Jeevanopaya nasta parihara-ನನ್ನ ಖಾತೆಗೆ 2,443 ರೂಪಾಯಿ ಜೀವನೋಪಾಯ ನಷ್ಟ ಪರಿಹಾರ ಜಮಾ, ನಿಮ್ಮ ಜಮಾ ಹೀಗೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್

ರಾಜ್ಯದ 17.09 ಲಕ್ಷ ಸಣ್ಣ ಹಾಗೂ ಅತಿ ಸಣ್ಣ ರೈತ ಕುಟುಂಬಗಳಿಗೆ ಜೀವನೋಪಾಯ ನಷ್ಟ ಪರಿಹಾರವಾಗಿ ತಲಾ 2000 ದಿಂದ 3,000 ಜಮಾ(Bele parihara jama) ಮಾಡಲಾಗುತ್ತಿದೆ.

Jeevanopaya nasta parihara-ನನ್ನ ಖಾತೆಗೆ 2,443 ರೂಪಾಯಿ ಜೀವನೋಪಾಯ ನಷ್ಟ ಪರಿಹಾರ ಜಮಾ, ನಿಮ್ಮ ಜಮಾ ಹೀಗೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್

Jeevanopaya nasta parihara-ನನ್ನ ಖಾತೆಗೆ 2,443 ರೂಪಾಯಿ ಜೀವನೋಪಾಯ ನಷ್ಟ ಪರಿಹಾರ ಜಮಾ, ನಿಮ್ಮ ಜಮಾ ಹೀಗೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್

ರಾಜ್ಯದ 17.09 ಲಕ್ಷ ಸಣ್ಣ ಹಾಗೂ ಅತಿ ಸಣ್ಣ ರೈತ ಕುಟುಂಬಗಳಿಗೆ ಜೀವನೋಪಾಯ ನಷ್ಟ ಪರಿಹಾರವಾಗಿ ತಲಾ 2000 ದಿಂದ 3,000 ಜಮಾ(Bele parihara jama) ಮಾಡಲಾಗುತ್ತಿದೆ. ಬರದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮಳೆಯಾಶ್ರಿತ ಮತ್ತು ನಾಲೆಗಳ ಕೊನೆಯ ಭಾಗದಲ್ಲಿರುವ ರೈತರಿಗೆ ಬೆಳೆ ನಷ್ಟ ಪರಿಹಾರ(bele parihara) ನೀಡಲಾಗುತ್ತಿದೆ. ಇದರಿಂದ ಸುಮಾರು 17.09 ಲಕ್ಷ ರೈತರಿಗೆ ಪ್ರಯೋಜನವಾಗಲಿದೆ.


ನಿಮ್ಮ ಜಮಾ ಹೀಗೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://parihara.karnataka.gov.in/service92/

 ನಂತರ ವರ್ಷ,ಋುತು,ವಿಪತ್ತು ಆಯ್ಕೆ ಮಾಡಿ, Get data/ಹುಡುಕು ಮೇಲೆ ಕ್ಲಿಕ್ ಮಾಡಿ

ನಂತರ Aadhaar number/ಆಧಾರ್ ಸಂಖ್ಯೆ,Farmer ID/ರೈತರ ಗುರುತಿನ ಸಂಖ್ಯೆ,Mobile number/ಮೊಬೈಲ್ ಸಂಖ್ಯೆ,Survey number/ಸರ್ವೆ ನಂಬರ್ ಯಾವುದಾದರೂ ಒಂದರ ಮೇಲೆ ಕ್ಲಿಕ್ ಮಾಡಿ

ಉದಾಹರಣೆಗೆ ನಿಮ್ಮ Aadhaar number/ಆಧಾರ್ ಸಂಖ್ಯೆ ಹಾಕಿ Fetch/ಪಡೆಯಿರಿ ಮೇಲೆ ಕ್ಲಿಕ್ ಮಾಡಿ

 ಈ ಕೆಳಗಿನಂತೆ ನಿಮ್ಮ ಆಧಾರ್ ನಂಬರ್ ನ ಕೊನೆಯ 4 ಸಂಖ್ಯೆ ಒಂದೆೇ ಇರುವ ಎಲ್ಲಾ ರೈತರ ಪಟ್ಟಿ ಸಿಗಲಿದೆ.ಅದರಲ್ಲಿ ನಿಮ್ಮ ಹೆಸರು ಚೆಕ್ ಮಾಡಲು Search ಬಾಕ್ಸನಲ್ಲಿ ನಿಮ್ಮ ಹೆಸರು ಹಾಕಿ Search ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಬೆಳೆಹಾನಿ ಪರಿಹಾರ ಜಮಾ(Bele parihara jama) ಮಾಹಿತಿ ಸಿಗಲಿದೆ.

ಅದೇ ರೀತಿ Farmer ID/ರೈತರ ಗುರುತಿನ ಸಂಖ್ಯೆ,Mobile number/ಮೊಬೈಲ್ ಸಂಖ್ಯೆ,Survey number/ಸರ್ವೆ ನಂಬರ್ ಹಾಕಿ ಬೆಳೆಪರಿಹಾರ(Bele parihara) ಚೆಕ್ ಮಾಡಬಹುದು