Gruhalakshmi 9th and 10th instalment-ಒಂದೇ ತಿಂಗಳಲ್ಲಿ ಎರಡು ಕಂತಿನ ಗೃಹಲಕ್ಷ್ಮಿ ಹಣ ಜಮಾ,ನಿಮ್ಮ ಜಮಾ ಹೀಗೆ ಚೆಕ್ ಮಾಡಿ

<Krushirushi> <ಗೃಹಲಕ್ಷ್ಮಿ9ನೇ ಕಂತಿನ ಹಣ ಜಮಾ> <Gruhalakshmi 9th and 10th instalment> <Gruhalakshmi Application Status> <Mahitikanaja> <Gruhalakshmi 5th instalment> <ಪೋಸ್ಟ್ ಆಫೀಸ್ ಅಕೌಂಟ್> <Gruhalakshmi amount deposited to post office account> <ಡಿಬಿಟಿ ಕರ್ನಾಟಕ> <ಗೃಹಲಕ್ಷ್ಮಿಹಣ ಜಮಾ> <Gruhalakshmi amount deposited> <How to check Gruhalakshmi amount> <ಡಿಬಿಟಿ> <DBT> <ಅನ್ನಭಾಗ್ಯ> <ಅನ್ನ ಭಾಗ್ಯ> <Anna bhagya> <Siddaramayya> <5kgಅಕ್ಕಿ><ನೇರನಗದುವರ್ಗಾವಣೆ> <ಡಿಬಿಟಿ> <DBT> <Direct benefit transfer> <ಹಣ> <ರೈತ> <crop> <ಬೆಳೆಸುದ್ದಿ> <ಅನ್ನಭಾಗ್ಯ> <Annabhagya><ಬೆಳೆವಿಮೆ> <<dbt Karnataka> <direct benefit transfer> <ಆಧಾರ್> <ನೇರ ಲಾಭ ವರ್ಗಾವಣೆ> <cropinsurance>

Gruhalakshmi 9th and 10th instalment-ಒಂದೇ ತಿಂಗಳಲ್ಲಿ ಎರಡು ಕಂತಿನ ಗೃಹಲಕ್ಷ್ಮಿ ಹಣ ಜಮಾ,ನಿಮ್ಮ ಜಮಾ ಹೀಗೆ ಚೆಕ್ ಮಾಡಿ

Gruhalakshmi 9th and 10th instalment-ಒಂದೇ ತಿಂಗಳಲ್ಲಿ ಎರಡು ಕಂತಿನ ಗೃಹಲಕ್ಷ್ಮಿ ಹಣ ಜಮಾ,ನಿಮ್ಮ ಜಮಾ ಹೀಗೆ ಚೆಕ್ ಮಾಡಿ

https://play.google.com/store/apps/details?id=com.dbtkarnataka

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ DBT Karnataka application ಡೌನ್ಲೊಡ್ ಮಾಡಿ,install ಮಾಡಿಕೊಳ್ಳಿ

ನಂತರ ನಿಮ್ಮ ಆಧಾರ್ ನಂಬರ್ ಹಾಕಿ Get OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Varify OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮಗೆ ಬೇಕಾದ 4 ಸಂಖ್ಯೆಯ mPIN create ಮಾಡಿ,Confirm mPIN ಹಾಕಿ,Submit ಮೇಲೆ ಕ್ಲಿಕ್ ಮಾಡಿ

ನಂತರ payment status ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ಇಲ್ಲಿಯವರೆಗೆ ಎಷ್ಟು ಗೃಹಲಕ್ಷ್ಮಿ ಕಂತಿನ ಹಣ ಜಮಾ ಆಗಿದೆ ಎಂದು ತೋರಿಸುತ್ತದೆ.

ನಂತರ seeding status of Aadhar in bank account ಮೇಲೆ ಕ್ಲಿಕ್ ಮಾಡಿದರೆ ಆಧಾರ್ ಲಿಂಕ್ ಮಾಹಿತಿ ದೊರೆಯುತ್ತದೆ

ಈ ಕೆಳಗಿನಂತೆ ಯಾವ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಲಿಂಕ್ ಆಗಿದೆ ಎಂಬ ಮಾಹಿತಿ ದೊರೆಯುತ್ತದೆ.