ಕೋಳಿ ಫಾರಂನ ವಾಸನೆಗೆ ಹೇಳಿ ಗುಡ್ ಬೈ|Rake king 250 Electric poultry raking machine

<Krushirushi> <Rake king electric raking machine> <poultry farm> <poultry equipments> <poultry equipment> <ಕೋಳಿ ಫಾರಂ> <ರೇಕಿಂಗ್ ಮಶೀನ್>

ಕೋಳಿ ಫಾರಂನ ವಾಸನೆಗೆ ಹೇಳಿ ಗುಡ್ ಬೈ|Rake king 250 Electric poultry raking machine

ಕೋಳಿ ಫಾರಂನ ವಾಸನೆಗೆ ಹೇಳಿ ಗುಡ್ ಬೈ|Rake king 250 Electric poultry raking machine

ಎಲ್ಲಾ ರೈತಭಾಂದವರಿಗೂ ನಮಸ್ಕಾರ, Krushi Rushi ವೆಬ್ಸೈಟ್ ನ ಈ ಲೇಖನದಲ್ಲಿ ಕೋಳಿ ಫಾರಂಗಳಲ್ಲಿ ಬಳಸುವ ರೇಕಿಂಗ್ ಮಶೀನ್ ಬಗ್ಗೆ ತಿಳಿದುಕೊಳ್ಳೊಣ.

ಏನೀದು ರೇಕಿಂಗ್ ಮಶೀನ್?

ರೇಕಿಂಗ್ ಮಶೀನ್ ಕೋಳಿ ಫಾರಂಗಳಲ್ಲಿ ನೆಲದ ಮೇಲೆ ಹಾಕಿರುವ ಭತ್ತದ ತೌಡು(ಗೊಳಲಿ) ಅನ್ನು ಮೇಲೆ ಕೆಳಗೆ ಮಾಡುವಂತಹ ಯಂತ್ರ

ಇದನ್ನು ಬಳಸುವದರಿಂದ ಕೋಳಿ ಫಾರಂಗಳಲ್ಲಿ ಬರುವ ಕೆಟ್ಟ ವಾಸನೆ ಕಡಿಮೆ ಆಗುತ್ತದೆ.

ಕಾರ್ಮಿಕರ ಕೊರತೆಯಿರುವುದರಿಂದ ಈ ಯಂತ್ರ ಬಳಸುವ ಮೂಲಕ ಕಾರ್ಮಿಕರ ಕೊರತೆಯ ಸಮಸ್ಯೆಯನ್ನು ಕಡಿಮೆ ಮಾಡಬಹುದು

ಅದೇ ರೀತಿ ಕೋಳಿ ಗೊಬ್ಬರ ಮೇಲೆ ಕೆಳಗೆ ಮಾಡುವುದರಿಂದ ಚೆನ್ನಾಗಿ ಗೊಬ್ಬರ ಕಳಿತು ಒಳ್ಳೆಯ ಗೊಬ್ಬರ ಸಿಗಲಿದೆ.

ಕೋಳಿಗಳಲ್ಲಿ ರೋಗ ಕಡಿಮೆ ಆಗುತ್ತದೆ

ಈ ಯಂತ್ರವು ಬ್ಯಾಟರಿತಾಲಿತ ಯಂತ್ರವಾಗಿದ್ದು,1 ಗಂಟೆ ಚಾರ್ಜ್ ಮಾಡಿದರೆ 2.5 ಗಂಟೆ ಬಳಸಬಹುದು.ಈ ಯಂತ್ರವನ್ನು ಎಲ್ಲಾ ರೀತಿಯ ನೆಲದ ಮೇಲೆ(ಕಾಂಕ್ರಿಟ್,ಮಣ್ಣಿನ ನೆಲ,ಕಲ್ಲಿನ ನೆಲ) ಬಳಸಬಹುದು.ಇದನ್ನು ಬಳಸುವುದರಿಂದ ನೆಲ ಹಾಳಾಗುವುದಿಲ್ಲ,ಅದೇ ರೀತಿ ದೂಳು ಆಗುವುದಿಲ್ಲ,ಇದರಿಂದ ಕೋಳಿಗಳ ಆರೋಗ್ಯ ಚೆನ್ನಾಗಿರುತ್ತದೆ.

ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ವಿಡಿಯೊನೋಡಿ

https://youtu.be/cqOcLRVu5cs?si=2E22enAqmLusqFOl


Oscillo Machines Pvt Ltd.

Poultry Litter Raking Machine

- Noiseless.
- Height adjustment can be done easily.
- No petrol and diesel.
- 2hrs Running time for 1.5hrs charging time.
- Eco friendly.
- Easy maintenance.
-Light weight.
-Battery 2 yrs warranty.

Company website: 
https://oscillomachines.com/

https://youtu.be/3WfBQSCQ0Vs

For more details please contact :
7899818241
9538994312