ಆಧಾರ್ ಲಿಂಕ್ ಆಗದ ಬೆಳೆವಿಮೆ ರೈತರ ಪಟ್ಟಿ ಬಿಡುಗಡೆ,ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ ಲಿಂಕ್ ಮಾಡಿ-Aadhaar not linked crop insurance farmers list
ಆಧಾರ್ ಲಿಂಕ್ ಆಗದ ರೈತರ (Aadhaar not linked crop insurance farmers list)ಕೋಟಿಗಟ್ಟಲೆ ಬೆಳೆ ವಿಮೆ ಹಣ ಬ್ಯಾಂಕ್ ಖಾತೆಗಳಲ್ಲಿ ಬಾಕಿ ಉಳಿದಿದ್ದು,ಆಧಾರ್ ಲಿಂಕ್ ಮಾಡಿಸಿದರೆ ಸಂಬಂಧಪಟ್ಟ ರೈತರ ಖಾತೆಗೆ ಜಮಾ ಆಗಲಿದೆ Krushirushi,ಆಧಾರ್ ಲಿಂಕ್ ಆಗದ ಬೆಳೆಹಾನಿ ರೈತರ ಪಟ್ಟಿ,Aadhaar not linked crop loss farmers list <ಫ್ರೂಟ್ಸ್ ಐಡಿ> <ಬೆಳೆವಿಮೆ> <ಬೆಳೆಸಾಲ> <Cropinsurance> <crop insurance> <belevime> <bele vime> <bele sala> <belesala> <ಬೆಳೆ ಸಾಲ> <ಬೆಳೆ ವಿಮೆ> <FID> <Fruits ID> <Krushirushi> <ಆಧಾರ್ ಲಿಂಕ್ ಆಗದ ಬೆಳೆವಿಮೆ ರೈತರ ಪಟ್ಟಿ> <Aadhaar not linked cropinsurance farmers list> <ಫ್ರೂಟ್ಸ್ ಐಡಿ> <ಬೆಳೆವಿಮೆ> <ಬೆಳೆಸಾಲ> <Cropinsurance> <crop insurance> <belevime> <bele vime> <bele sala> <belesala> <ಬೆಳೆ ಸಾಲ> <ಬೆಳೆ ವಿಮೆ> <FID> <Fruits ID>

ಆಧಾರ್ ಲಿಂಕ್ ಆಗದ ಬೆಳೆವಿಮೆ ರೈತರ ಪಟ್ಟಿ ಬಿಡುಗಡೆ,ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ ಲಿಂಕ್ ಮಾಡಿ-Aadhaar not linked crop insurance farmers list
ಆಧಾರ್ ಲಿಂಕ್ ಆಗದ ರೈತರ ಕೋಟಿಗಟ್ಟಲೆ ಬೆಳೆ ವಿಮೆ(Crop insurance) ಹಣ ಬ್ಯಾಂಕ್ ಖಾತೆಗಳಲ್ಲಿ ಬಾಕಿ ಉಳಿದಿದ್ದು,ಆಧಾರ್ ಲಿಂಕ್ ಮಾಡಿಸಿದರೆ ಸಂಬಂಧಪಟ್ಟ ರೈತರ ಖಾತೆಗೆ ಜಮಾ ಆಗಲಿದೆ.(ಉದಾಹರಣೆಗೆ ಹಾವೇರಿ ಜಿಲ್ಲೆಯೊಂದರಲ್ಲೆ 2019 ರಿಂದ ಇಲ್ಲಿಯವರೆಗೂ 2 ಕೋಟಿ 36 ಲಕ್ಷ ಬೆಳೆವಿಮೆ ಹಣ ಬ್ಯಾಂಕ್ ಖಾತೆಗಳಲ್ಲಿ ಕೊಳೆಯುತ್ತಿದೆ.ಅದೇ ರೀತಿ ಎಲ್ಲಾ ಜಿಲ್ಲೆಗಳಲ್ಲೂ ಕೋಟ್ಯಾಂತರ ಬೆಳೆವಿಮೆ ಹಣ ಬ್ಯಾಂಕಗಳಲ್ಲಿ ಬಾಕಿ ಉಳಿದಿದೆ)
ಹಾಗಾದರೆ ಆಧಾರ್ ಲಿಂಕ್ ಆಗದ ಪಟ್ಟಿಯಲ್ಲಿ(Aadhaar not linked farmers list) ನಿಮ್ಮ ಹೆಸರು ಹೀಗೆ ಚೆಕ್ ಮಾಡಿ
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://fruitspmk.karnataka.gov.in/MISReport/AadharNotSeededReport.aspx
ನಂತರ ನಿಮ್ಮ ಜಿಲ್ಲೆಯ ಹೆಸರಿನ ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ತಾಲೂಕಿನ ಹೆಸರಿನ ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಹೊಬಳಿ ಹೆಸರಿನ ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಗ್ರಾಮದ ಹೆಸರಿನ ಮೇಲೆ ಕ್ಲಿಕ್ ಮಾಡಿ
ಅದೇ ರೀತಿ ಎಲ್ಲಾ ಜಿಲ್ಲೆಗಳಲ್ಲೂ ಕೃಷಿ ಇಲಾಖೆಯಲ್ಲಿ ರೈತರ ಪಟ್ಟಿ ಲಭ್ಯವಿದೆ,ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಕೂಡಲೇ ಸಂಬಂಧಪಟ್ಟ ಬ್ಯಾಂಕ್ ಗಳಿಗೆ ಬೇಟಿ ಕೊಟ್ಟು ಆಧಾರ್ ಲಿಂಕ್ ಮಾಡಿಸಿದರೆ,ನಿಮ್ಮ ಖಾತೆಗೆ ಹಣ ಜಮಾ ಆಗಲಿದೆ