Dubai Job alert-ರಾಜ್ಯ ಸರ್ಕಾರದಿಂದ 10ನೇ ಕ್ಲಾಸ್ ಪಾಸ್ ಆದವರಿಗೆ ದುಬೈನಲ್ಲಿ ಉದ್ಯೋಗವಕಾಶ,ನಿಮ್ಮ ಅರ್ಜಿ ಹೀಗೆ ಸಲ್ಲಿಸಿ

ಹಲವಾರು ಜನ ಉತ್ತಮ ಉದ್ಯೋಗವನ್ನು ಬಯಸುತ್ತಾ ಇರುತ್ತಾರೆ. ಇನ್ನು ಹಲವರು ಜಾಬ್ ಹುಡುಕಿ ಹುಡುಕಿ ಎಲ್ಲೂ ಕೆಲಸ ಸಿಗದೇ ಸೋತಿರುತ್ತಾರೆ. ಆದರೆ ಇಲ್ಲಿದೆ ನೋಡಿ ನಿಮಗೊಂದು ಉತ್ತಮ ಅವಕಾಶ. ನೀವೂ ಸಹ ಕೆಲಸ ಹುಡುಕುತ್ತಿದ್ದರೆ ಈ ಮಾಹಿತಿಯನ್ನು ತಪ್ಪದೇ ಗಮನಿಸಿ. UAEನಲ್ಲಿ ನಿಮಗಾಗಿ ಉದ್ಯೋಗಾವಕಾಶ ಕಾದಿದೆ

Dubai Job alert-ರಾಜ್ಯ ಸರ್ಕಾರದಿಂದ 10ನೇ ಕ್ಲಾಸ್ ಪಾಸ್ ಆದವರಿಗೆ ದುಬೈನಲ್ಲಿ ಉದ್ಯೋಗವಕಾಶ,ನಿಮ್ಮ ಅರ್ಜಿ ಹೀಗೆ ಸಲ್ಲಿಸಿ

Dubai Job alert-ರಾಜ್ಯ ಸರ್ಕಾರದಿಂದ 10ನೇ ಕ್ಲಾಸ್ ಆದವರಿಗೆ ದುಬೈನಲ್ಲಿ ದ್ಯೋಗವಕಾಶ,ನಿಮ್ಮ ಅರ್ಜಿ ಹೀಗೆ ಸಲ್ಲಿಸಿ


ಹಲವಾರು ಜನ ಉತ್ತಮ ಉದ್ಯೋಗವನ್ನು ಬಯಸುತ್ತಾ ಇರುತ್ತಾರೆ. ಇನ್ನು ಹಲವರು ಜಾಬ್ ಹುಡುಕಿ ಹುಡುಕಿ ಎಲ್ಲೂ ಕೆಲಸ ಸಿಗದೇ ಸೋತಿರುತ್ತಾರೆ. ಆದರೆ ಇಲ್ಲಿದೆ ನೋಡಿ ನಿಮಗೊಂದು ಉತ್ತಮ ಅವಕಾಶ. ನೀವೂ ಸಹ ಕೆಲಸ ಹುಡುಕುತ್ತಿದ್ದರೆ ಈ ಮಾಹಿತಿಯನ್ನು ತಪ್ಪದೇ ಗಮನಿಸಿ. UAEನಲ್ಲಿ ನಿಮಗಾಗಿ ಉದ್ಯೋಗಾವಕಾಶ ಕಾದಿದೆ.


ಒಟ್ಟು 10 ವಿದಧ ಜಾಬ್‌ಗಳನ್ನು ಮಾಡಲು ಅವಕಾಶ ನೀಡಲಾಗಿದೆ. ನೀವು ಯಾವುದರಲ್ಲಿ ಪರಿಣಿತಿ ಹೊಂದಿದ್ದೀರಿ ಎನ್ನುವುದರ ಆಧಾರದ ಮೇಲೆ ಕೆಲಸವನ್ನು ಆಯ್ಕೆ ಮಾಡಿಕೊಳ್ಳಿ.
ಬೆಂಗಳೂರಿನಲ್ಲಿ ನೇರ ಸಂದರ್ಶನ ಇರುತ್ತದೆ. ಜುಲೈ 20 ರಂದು ನೇರ ಸಂದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ವಿದ್ಯಾರ್ಹತೆ: 10ನೇ ತರಗತಿ ಪಾಸ್ ಆಗಿರಬೇಕು.
ನೀವು ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತೀರೋ ಆ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿರಬೇಕು.

ವೀಸಾ: ಕಂಪನಿಯವರಿಂದಲೇ ನೀಡಲಾಗುತ್ತದೆ. ವಸತಿ ಕೂಡ ನಿಮಗೆ ಕಂಪನಿಯವರೇ ಕೊಡುತ್ತಾರೆ. ಐಡಿ ಚಾರ್ಟ್ಸ್ ನೀವೇ ನೀಡಬೇಕಾಗುತ್ತದೆ. ವಿಮಾನ ಟೀಕೇಟಿನ ಮೊತ್ತವನ್ನು ನೀವೇ ನೀಡಬೇಕು

ನೇಮಕಾತಿ ಸೇವಾಶುಲ್ಕವನ್ನು ನೀವು ಪಾವತಿಸಬೇಕಾಗುತ್ತದೆ: ಇದು 35,400 ರೂ ಆಗಿರುತ್ತದೆ. UAE ನಲ್ಲಿ ಹಲವಾರು ಉದ್ಯೋಗಾವಕಾಶಗಳು ಲಭ್ಯವಿದ್ದು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಂತರಾಷ್ಟ್ರೀಯ ವಲಸೆ ಕೇಂದ್ರ - ಕರ್ನಾಟಕವನ್ನು ಸಂಪರ್ಕಿಸಿ.
hr.imk@gmail.com
ಈ ಮೇಲ್ ಐಡಿಗೆ ನಿಮ್ಮ ಸಿವಿ ಸೆಂಡ್ ಮಾಡಿ. ನಂತರ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಿ. ಆಯ್ಕೆ ಆದಲ್ಲಿ ನೀವೂ ವಿದೇಶಕ್ಕೆ ಹೋಗಿ ಅಲ್ಲಿ ಕೆಲಸ ಮಾಡಬಹುದು. 9606492213, 9606492214 ಮಾಡಿ ಹೆಚ್ಚಿನ ಮಾಹಿತಿಯನ್ನು ನೀವು ತಿಳಿದುಕೊಳ್ಳಿ.


ಈ ಹುದ್ದೆಗಳಿಗೆ ನೀವು ಅಪ್ಲೈ ಮಾಡಬಹುದು
ಪ್ಲಂಬರ್, ಸ್ಟೀಲ್‌ ಫಿಕ್ಸರ್ಕಾ, ಕಾರ್ಪೆಂಟರ್, ಅಲ್ಯೂಮೀನಿಯಂ ಫ್ಯಾಬ್ರಿಕೇಟರ್, ಫರ್ನೀಚರ್ ಕಾರ್ಪೆಂಟರ್, ಫರ್ನೀಚರ್ ಪೇಂಟರ್, ಹೆಲ್ಪರ್