Beleparihar status 2024-ಆಧಾರ್ ನಂಬರ್,ಸರ್ವೆ ನಂಬರ್,ಎಫ್ ಐಡಿ,ಮೊಬೈಲ್ ನಂಬರ್ ಹಾಕಿ ಬೆಳೆ ಪರಿಹಾರ ಚೆಕ್ ಮಾಡಿ

<Krushirushi> <Beleparihara status 2024> <Tahasildar varification pending> <ಮೊಬೈಲ್ ಆಧಾರಿತ ಬೆಳೆಹಾನಿ ಪರಿಹಾರ> <mobile based croploss compensation> Belehani rejected list> <ಬೆಳೆಹಾನಿ ಪರಿಹಾರ ಪಾವತಿ ವಿಫಲ ಪ್ರಕರಣ> <Belehani parihara payment failed cases> <Belehani parihara jama> <Modala kanthina belehani parihara> <Direct benefit transfer> <ಬೆಳೆಹಾನಿ ಪರಿಹಾರ ಪಟ್ಟಿ> <crop loss compensation to eligible farmers> <Baraparihara patti> <Drought relief eligible list> <ಫ್ರೂಟ್ಸ್ ಐಡಿ> <ಬೆಳೆವಿಮೆ> <ಬೆಳೆಸಾಲ> <Cropinsurance> <crop insurance> <belevime> <bele vime> <bele sala> <belesala> <ಬೆಳೆ ಸಾಲ> <ಬೆಳೆ ವಿಮೆ> <FID> <Fruits ID> <Belehani eligible and ineleigible list> <ಬೆಳೆಹಾನಿ ಅರ್ಹ ಅನರ್ಹ ಪಟ್ಟಿ> <bele parihara list> <bele parihara> <ರೈತ> <ಹಣ> <ಸಂದಾಯ> <ಬೆಳೆ ವಿಮೆ> <ಬೆಳೆ ಸುದ್ದಿ> <ಆಧಾರ್>

Beleparihar status 2024-ಆಧಾರ್ ನಂಬರ್,ಸರ್ವೆ ನಂಬರ್,ಎಫ್ ಐಡಿ,ಮೊಬೈಲ್ ನಂಬರ್ ಹಾಕಿ ಬೆಳೆ ಪರಿಹಾರ ಚೆಕ್ ಮಾಡಿ

Beleparihar status 2024-ಆಧಾರ್ ನಂಬರ್,ಸರ್ವೆ ನಂಬರ್,ಎಫ್ ಐಡಿ,ಮೊಬೈಲ್ ನಂಬರ್ ಹಾಕಿ ಬೆಳೆ ಪರಿಹಾರ ಚೆಕ್ ಮಾಡಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://parihara.karnataka.gov.in/service92/ 

 ನಂತರ ವರ್ಷ,ಋುತು,ವಿಪತ್ತು ಆಯ್ಕೆ ಮಾಡಿ, Get data/ಹುಡುಕು ಮೇಲೆ ಕ್ಲಿಕ್ ಮಾಡಿ

ನಂತರ ಆಧಾರ್ ಸಂಖ್ಯೆ(Aadhaar number) ಅಥವಾ ಮೊಬೈಲ್ ನಂಬರ್(Mobile number) ಅಥವಾ ಎಫ್ಐಡಿ ನಂಬರ್(FID number) ಅಥವಾ ಸರ್ವೆ ನಂಬರ್(Survey number) ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಆಧಾರ್ ಸಂಖ್ಯೆ(Aadhaar number) ಅಥವಾ ಮೊಬೈಲ್ ನಂಬರ್(Mobile number) ಅಥವಾ ಎಫ್ಐಡಿ ನಂಬರ್(FID number) ಅಥವಾ ಸರ್ವೆ ನಂಬರ್(Survey number) ಹಾಕಿ Fetch/ಪಡೆಯಿರಿ ಮೇಲೆ ಕ್ಲಿಕ್ ಮಾಡಿ

(ಉದಾಹರಣೆಗೆ ಈ ಕೆಳಗೆ ಆಧಾರ್ ನಂಬರ್ ಹಾಕಿ ಚೆಕ್ ಮಾಡಲಾಗಿದೆ)