ತಮ್ಮ ಕನಸಿನ ತೋಟ ಕಟ್ಟಲು ಇದು ಸಕಾಲ 'ಪೂಚಂತೇ ಪರಪಂಚ'ದಲ್ಲಿ ವೈವಿಧ್ಯ ಗಿಡಗಳು ಲಭ್ಯ-Punchathe parapanch
<Punchathe prapanch> <Nursery>
ತಮ್ಮ ಕನಸಿನ ತೋಟ ಕಟ್ಟಲು ಇದು ಸಕಾಲ 'ಪೂಚಂತೇ ಪರಪಂಚ'ದಲ್ಲಿ ವೈವಿಧ್ಯ ಗಿಡಗಳು ಲಭ್ಯ-Punchathe parapanch
ಪ್ರೀತಿಯ ರೈತ ಬಂಧುಗಳ ಗಮನಕ್ಕೆ
ತಮ್ಮ ಕನಸಿನ ತೋಟ ಕಟ್ಟಲು ಇದು ಸಕಾಲ
ಬಡವರ ಮನೆಯ ಹೆಣ್ಣು ಚಂದ, ಬಿಸಿಲಲ್ಲಿ ಬೆಳೆಸಿರೋ ಗಿಡಗಳ ನೆಟ್ಟರೇ ರೈತರ ಬಾಳು ಆನಂದ
'ಪೂಚಂತೇ ಪರಪಂಚ'ದಲ್ಲಿ ನೈಸರ್ಗಿಕ ಕೃಷಿಯಲ್ಲಿ ಬೆಳೆಸಿರುವ, ಉತ್ತಮ ಗುಣಮಟ್ಟದ, ಭೌಗೋಳಿಕ ಮಾನ್ಯತೆ ಕಿರೀಟ ಮುಡಿಗೇರಿಸಿಕೊಂಡಿರೋ ಜಗದ್ವಿಖ್ಯಾತ 'ಬಿಜಾಪುರದ ಕಾಗ್ಜಿ ನಿಂಬೆ' ಹಣ್ಣಿನ ಗಿಡಗಳ ಜೊತೆಗೆ ಈ ಕೆಳಗಿನ ವೈವಿಧ್ಯ ಗಿಡಗಳು ಲಭ್ಯವಿವೆ. ಆಸಕ್ತ ರೈತ ಬಂಧುಗಳು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಪೂಚಂತೇ ಪರಪಂಚ
ವಿಸ್ಮಯಗಳ ಅಕ್ಷಯ ಪಾತ್ರೆ!
ಬೆಳವಾಡಿ, ಅರಕಲಗೂಡು ತಾಲ್ಲೂಕು
ಹಾಸನ 573113
9591066583
-------------☘️--------------
*ಬಿಜಾಪುರ ಕಾಗ್ಜಿ ನಿಂಬೆ 40-60
*ಟಿಶ್ಯೂ ಕಲ್ಚರ್ ಏಲಕ್ಕಿ (ಪುಟ್ಟ ಬಾಳೆ) 23
*ಟಿಶ್ಯೂ ಕಲ್ಚರ್ ಪಚ್ಚ ಬಾಳೆ (ವಿಲಿಯಮ್ಸ್) 14
* ಅಗಸೆ ಸೊಪ್ಪು ಗಿಡ 10+
*PKM1 ನುಗ್ಗೆ 15+
*ಚಕ್ರ ಮುನಿ (Multi Vitamin plant) 30+
*ಸಿದ್ದು ಹಲಸು 250+
*ಚಂದ್ರ ಹಲಸು 150+
*ರುದ್ರಾಕ್ಷಿ ಹಲಸು 160
*ವಿಯೆಟ್ನಾಂ ಅರ್ಲಿ ಹಲಸು 180+
*ಗಮ್ ಲೆಸ್ ಹಲಸು 130+
*ಪ್ರಕಾಶ್ಚಂದ್ರ ಹಲಸು 150+
*ಗೋಡಂಬಿ ಹಲಸು 130+
*ರಸಬಕ್ಕೆ 130+
*ತಾಲಿಪಾರಂ ಹಲಸು 120+
*ಮಟ್ಟಪಳಂ ಹಲಸು 125+
*ಸರ್ವ ಋತು ಹಲಸು 120
*ಅಲ್ಫಾನ್ಸೋ ಮಾವು 120+
*ಮಲ್ಲಿಕಾ ಮಾವು 120+
*ಕೇಸರಿ ಮಾವು 120+
*ಮಿಡಿ ಉಪ್ಪಿನಕಾಯಿ ಮಾವು 120+
*ಗಿಣಿಮಾವು (ತೋತಾಪುರಿ) 120+
*ರಸಪುರಿ ಮಾವು 120+
*ಅನಾ ಸೇಬು 270+
*ಕ್ರಿಕೆಟ್ ಬಾಲ್ ಸಪೋಟ 80-120
*PKM1 ಹುಣಸೇ 120-130
*ಅಲಹಾಬಾದ್ ಸಫೇದಾ ಸೀಬೆ 70-80
*ಲಕ್ನೋ-49 ಸೀಬೆ 70-80
*ಬೆಟ್ಟದ ನೆಲ್ಲಿಕಾಯಿ 70-80
*ಬೇಲದ ಹಣ್ಣು 60-70
*ಬಾಲನಗರ ಸೀತಾಫಲ 60-70
*ಲಕ್ಷ್ಮಣಫಲ 90-100
*ಹನುಮಫಲ 170-180
*ರಾಮಫಲ 40-50
*ನಕ್ಷತ್ರ ಹಣ್ಣು 120
*ದಾಲ್ಚಿನ್ನಿ / ಚಕ್ಕೆ 40-50
*ಜಾಯಿಕಾಯಿ 50-70
*ಲವಂಗ 50-100
*ಟಿಶ್ಯೂ ಕಲ್ಚರ್ ಏಲಕ್ಕಿ 60+
*SKP ಏಲಕ್ಕಿ 20+
*ಮೂಡಿಗೆರೆ ಏಲಕ್ಕಿ 20+
*ಕಾಳು ಮೆಣಸು ಪಣಿಯೂರು 1 - ಕಡ್ಡಿ 8+
*ಜೇನು ಕೃಷಿಕ ಪೂರಕ ಅಂಟುವಾಳ 30-50
*ಸರ್ವ ಸಾಂಬಾರ್ 60+
*ಜಂಭೂ ನೇರಳೆ (ಕೋಲ್ಕತಾ) 110-120
*ಪನ್ನೇರಳೆ 80
*ವಾಟರ್ ಆಪಲ್ ಗ್ರೀನ್ 80
*ವಾಟರ್ ಆಪಲ್ ರೆಡ್ 70-120
*ಬಿಳಿ ನೇರಳೆ 120+
*ಭಗವಾ ಕೇಸರಿ ದಾಳಿಂಬೆ 70+
*ರಾಂಬೂಟಾನ್ 70-200
*ಬೆಣ್ಣೆ ಹಣ್ಣು 60+180
*ಮೊಟ್ಟೆ ಹಣ್ಣು 260-270
*ಬ್ರೆಡ್ ಫ್ರೂಟ್ 50-60
*ಗೋಡಂಬಿ / ಗೇರು 100+
*ಅಂಜೂರ 80+
*ಕೋಕಂ 70+
*ಕಾಚಂಪುಳಿ 150
*ಬಾರ್ಬಡಸ್ ಚೆರ್ರಿ (ಸಿಹಿ) 70-80
*ಕೊಡಗು ಕಿತ್ತಳೆ 50-120
*ನಾಗಪುರ ಕಿತ್ತಳೆ 150-160
*ಸಾತ್ಗುಡಿ ಮೋಸಂಬಿ 140-150
*ದೇವನಹಳ್ಳಿ ಚಕ್ಕೋತ 250-260
*ಬಿಳಿ ಸಪೋಟ 80
*ಮೊಟ್ಟೆ ಹಣ್ಣು 260-270
*ಸಿಹಿ ಅಮಟೆ 250-260
*ಬ್ರೆಡ್ ಫ್ರೂಟ್ 60-70
*ನಾಟಿ ಅಡಿಕೆ 25-30
*ತೀರ್ಥಹಳ್ಳಿ ಅಡಿಕೆ 25
*ತಿಪಟೂರು ತೆಂಗು 100-200
---ಮತ್ತೂ...-----
*ನೈಸರ್ಗಿಕ ಬೆಲ್ಲ
*ಸಾವಯವ ಸಿರಿಧಾನ್ಯಗಳು
*ನಾಟಿ ಸೊಪ್ಪು ತರಕಾರಿ ಬೀಜಗಳು
*ಕೃಷಿ, ಪರಿಸರ ಮತ್ತು ಪೂರ್ಣ ಚಂದ್ರ ತೇಜಸ್ವಿ ಅವರ ಪುಸ್ತಕಗಳು
ವಿಶೇಷ ಸೂಚನೆ : ಗಿಡಗಳನ್ನ ರೈತರ ಕಣ್ಣಿಗೆ ಆಕರ್ಷಕವಾಗಿರುವಂತೆ ನೆರಳಿನಲ್ಲಿಟ್ಟು ಸಿಕ್ಕಾಪಟ್ಟೆ ರಾಸಾಯನಿಕಗಳ ಬಳಸಿ ನಾವು ಬೆಳೆಸುವುದಿಲ್ಲ. ನಾವು ನಮ್ಮ ನಂಬಿದ ರೈತರಿಗೆ ಕೊಟ್ಟ ಗಿಡಗಳು ಅವರ ಜಮೀನಿನಲ್ಲಿ ಬದುಕುಳಿದು ಬೆಳೆದರೇ ಅದೇ ನಮಗೆ ದೊಡ್ಡ ಸೌಭಾಗ್ಯ. ಹಂಗಾಗಿ ಪೂಚಂತೇ ಪರಪಂಚ ದಲ್ಲಿರುವ ಗಿಡಗಳು ಬಿಸಿಲು, ಮಳೆ, ಚಳಿಗಳ ಜೊತೆ ಒಡನಾಡುತ್ತಾ ಸಹಜವಾಗಿರುತ್ತವೆ; ಕೊಟ್ಟಿಗೆ ಗೊಬ್ಬರ, ಜೀವಾಮೃತ, ಹುಳಿ ಮಜ್ಜಿಗೆ, ಫಿಶ್ ಟಾನಿಕ್, ಕೊಬ್ಬರಿ ಎಣ್ಣೆ -ಮೊಟ್ಟೆ ಮೊದಲಾದವುಗಳ ಆರೈಕೆಯಲ್ಲಿ ಬೆಳೆದು ಗಟ್ಟಿಮುಟ್ಟಾಗಿರುತ್ತವೆ. ಗಿಡಗಳ ಬೆಲೆಗಳು ಆ ಆ ಗಿಡಗಳ ಎತ್ತರ, ಗಿಡಗಳಿರುವ ಕವರ್ ಮತ್ತು ತಳಿ ಆಧರಿಸಿ ಬೇರೆ ಬೇರೆ ಆಗಿರುತ್ತವೆ.
ನೈಸರ್ಗಿಕ ಕೃಷಿಕರಿಗೆ ಅನುಕೂಲವಾಗುವಂತೆ ಗಿಡಗಳ ಬೆಳವಣಿಗೆಗೆ ಬೇಕಾದ ಸಾರಜನಕವನ್ನು ಪೂರೈಸುವ 'ಫಿಶ್ ಟಾನಿಕ್' ಅನ್ನು ಪೂಚಂತೇ ಪರಪಂಚದಲ್ಲಿ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಅಗತ್ಯವಿರುವವರು ಈ ಸಾವಕಾಶವನ್ನು ಬಳಸಿಕೊಳ್ಳಿ☘️
ತೋಟಗಾರಿಕೆ ಬೆಳೆ, ಹಸಿರಿನ ಹೊಳೆ, ನೆಮ್ಮದಿ ನಾಳೆ❤️