Crop insurance details on survey number-ನಿಮ್ಮ ಸರ್ವೆ ನಂಬರ್ ಗೆ ಎಷ್ಟು ಬೆಳೆವಿಮೆ ಸಿಗಲಿದೆ? ಸರ್ವೆ ನಂಬರ್ ಹಾಕಿ ಬೆಳೆವಿಮೆ ಚೆಕ್ ಮಾಡಿ
<Krushirushi> <ಸರ್ವೆ ನಂಬರ್> <cropinsurance details on survey number> <Belevime premium calculator> <Belevime Status check through mobile number> <Pradan mantri fasal bheema yojane> <Belevime hana jama> <madyanthara belevime parihara> <mid term cropinsurance> <interim cropinsurance> <crop loss compensation> <ಫ್ರೂಟ್ಸ್ ಐಡಿ> <ಬೆಳೆವಿಮೆ> <ಬೆಳೆಸಾಲ> <Cropinsurance> <crop insurance> <belevime> <bele vime> <bele sala> <belesala> <ಬೆಳೆ ಸಾಲ> <ಬೆಳೆ ವಿಮೆ> <FID> <Fruits ID> <Agriculture department> <ರೈತ> <ಹಣ>
Crop insurance details on survey number-ನಿಮ್ಮ ಸರ್ವೆ ನಂಬರ್ ಗೆ ಎಷ್ಟು ಬೆಳೆವಿಮೆ ಸಿಗಲಿದೆ? ಸರ್ವೆ ನಂಬರ್ ಹಾಕಿ ಬೆಳೆವಿಮೆ ಚೆಕ್ ಮಾಡಿ
1.ನಿಮ್ಮ ಸರ್ವೇ ನಂಬರ್ ಗೆ ಎಷ್ಟು ಬೆಳೆವಿಮೆ ಕಟ್ಟಬೇಕು? ಎಂದು ಚೆಕ್ ಮಾಡುವ ಡೈರೆಕ್ಟ್ ಲಿಂಕ್
https://www.samrakshane.karnataka.gov.in/
ನಂತರ ವರ್ಷದ ಆಯ್ಕೆ *2024-25* ಮತ್ತು ಋುತು *kharif* ಎಂದು select ಮಾಡಿ, *ಮುಂದೆ/Go* ಮೇಲೆ click ಮಾಡಿ
Farmer ಕಾಲಂನಲ್ಲಿ *Crop insurance details on survey number* ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಜಿಲ್ಲೆ,ತಾಲೂಕು,ಹೊಬಳಿ ಮತ್ತು ಗ್ರಾಮ select ಮಾಡಿ, Survey number type ಮಾಡಿ *Search* ಮೇಲೆ ಕ್ಲಿಕ್ ಮಾಡಿ
ನಿಮ್ಮ ಸರ್ವೆ ನಂಬರ್ ನಲ್ಲಿ ಬರುವ ಎಲ್ಲಾ ಹಿಸ್ಸಾ ನಂಬರ್ ಮಾಹಿತಿ ದೊರೆಯುತ್ತದೆ.
ನಂತರ ನಿಮ್ಮ ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿದರೆ,ನೀವು ಬೆಳೆವಿಮೆ ಕಟ್ಟಿರುವ ಕುರಿತು ಖಚಿತಪಡಿಸಿಕೊಳ್ಳಬಹುದು.