Bele parihara list-ಬೆಳೆಹಾನಿ ಪರಿಹಾರ ಜಮೆ ಆಗದ 17 ಲಕ್ಷ ರೈತರಿಗೆ 3ನೇ ಕಂತಿನ ಹಣ ಬಿಡುಗಡೆ,ಈ ಪಟ್ಟಿಯಲ್ಲಿರುವವರಿಗೆ ಬೆಳೆಹಾನಿ ಪರಿಹಾರ ಪಕ್ಕಾ

<Krushirushi> <3ನೇ ಕಂತಿನ ಬೆಳೆಪರಿಹಾರ ಪಟ್ಟಿ> <Beleparihara 3rd instalment> <Bele parihara list> <Reasons for not depositing crop loss compensation> <ಎಫ್ ಐಡಿ ನಂಬರ್ ಆಧಾರಿತ ಬೆಳೆಹಾನಿ ಪರಿಹಾರ> <FID number based croploss compensation> Belehani rejected list> <ಬೆಳೆಹಾನಿ ಪರಿಹಾರ ಪಾವತಿ ವಿಫಲ ಪ್ರಕರಣ> <Belehani parihara payment failed cases> <Belehani parihara jama> <Modala kanthina belehani parihara> <Direct benefit transfer> <ಬೆಳೆಹಾನಿ ಪರಿಹಾರ ಪಟ್ಟಿ> <crop loss compensation to eligible farmers> <Baraparihara patti> <Drought relief eligible list> <ಫ್ರೂಟ್ಸ್ ಐಡಿ> <ಬೆಳೆವಿಮೆ> <ಬೆಳೆಸಾಲ> <Cropinsurance> <crop insurance> <belevime> <bele vime> <bele sala> <belesala> <ಬೆಳೆ ಸಾಲ> <ಬೆಳೆ ವಿಮೆ> <FID> <Fruits ID> <Belehani eligible and ineleigible list> <ಬೆಳೆಹಾನಿ ಅರ್ಹ ಅನರ್ಹ ಪಟ್ಟಿ> <FID> <Fruits ID> <FRUITS ID> <Aadhaar seeding> <IFSC Code> <Bele parihara> <Bele parihara list> <ಆಧಾರ್> <ರೈತ> <ಹಣ> <ಸಂದಾಯ> <ಬೆಳೆ ಸುದ್ದಿ>

Bele parihara list-ಬೆಳೆಹಾನಿ ಪರಿಹಾರ ಜಮೆ ಆಗದ 17 ಲಕ್ಷ ರೈತರಿಗೆ 3ನೇ ಕಂತಿನ ಹಣ ಬಿಡುಗಡೆ,ಈ ಪಟ್ಟಿಯಲ್ಲಿರುವವರಿಗೆ ಬೆಳೆಹಾನಿ ಪರಿಹಾರ ಪಕ್ಕಾ

Bele parihara list-ಬೆಳೆಹಾನಿ ಪರಿಹಾರ ಜಮೆ ಆಗದ 17 ಲಕ್ಷ ರೈತರಿಗೆ 3ನೇ ಕಂತಿನ ಹಣ ಬಿಡುಗಡೆ,ಈ ಪಟ್ಟಿಯಲ್ಲಿರುವವರಿಗೆ ಬೆಳೆಹಾನಿ ಪರಿಹಾರ ಪಕ್ಕಾ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

Bele parihara list-ಈ ಪಟ್ಟಿಯಲ್ಲಿರುವವವರಿಗೆ 3000 ರೂಪಾಯಿ ಜೀವನೋಪಾಯ ನಷ್ಟ ಪರಿಹಾರ ಪಕ್ಕಾ
https://youtu.be/nlnlEw9soUw 

ರಾಜ್ಯದ ರೈತರಿಗೆ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದ್ದು, ಕಳೆದ ವರ್ಷದ ಮುಂಗಾರು ಹಂಗಾಮಿನ ಬೆಳೆ ನಷ್ಟಕ್ಕೆ ಬಾಕಿ ಉಳಿದ ಏಳು ಲಕ್ಷ ರೈತರಿಗೆ ಬರ ಪರಿಹಾರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.


ಈ ಕುರಿತು ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಿದ್ದ 3,457 ಕೋಟಿ ರೂ.
ಬರಪರಿಹಾರ ಹಣವನ್ನು 27.5ಲಕ್ಷ ರೈತರಿಗೆ ಹಂಚಿಕ ಬಳಿಕ ಉಳಿದಿರುವ 808ಕೋಟಿ ರೂ. ಹಣದಲ್ಲಿ ಹೆಚ್ಚುರಿಯಾಗಿ ಏಳು ಲಕ್ಷ ರೈತರಿಗೆ ಬರಪರಿಹಾರ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ.


ಇನ್ನು ಎನ್ ಡಿಆ‌ರ್ ಎಫ್ ಅಡಿ ರಾಜ್ಯಕ್ಕೆ ಹೆಚ್ಚುರಿಯಾಗಿ ಹಂಚಿಕೆಯಾಗಿರುವ 232 ಕೋಟಿ ರೂ.ಗಳಿಗೆ ರಾಜ್ಯ ಸರ್ಕಾರ ಇನ್ನೂ 232 ಕೋಟಿ ರೂ. ಸೇರಿಸಿ 17ಲಕ್ಷ ರೈತ ಕುಟುಂಬಗಳಿಗೆ ಜೀವನೋಪಾಯ ಪರಿಹಾರವಾಗಿ 2,800 ರೂ.ನಿಂದ 3000 ರೂ. ವರೆಗೆ ಹೆಚ್ಚುವರಿ ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮಧ್ಯಂತರವಾಗಿ ರಾಜ್ಯ ಸರ್ಕಾರ 27.8 ಲಕ್ಷ ರೈತರಿಗೆ ಮೊದಲ ಕಂತಿನಲ್ಲಿ ತಲಾ 2,000 ರೂ.ನೀಡಿರುವ ರೈತರಿಗೆ ಮತ್ತೆ 2ನೇ ಕಂತಿನ ಹಣ ಬಿಡುಗಡೆ ಮಾಡಿದ್ದು,ಈಗ ಮೊದಲ ಮತ್ತು ಎರಡನೇ ಕಂತು ಜಮಾ ಆಗದಿರುವ ರೈತರಿಗೆ 3 ಕಂತಿನ ಹಣ ಜಮಾ ಮಾಡಲಾಗುತ್ತಿದೆ.

Belehani parihara payment failed cases-ಬೆಳೆಹಾನಿ ಪಾವತಿ ವಿಫಲ ಪ್ರಕರಣಗಳ ಪಟ್ಟಿ ಬಿಡುಗಡೆ,ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://parihara.karnataka.gov.in/service89/PaymentDetailsReport.aspx

 

ನಂತರ ನಿಮ್ಮ ಜಿಲ್ಲೆ,ತಾಲೂಕು,ಹೊಬಳಿ,ಗ್ರಾಮ,payment failed cases select ಮಾಡಿ Get reports ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಈ ಕೆಳಗಿನಂತೆ ಪರಿಹಾರ ವಿಫಲ ಪ್ರಕರಣಗಳ ಪಟ್ಟಿ ದೊರೆಯಲಿದೆ

ಅದೇ ರೀತಿ payment Success cases select ಮಾಡಿ Get reports ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಈ ಕೆಳಗಿನಂತೆ ಪರಿಹಾರ ಯಶಸ್ಸಿನ ಪ್ರಕರಣಗಳ ಪಟ್ಟಿ ದೊರೆಯಲಿದೆ