Gruhalakahmi 11th instalment-ಗೃಹಿಣಿಯರಿಗೆ ಸಿಹಿಸುದ್ದಿ,11ನೇ ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ,ನಿಮ್ಮ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ

<Krushirushi> <ಗೃಹಲಕ್ಷ್ಮಿ11ನೇ ಕಂತಿನ ಹಣ ಜಮಾ> <Gruhalakshmi 11th installment> <Gruhalakshmi Application Status> <Mahitikanaja> <ಪೋಸ್ಟ್ ಆಫೀಸ್ ಅಕೌಂಟ್> <Gruhalakshmi amount deposited to post office account> <ಡಿಬಿಟಿ ಕರ್ನಾಟಕ> <ಗೃಹಲಕ್ಷ್ಮಿಹಣ ಜಮಾ> <Gruhalakshmi amount deposited> <How to check Gruhalakshmi amount> <ಡಿಬಿಟಿ> <DBT> <ಅನ್ನಭಾಗ್ಯ> <ಅನ್ನ ಭಾಗ್ಯ> <Anna bhagya> <Siddaramayya> <5kgಅಕ್ಕಿ><ನೇರನಗದುವರ್ಗಾವಣೆ> <ಡಿಬಿಟಿ> <DBT> <Direct benefit transfer> <ಹಣ> <ರೈತ> <crop> <ಬೆಳೆಸುದ್ದಿ> <ಅನ್ನಭಾಗ್ಯ> <Annabhagya><ಬೆಳೆವಿಮೆ> <<dbt Karnataka> <direct benefit transfer> <ಆಧಾರ್> <ನೇರ ಲಾಭ ವರ್ಗಾವಣೆ> <cropinsurance> <Gruhalakshmi amount> <ಸಂದಾಯ>

Gruhalakahmi 11th instalment-ಗೃಹಿಣಿಯರಿಗೆ ಸಿಹಿಸುದ್ದಿ,11ನೇ ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ,ನಿಮ್ಮ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ

Gruhalakahmi 11th instalment-ಗೃಹಿಣಿಯರಿಗೆ ಸಿಹಿಸುದ್ದಿ,11ನೇ ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ,ನಿಮ್ಮ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ

https://play.google.com/store/apps/details?id=com.dbtkarnataka

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ DBT Karnataka application ಡೌನ್ಲೊಡ್ ಮಾಡಿ,install ಮಾಡಿಕೊಳ್ಳಿ

ನಂತರ ನಿಮ್ಮ ಆಧಾರ್ ನಂಬರ್ ಹಾಕಿ Get OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Varify OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮಗೆ ಬೇಕಾದ 4 ಸಂಖ್ಯೆಯ mPIN create ಮಾಡಿ,Confirm mPIN ಹಾಕಿ,Submit ಮೇಲೆ ಕ್ಲಿಕ್ ಮಾಡಿ

ನಂತರ payment status ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ಇಲ್ಲಿಯವರೆಗೆ ಎಷ್ಟು ಗೃಹಲಕ್ಷ್ಮಿ(Gruhalakahmi) ಕಂತಿನ ಹಣ ಜಮಾ ಆಗಿದೆ ಎಂದು ತೋರಿಸುತ್ತದೆ.