Voters list-2025-ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅವಕಾಶ, ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಹೀಗೆ ಚೆಕ್ ಮಾಡಿ
<Krushirushi> <ಮತದಾರ> <ಮತದಾನ> <ಲೋಕಸಭಾ ಚುನಾವಣೆ 2024> <Loksabha election 2024 date announced> <ಲೋಕಸಭಾ ಚುನಾವಣೆ> <Loksabha constituency> <BJP> <Bharathiya janata party> <ಬಿಜೆಪಿ> <ನರೇಂದ್ರ ಮೋದಿ> <ಮತದಾರರ ಪಟ್ಟಿ> <voters list> <ಮೊಟರಐಡಿ> <ಮತದಾರರಚೀಟಿ> <voterID> <ಮತದಾರರಪಟ್ಟಿ> <voterslist> <voterlist> <Karnatakaassemblyelection> <ಕರ್ನಾಟಕವಿಧಾನಸಬೆಚುನಾವಣೆ>

Voters list-2025-ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅವಕಾಶ, ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಹೀಗೆ ಚೆಕ್ ಮಾಡಿ
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅವಕಾಶ
“ಜನವರಿ 1 ಅನ್ನು ಅರ್ಹತಾ ದಿನಾಂಕವನ್ನಾಗಿಟ್ಟುಕೊಂಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಮೃತಪಟ್ಟವರ ಹೆಸರು ತೆಗೆಯುವುದು, ವರ್ಗಾವಣೆ, ತಿದ್ದುಪಡಿ, ವಿಳಾಸ ಬದಲಾವಣೆಗೆ ಅವಕಾಶ ಮಾಡಿಕೊಡಲಾಗಿದೆ. ಇದಕ್ಕಾಗಿ ಏಪ್ರಿಲ್ 1, ಜುಲೈ 1, ಅಕ್ಟೋಬರ್ 1ರಂದು ನಿರ್ದಿಷ್ಟ ದಾಖಲೆಗಳೊ೦ದಿಗೆ ಅರ್ಜಿ ಸಲ್ಲಿಸಬಹುದಾಗಿದೆ.”
.
Voter ID-ನಿಮ್ಮ ಮೊಬೈಲ್ ನಲ್ಲೇ ಬದಲಾದ ಮೊಟರ್ ಐಡಿ ಡೌನ್ಲೊಡ್ ಮಾಡಿಕೊಳ್ಳುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-205
Voter list-ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡುವ ಡೈರೆಕ್ಟ್ ಲಿಂಕ್
https://ceo.karnataka.gov.in/draftroll_2023/
ನಂತರ ನಿಮ್ಮ ಜಿಲ್ಲೆಯನ್ನು ಕ್ಲಿಕ್ ಮಾಡಿ
ನಂತರ ನೀವು ಮತ ಹಾಕುವ ಬೂತ ಮೇಲೆ ಕ್ಲಿಕ್ ಮಾಡಿ
ಕೆಳಗೆ ಕಾಣುವ captch ಮೇಲೆ ಕ್ಲಿಕ್ ಮಾಡಿ Download ಮೇಲೆ ಕ್ಲಿಕ್ ಮಾಡಿದರೆ,ನಿಮ್ಮ ಬೂತನಲ್ಲಿರುವ ಎಲ್ಲಾ ಮತದಾರರ ಪಟ್ಟಿ ಸಿಗುತ್ತದೆ. ಇದರಲ್ಲಿ ನಿಮ್ಮ ಹೆಸರು ಚೆಕ್ ಮಾಡಿ.
ನಿಮ್ಮ ಹೆಸರು ಇಲ್ಲದಿದ್ದರೆ ಕೂಡಲೆ ನಿಮ್ಮ ಗ್ರಾಮ ಲೆಕ್ಕಾಧಿಕಾರಿಯನ್ನು ಸಂಪರ್ಕಿಸಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿಸಿ
ಎಲ್ಲ ರೈತಬಾಂದವರಿಗೂ ನಮಸ್ಕಾರ
ರೈತರಿಗೆ ಕೃಷಿ ಸಂಬಂದಿತ ಮಾಹಿತಿಯನ್ನು ವೀಡಿಯೋ ಮೂಲಕ ತಿಳಿಸಲು Krushi Rushi ಎಂಬ ಯೂಟೂಬ್ ಚಾನೆಲ್ https://youtu.be/vVbsb6q_eqs
https://krushirushi.in/contact-us
ಇಂತಿ ನಿಮ್ಮ
ಶಿವನಗೌಡ ಪಾಟೀಲ
M.Sc(ಕೃಷಿ), ಕೀಟಶಾಸ್ತ್ರ