ಅಡಿಕೆಗೆ ಗೊಬ್ಬರದ ಜೊತೆ ಏನು ಕೊಡಬೇಕು?
ಅಡಿಕೆಗೆ ಗೊಬ್ಬರದ ಜೊತೆ ಏನು ಕೊಡಬೇಕು?
ಅಡಿಕೆಗೆ ನೀವು ಕೊಡುವ ಸಾರಜನಕ,ರಂಜಕ,ಪೊಟ್ಯಾಶ್,ಜಿಂಕ್ ಗಿಡಗಳಿಗೆ ಸರಿಯಾದ ಪ್ರಮಾಣದಲ್ಲಿ ಸಿಗಲು bio NPK Consortia ಬಳಸಬೇಕು, ಇದು ನೀವು ಕೊಡುವ ಗೊಬ್ಬರದಲ್ಲಿರುವ ಸಾರಜನಕ,ರಂಜಕ,ಪೊಟ್ಯಾಶ್,ಜಿಂಕ್ ನ್ನು ಕರಗಿಸಿ ಗಿಡಗಳಿಗೆ ಒದಗಿಸಿ ಬೆಳವಣಿಗೆ ಮತ್ತು ಹೆಚ್ಚಿನ ಇಳುವರಿಗೆ ಸಹಾಯ ಮಾಡುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ವಿಡಿಯೊ ನೋಡಿ
https://www.instagram.com/reel/DfuU90BM1uV/?knvt=bXZoY2wwcDJ6cm1u
ಪ್ರಮುಖ ಲಕ್ಷಣಗಳು ಮತ್ತು ಪ್ರಯೋಜನಗಳು:
• ಸಂಯೋಜನೆ: ಇದರಲ್ಲಿ ಸಾರಜನಕವನ್ನು ಸ್ಥಿರೀಕರಿಸುವ (N-fixing), ರಂಜಕ ಮತ್ತು ಸತುವು ಕರಗಿಸುವ (P & Zn-solubilizing) ಹಾಗೂ ಸಸ್ಯಗಳ ಬೆಳವಣಿಗೆಯನ್ನು ಉತ್ತೇಜಿಸುವ (PGPR) ಸೂಕ್ಷ್ಮಜೀವಿಗಳು ಒಂದೇ ಸೂತ್ರೀಕರಣದಲ್ಲಿ (Single formulation) ಇರುತ್ತವೆ.
• ಸಾರಜನಕ,ರಂಜಕ,ಪೊಟ್ಯಾಶ್,ಜಿಂಕ್ ಗೊಬ್ಬರವನ್ನು ಕರಗಿಸಿ ಗಿಡಗಳಿಗೆ ಒದಗಿಸುತ್ತದೆ.
• ಸಮಯ ಮತ್ತು ವೆಚ್ಚ ಉಳಿತಾಯ: ರೈತರು ಬೇರೆ ಬೇರೆ ಬ್ಯಾಕ್ಟೀರಿಯಾ ಉತ್ಪನ್ನಗಳನ್ನು ಪ್ರತ್ಯೇಕವಾಗಿ ತಂದು ಬಳಸುವ ಅವಶ್ಯಕತೆ ಇರುವುದಿಲ್ಲ. ಇದು ಕೃಷಿ ವೆಚ್ಚವನ್ನು ಕಡಿಮೆ ಮಾಡುತ್ತದೆ.
• ಬಳಕೆಯ ವಿಧಾನ: ಇದನ್ನು ಬೀಜೋಪಚಾರ, ಮಣ್ಣಿಗೆ ಹಾಕುವುದು, ನೀರಿನೊಂದಿಗೆ ಬೆರೆಸಿ (ಡ್ರಿಪ್ ಇರಿಗೇಶನ್) ಅಥವಾ ನರ್ಸರಿ ಮಾಧ್ಯಮದಲ್ಲಿ (ಕೊಕೊ-ಪೀಟ್) ಬಳಸಬಹುದು.
• 200 ಲೀಟರ್ ನೀರಿಗೆ 2 ಕೆಜಿ ಅಥವಾ 2 ಲೀಟರ್ NPK consortia ಬಳಸಿ ಡ್ರೆಂಚ್ ಮಾಡಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
8431212910
