ಶುಂಠಿ,ಅಡಿಕೆ,ಬಾಳೆ,ದಾಳಿಂಬೆಗೆ ಟ್ರೈಕೊಡರ್ಮಾ,ಸುಡೊಮೊನಾಸ್ ಡ್ರೆಂಚಿಂಗ್ ಮಾಡಿ
ಶುಂಠಿ,ಅಡಿಕೆ,ಬಾಳೆ,ದಾಳಿಂಬೆಗೆ ಟ್ರೈಕೊಡರ್ಮಾ,ಸುಡೊಮೊನಾಸ್ ಡ್ರೆಂಚಿಂಗ್ ಮಾಡಿ
**ಎಲ್ಲಾ ರೈತ ಬಾಂಧವರಿಗೂ ನಮಸ್ಕಾರ **
ನಾವು ರೈತರಿಗಾಗಿ **“ಬಯೋಟಿಲ್ ಅಗ್ರಿ ಪ್ರೈವೆಟ್ ಲಿಮಿಟೆಡ್”** ಕಂಪನಿಯನ್ನು ಪ್ರಾರಂಭಿಸಿದ್ದೇವೆ.
ಸಾವಯವ ಪೀಡೆನಾಶಕಗಳು ಹಾಗೂ ಗೊಬ್ಬರಗಳನ್ನು ತಯಾರಿಸಿ, ರಿಯಾಯಿತಿ ದರದಲ್ಲಿ ರೈತರ ಮನೆ ಬಾಗಿಲಿಗೆ ತಲುಪಿಸುತ್ತಿದ್ದೇವೆ.
ಯಾರಿಗಾದರೂ ನಮ್ಮ ಉತ್ಪನ್ನಗಳು ಬೇಕಾದರೆ, ಕೆಳಗಿನ ಸಂಖ್ಯೆಗೆ ವಾಟ್ಸಪ್ ಅಥವಾ ಕರೆ ಮೂಲಕ ಆರ್ಡರ್ ಮಾಡಬಹುದು:
**ಶಿವನಗೌಡ ಪಾಟೀಲ,MSc,agri(ಕೀಟಶಾಸ್ತ್ರ) – 8431212910
**ನಮ್ಮ ಉತ್ಪನ್ನಗಳ ಪಟ್ಟಿ (ಪ್ರಸ್ತುತ)**
ಟ್ರೈಕೋಡರ್ಮಾ, ಸುಡೋಮೊನಾಸ್, ಮೆಟಾರೈಸಿಯಂ,ವ್ಯಾಮ್,ಪೆಸಿಲೋಮೈಸಿಸ್,ಕಾಂಪೊಸ್ಟ್ ಕಲ್ಚರ್
(ಪೌಡರ್@ ₹150/-)
ಟ್ರೈಕೋಡರ್ಮಾ, ಸುಡೋಮೊನಾಸ್, ಮೆಟಾರೈಸಿಯಂ,ಬಯೋ ಎನ್ಪಿಕೆ ಕನ್ಸಾರ್ಸಿಯಂ (ಲಿಕ್ವಿಡ್@ ₹350)
ಸಿಟಿ ಕಾಂಪೋಸ್ಟ್ – ₹600 / 50 ಕೆಜಿ ಚೀಲ
ವರ್ಮಿ ಕಾಂಪೋಸ್ಟ್ – ₹600 / 50 ಕೆಜಿ ಚೀಲ
Follow our instagram channel for daily updates
ಟ್ರೈಕೊಡರ್ಮಾ ಸುಡೊಮೊನಾಸ್ ಬಳಸಿದ ಹುಣಸೂರು ರೈತರ ವಿಡಿಯೊ
https://www.instagram.com/reel/DaXNcYnvooL/?igsh=MXFqZWJoNnA1azRqOQ==
