BPL to APL card-ಬಿಪಿಎಲ್ ನಿಂದ ಎಪಿಎಲ್ ಕಾರ್ಡ್ ಗಳಾಗಿ ಬದಲಾಯಿಸಿದ ರಾಜ್ಯ ಸರ್ಕಾರ, ನಿಮ್ಮ ಕಾರ್ಡ್ ಎಪಿಎಲ್ ಅಥವಾ ಬಿಪಿಎಲ್ ಹೀಗೆ ಚೆಕ್ ಮಾಡಿ

<Krushirushi> <ರದ್ದಾದ ರೇಷನ್ ಕಾರ್ಡ್ ಪಟ್ಟಿ 2024> <Canceled suspended ration card list 2024> <ರೇಷನ್ ಕಾರ್ಡ್ ಲಿಸ್ಟ್> <ರೇಷನ್ ಕಾರ್ಡ್ ಪಟ್ಟಿ> <ರೇಷನ್ ಕಾರ್ಡ್ ತಿದ್ದುಪಡಿ ಸ್ಟೇಟಸ್><Ration Card correction status 2024> <amendment requests> <ಅಗಸ್ಟ ತಿಂಗಳ ಅನ್ನಭಾಗ್ಯ ಹಣ> <August month Annabhagya amount> <ಆಧಾರ್ ಬ್ಯಾಂಕ್ ಲಿಂಕ್> <ಅನ್ನ ಭಾಗ್ಯ> <Annabhagya> <Anna bhagya> <ಆಧಾರ್ ರೇಷನ್ ಕಾರ್ಡ್ ಲಿಂಕ್> <Aadhaarrationlink> <Rationcard> <BPLcard> <APLcard> <BPL Card> <APL Card> <ರೇಷನ್ ಕಾರ್ಡ್> <How to download ration card> <ಪಡೀತರಚೀಟಿ> <ಅನ್ನಭಾಗ್ಯ> <Ration card name addition> <ration card name change> <Ration card name deletion> <ration card name addition and deletion> <fake ration card list> <BPL to APL>

BPL to APL card-ಬಿಪಿಎಲ್ ನಿಂದ ಎಪಿಎಲ್ ಕಾರ್ಡ್ ಗಳಾಗಿ ಬದಲಾಯಿಸಿದ ರಾಜ್ಯ ಸರ್ಕಾರ, ನಿಮ್ಮ ಕಾರ್ಡ್ ಎಪಿಎಲ್ ಅಥವಾ ಬಿಪಿಎಲ್ ಹೀಗೆ ಚೆಕ್ ಮಾಡಿ

BPL to APL card-ಬಿಪಿಎಲ್ ನಿಂದ ಎಪಿಎಲ್ ಕಾರ್ಡ್ ಗಳಾಗಿ ಬದಲಾಯಿಸಿದ ರಾಜ್ಯ ಸರ್ಕಾರ


ರಾಜ್ಯದಲ್ಲಿ 2024ರ ಸೆಪ್ಟೆಂಬರ್ 2ರ ವರೆಗೆ 25,13,798 ಎಪಿಎಲ್(APL) ಕಾರ್ಡುಗಳಿದ್ದವು. ನವೆಂಬರ್ 16 ರಂದು 25,62,566 ಕಾರ್ಡುಗಳಿವೆ. ಅನರ್ಹ ಬಿಪಿಎಲ್‌ (Cancelled ration card) ಕಾರ್ಡುಗಳನ್ನು ರದ್ದುಗೊಳಿಸುವ ಕಾರ್ಯ ಕೈಗೊಂಡ ಪರಿಣಾಮ ಕೆಲವು ಬಿಪಿಎಲ್ ಕಾರ್ಡುಗಳನ್ನು ಎಪಿಎಲ್‌ ಕಾರ್ಡುಗಳಾಗಿ(BPL to APL) ಪರಿವರ್ತಿಸಿರುವುದರಿಂದ 48,768 ಕಾರ್ಡುಗಳು ಹೆಚ್ಚಳವಾಗಿವೆ.

ಸದ್ಯ ರಾಜ್ಯ ಸರ್ಕಾರ ಮಾನದಂಡದ ಅನ್ವಯಿಸುವ ಪ್ರಕಾರ ಬಿಪಿಎಲ್​ ಕಾರ್ಡ್​​ಗಳನ್ನು ರದ್ದು ಮಾಡಿದೆ. ಅಲ್ಲದೇ ಇನ್ನು ಕೆಲವು ಬಿಪಿಎಲ್ ಕಾರ್ಡ್​​ಗಳನ್ನು ಬದಲಾವಣೆ ಮಾಡಲಾಗಿದ್ದು ಎಪಿಎಲ್​ ಕಾರ್ಡ್​ಗೆ ಬದಲಾವಣೆ ಮಾಡಲಾಗಿದೆ.

ಆದಾಯ ತೆರಿಗೆ ಪಾವತಿ, ವಾರ್ಷಿಕ ಆದಾಯ ಸೇರಿ, ಸರ್ಕಾರಿ ನೌಕರರು ಎಂಬ ಮಾನದಂಡ ಇಟ್ಟುಕೊಂಡು ಕಾರ್ಡ್​ಗಳನ್ನ ರದ್ದು ಮಾಡಲಾಗಿದೆ. ಚಿಕ್ಕಮಗಳೂರಲ್ಲಿ 9,441 ಬಿಪಿಎಲ್ ಕಾರ್ಡ್​ಗಳನ್ನ ಎಪಿಎಲ್ ಆಗಿ ಬದಲಾಯಿಸಲಾಗಿದೆ. ಇದೇ ರೀತಿ ಕೋಲಾರದಲ್ಲಿ 6,500, ಉಡುಪಿಯಲ್ಲಿ 6,422, ಬಾಗಲಕೋಟೆಯಲ್ಲಿ 6,299, ಬೆಂಗಳೂರು ಗ್ರಾಮಾಂತರ 5,973, ವಿಜಯಪುರದಲ್ಲಿ 4,359, ಮೈಸೂರು 4,221, ಹಾಸನ 3,925, ಮಂಡ್ಯದಲ್ಲಿ 2,824, ಶಿವಮೊಗ್ಗದಲ್ಲಿ 2,346, ಕಾರ್ಡ್​ಗಳನ್ನ ಎಪಿಎಲ್​​ ಕಾರ್ಡ್​ಗಳಾಗಿ ಬದಲಾವಣೆ ಮಾಡಲಾಗಿದೆ.

ಇದನ್ನೂ ಓದಿ

Ration card eligible list-2024:ಗ್ರಾಮವಾರು ಅರ್ಹ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ,ನಿಮ್ಮ ಗ್ರಾಮದ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ https://krushirushi.in/Ration-card-eligible-list-1651

ನಿಮ್ಮ ಕಾರ್ಡ್ ಎಪಿಎಲ್ ಅಥವಾ ಬಿಪಿಎಲ್ ಹೀಗೆ ಚೆಕ್ ಮಾಡಿ

ಮೊದಲು ಈ ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ

(ಸೂಚನೆ-ವೆಬ್ಸೈಟ್ ಒಪನ್ ಆಗದಿದ್ದರೆ ಸ್ವಲ್ಪ ಸಮಯದ ನಂತರ ಪುನ್ಃ ಪ್ರಯತ್ನಿಸಿ)

https://ahara.kar.nic.in/Home/EServices

ನಂತರ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ

ನಂತರ e-status ಮೇಲೆ ಕ್ಲಿಕ್ ಮಾಡಿ

ನಂತರ DBT Status ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಜಿಲ್ಲೆ select ಮಾಡಿ

ನಂತರ "Status of Ration Card/ಪಡಿತರ ಚೀಟಿ ವಿವರ"ಮೇಲೆ ಕ್ಲಿಕ್ ಮಾಡಿ

ನಂತರ without OTP Select ಮಾಡಿ

ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ Go ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ನಿಮ್ಮ ರೇಷನ್ ಕಾರ್ಡ್ ನ ಸಂಪೂರ್ಣ ವಿವರ,ಇಕೆವೈಸಿ ಆಗಿರುವ ವಿವರ ಹಾಗೂ ಇಲ್ಲಿಯವರೆಗೂ ಎಷ್ಟು ಅಕ್ಕಿ ಪಡೆದಿದ್ದಿರಿ ಎಂಬ ಮಾಹಿತಿ ಸಿಗಲಿದೆ

ಇದನ್ನೂ ಓದಿ

Annabhagya amount-3 ತಿಂಗಳ ಅನ್ನಭಾಗ್ಯ ಹಣ ಜಮಾ,ನಿಮ್ಮ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿhttps://krushirushi.in/Annabhagya-amount-1609