Bele parihara bidugade-ಈ ಜಿಲ್ಲೆಯ ರೈತರಿಗೆ 1.42 ಕೋಟಿ ಬೆಳೆಪರಿಹಾರ ಬಿಡುಗಡೆ,ನಿಮ್ಮ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ
Bele parihara bidugade-ಈ ಜಿಲ್ಲೆಯ ರೈತರಿಗೆ 1.42 ಕೋಟಿ ಬೆಳೆಪರಿಹಾರ ಬಿಡುಗಡೆ,ನಿಮ್ಮ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ <Krushirushi> <ಬೆಳೆಹಾನಿ ಪರಿಹಾರ 2024-25> <Bele parihara status 2024> <bele parihara bidugade> <bele parihara jama> <dbt> <DBT Karnataka> <direct benefit transfer> <Aadhaar> <Aadhaar number> <payment status> <parihara> <parihara payment> <bele> <bele suddi> <bele hani> <bele vime> <bele parihara> <bele parihara status> <crop> <croploss> <crop loss compensation> <ರೈತ> <ಹಣ> <ಸಂದಾಯ> <ಬೆಳೆ> <ಬೆಳೆ ವಿಮೆ> <ಬೆಳೆ ಹಾನಿ> <ಬೆಳೆ ಪರಿಹಾರ> <ಬೆಳೆ ಪರಿಹಾರ ಸ್ಟೇಟಸ್> <ಬೆಳೆ ಪರಿಹಾರ ಪಟ್ಟಿ> <ಬೆಳೆ ಪರಿಹಾರ ಸ್ಟೇಟಸ್ ಕರ್ನಾಟಕ 2024-25> <ಡಿಬಿಟಿ> <ಡಿಬಿಟಿ ಕರ್ನಾಟಕ> <ನೇರ ನಗದು ವರ್ಗಾವಣೆ> <input subsidy for croploss> <ನೇರ ಲಾಭ ವರ್ಗಾವಣೆ> <DBT application> <DBT app>
Bele parihara bidugade-ಈ ಜಿಲ್ಲೆಯ ರೈತರಿಗೆ 1.42 ಕೋಟಿ ಬೆಳೆಪರಿಹಾರ ಬಿಡುಗಡೆ
ದಾವಣಗೆರೆ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆದ ಬೆಳೆಹಾನಿಗೆ(croploss) ಪರಿಹಾರವಾಗಿ ರೈತರಿಗೆ 1.42 ಕೋಟಿ ರೂಪಾಯಿ ವಿತರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಬೆಳೆ ಹಾನಿ ಸಮೀಕ್ಷೆ ನಡೆಯುತ್ತಿದೆ. ಶೀಘ್ರವೇ ವರದಿ ಬರುವ ನಿರೀಕ್ಷೆ ಇದ್ದು, ಹೆಚ್ಚಿನ ಪರಿಹಾರ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ರೈತರಿಗೆ ಭರವಸೆ ನೀಡಿದ್ದಾರೆ.
ಅದೇ ರೀತಿ ಎಲ್ಲಾ ಜಿಲ್ಲೆಗಳಲ್ಲೂ ಬೆಳೆ ಪರಿಹಾರ ಬಿಡುಗಡೆಯಾಗಿದ್ದು,ನಿಮ್ಮ ಬೆಳೆ ಪರಿಹಾರ ಸ್ಟೇಟಸ್(Bele parihara status) ಹೀಗೆ ಚೆಕ್ ಮಾಡಿ
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ DBT Karnataka application ಡೌನ್ಲೊಡ್ ಮಾಡಿ,install ಮಾಡಿಕೊಳ್ಳಿ
https://play.google.com/store/apps/details?id=com.dbtkarnataka
ನಂತರ ನಿಮ್ಮ ಆಧಾರ್ ನಂಬರ್(Aadhaar number) ಹಾಕಿ Get OTP ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Varify OTP ಮೇಲೆ ಕ್ಲಿಕ್ ಮಾಡಿ
ನಂತರ ನಿಮಗೆ ಬೇಕಾದ 4 ಸಂಖ್ಯೆಯ mPIN create ಮಾಡಿ,Confirm mPIN ಹಾಕಿ,Submit ಮೇಲೆ ಕ್ಲಿಕ್ ಮಾಡಿ
ನಂತರ payment status ಮೇಲೆ ಕ್ಲಿಕ್ ಮಾಡಿ
ನಂತರ input subsidy for croploss ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ಇಲ್ಲಿಯವರೆಗೂ ಜಮಾ ಆದ ಬೆಳೆಹಾನಿ ಪರಿಹಾರ(Bele parihara)ಮಾಹಿತಿ ಸಿಗಲಿದೆ.