ್ಕೆ ಮಾಡಿ
ನಂತರ Rate ಮೇಲೆ ಕ್ಲಿಕ್ ಮಾಡಿ,Add to cart ಮೇಲೆ ಕ್ಲಿಕ್ ಮಾಡಿ
ನಂತರ ನಿಮಗೆ 1 ಕ್ಕಿಂತ ಹೆಚ್ಚಿನ ಪ್ರಮಾಣದ ಪ್ಯಾಕೇಟ್ ಗಳು ಬೇಕಾದಲ್ಲಿ +ಮೇಲೆ ಕ್ಲಿಕ್ ಮಾಡಿ,Check out ಮೇಲೆ ಕ್ಲಿಕ್ ಮಾಡಿ
(ಸೂಚನೆ:ಮತ್ತೇನಾದರು ಬೇಕಾದಲ್ಲಿ continue shopping ಮೇಲೆ ಕ್ಲಿಕ್ ಮಾಡಿ ಬೇಕಾದ ಕೃಷಿ ಪರಿಕರಗಳನ್ನು ಆಯ್ಕೆ ಮಾಡಿ check out ಮೇಲೆ ಕ್ಲಿಕ್ ಮಾಡಿ)
ನಂತರ ನಿಮ್ಮ ಮನೆಯ ಸಂಪೂರ್ಣವಾದ ವಿಳಾಸವನ್ನು ಭರ್ತಿ ಮಾಡಿ,Place order ಮೇಲೆ ಕ್ಲಿಕ್ ಮಾಡಿ
(ಸೂಚನೆ:ನಿಮ್ಮ mail id ಇಲ್ಲದಿದ್ದರೆ krishibuyofficial@gmail.com ಎಂದು ತುಂಬಿ)
ನಂತರ ನಿಮಗೆ ಬೇಕಾದ ಪೇಮೆಂಟ್ ವಿಧಾನಗಳನ್ನು(Google pay,phone pay ಅಥವಾ credit card) ಆಯ್ಕೆ ಮಾಡಿ continue ಮೇಲೆ ಕ್ಲಿಕ್ ಮಾಡಿದರೆ ನೀವು ಮಾಡಿದ ಆರ್ಡರ್ ಪೂರ್ಣಗೊಳ್ಳುತ್ತದೆ.
.
ಮುಂದಿವ ಒಂದರಿಂದ ಎರಡು ದಿನಗಳಲ್ಲಿ ನೀವು ಆರ್ಡರ್ ಮಾಡಿದ ಕೃಷಿಪರಿಕರ ನಿಮ್ಮ ಮನೆಬಾಗಿಲಿಗೆ ತಲುಪಲಿದೆ
ನಿಮಗೆ ಆರ್ಡರ್ ಮಾಡಲು ಏನಾದರು ಸಮಸ್ಯೆಯಾದಲ್ಲಿ ಅಥವಾ ಹೆಚ್ಚಿನ ಮಾಹಿತಿಗಾಗಿ 8431306848 ನಂಬರ್ ಗೆ ವಾಟ್ಸಪ್ ಅಥವಾ ಕಾಲ್ ಮಾಡಿ ಸಂಪರ್ಕಿಸಬಹುದು
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ವಿಡಿಯೊ ನೋಡಿ
https://youtu.be/WHMsRQwdwoQ?si=lXtT3CMWqqK5hluq
ಮುಂದಿನ ದಿನಗಳಲ್ಲಿ ಕೃಷಿ ಪರಿಕರಗಳನ್ನು ಮಾರಾಟ ಮಾಡುವುದಷ್ಟೇ ಅಲ್ಲದೇ ರೈತರು ಬೆಳೆದ ಉತ್ಪನ್ನಗಳನ್ನು ತಮಗೆ ಬೇಕಾದ ದರದಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುವುದು.