Pmkisan-ಆಧಾರ್ ನಂಬರ್ ಹಾಕಿ ಪಿಎಂ ಕಿಸಾನ್ ಇಕೆವೈಸಿ,ಲ್ಯಾಂಡ್ ಸಿಡಿಂಗ್, ಆಧಾರ್ ಲಿಂಕ್ ಚೆಕ್ ಮಾಡಿ

<Krushirushi> <ಪಿಎಂಕಿಸಾನ್> <ಲ್ಯಾಂಡ್ ಸಿಡಿಂಗ್> <ಆಧಾರ್ ಬ್ಯಾಂಕ್ ಲಿಂಕ್> <ekyc> <land seeding><Aadhaar bank linking> <pmkisan> <Beneficiarystatus> <Beneficiarylist> <pradan mantri Kisan samman yojana> <Modi duddu> <ಮೋದಿದುಡ್ಡು> <ekyc> <ಇಕೆವೈಸಿ> <Indian agriculture> <farmer> <agriculture>

Pmkisan-ಆಧಾರ್ ನಂಬರ್ ಹಾಕಿ ಪಿಎಂ ಕಿಸಾನ್ ಇಕೆವೈಸಿ,ಲ್ಯಾಂಡ್ ಸಿಡಿಂಗ್, ಆಧಾರ್ ಲಿಂಕ್ ಚೆಕ್ ಮಾಡಿ

Pmkisan-ಆಧಾರ್ ನಂಬರ್ ಹಾಕಿ ಪಿಎಂ ಕಿಸಾನ್ ಇಕೆವೈಸಿ,ಲ್ಯಾಂಡ್ ಸಿಡಿಂಗ್, ಆಧಾರ್ ಲಿಂಕ್ ಚೆಕ್ ಮಾಡಿ

https://pmkisan.gov.in/

ಮೊದಲು Beneficiary status ಮೇಲೆ ಕ್ಲಿಕ್ ಮಾಡಿ

ನಂತರ know your register number ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ನಂಬರ್ ಅಥವಾ ಆಧಾರ್ ನಂಬರ್ ಹಾಕಿ,Captcha type ಮಾಡಿ, Get mobile OTP ಮೇಲೆ ಕ್ಲಿಕ್ ಮಾಡಿ,ನಿಮ್ಮ ಮೊಬೈಲ್ ಗೆ ಬರುವ OTP ಹಾಕಿದರೆ ಈ ಕೆಳಗಿನಂತೆ ನಿಮ್ಮ Registration number ತಿಳಿಯಲಿದೆ

ನಂತರ Back ಮೇಲೆ ಕ್ಲಿಕ್ ಮಾಡಿ, ನಿಮ್ಮ Registration number ಹಾಕಿ,Captcha type ಮಾಡಿ,Get data ಮೇಲೆ ಕ್ಲಿಕ್ ಮಾಡಿ

ಪಿಎಂ ಕಿಸಾನ್ ಇಕೆವೈಸಿ ಚೆಕ್ ಮಾಡಲು ಹೀಗೆ ಮಾಡಿ

ನಂತರ update your details ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಆಧಾರ್ ನಂಬರ್ ಹಾಕಿ Search ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ನಿಮಗೆ EKYC is already done ಎಂದು ತೊರಿಸಿದರೆ ನಿಮ್ಮ ಇಕೆವೈಸಿ ಆಗಿದೆ ಎಂದು ಅರ್ಥ

ನಿಮ್ಮ ಇಕೆವೈಸಿ ಆಗಿರದಿದ್ದರೆ,ನಿಮ್ಮ ಮೊಬೈಲ್ ನಂಬರ್ ಹಾಕಿ,Mobile OTP ಮೇಲೆ ಕ್ಲಿಕ್ ಮಾಡಿ, ಮೊಬೈಲ್ ಗೆ ಬರುವ OTP ಹಾಕಿ,ನಂತರ ಮತ್ತೆ Aadhaar registered Mobile OTP ಮೇಲೆ ಕ್ಲಿಕ್ ಮಾಡಿ,ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ Submit ಮೇಲೆ ಕ್ಲಿಕ್ ಮಾಡಿದರೆ, ಈ ಕೆಳಗಿನಂತೆ Ekyc has been done successfully ಎಂದು ತೋರಿಸಿದರೆ,ನಿಮ್ಮ ಇಕೆವೈಸಿ ಆಯಿತು ಎಂದು ಅರ್ಥ.

ಆಧಾರ್ ಬ್ಯಾಂಕ್ ಖಾತೆ ಲಿಂಕ್ ಚೆಕ್ ಮಾಡಲು ಹೀಗೆ ಮಾಡಿ

ನಂತರ ಮತ್ತೆ ಹಿಂದಕ್ಕೆ ಬಂದು,Eligibility status ಮೇಲೆ ಕ್ಲಿಕ್ ಮಾಡಿ

ನಂತರ Land seeding,Aadhaar bank account seeding status ಹಾಗೂ ಇಕೆವೈಸಿ ಆಗಿದ್ದರೆ, ಅವುಗಳ ಮುಂದೆ ಹಸಿರು ಬಣ್ಣದ right mark ಇರುತ್ತದೆ.

ಆಧಾರ್ ಬ್ಯಾಂಕ್ ಲಿಂಕ್ ಚೆಕ್ ಮಾಡಲು, click here ಮೇಲೆ ಕ್ಲಿಕ್ ಮಾಡಿ

ಆಧಾರ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದರೆ,ಈ ಕೆಳಗಿನಂತೆ ತೋರಿಸುತ್ತದೆ.

ಇಲ್ಲಿಯವರೆಗಿನ ಕಂತು ಚೆಕ್ ಮಾಡಲು ಹೀಗೆ ಮಾಡಿ

ನಂತರ ಮತ್ತೆ ಹಿಂದಕ್ಕೆ ಹೋಗಿ View account details ಮೇಲೆ ಕ್ಲಿಕ್ ಮಾಡಿ

ಲ್ಯಾಂಡ್ ಸಿಡಿಂಗ್ No ಎಂದು ತೋರಿಸುತ್ತಿದ್ದರೆ,ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ,ನಿಮ್ಮ ಲ್ಯಾಂಡ್ ಸಿಡಿಂಗ್ ಮಾಡಿಸಿ

ಇದನ್ನೂ ಓದಿ

Pmkisan 15th instalment-ಪಿಎಂ ಕಿಸಾನ್ 15ನೇ ಕಂತಿನ ಅರ್ಹ ಪಟ್ಟಿ ಬಿಡುಗಡೆ,ಇಲ್ಲಿದೆ ನಿಮ್ಮ ಹೆಸರು ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-545