ಉಚಿತ ಊಟ ವಸತಿಯೊಂದಿಗೆ 13 ದಿನಗಳ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ತರಬೇತಿ-Free dairy and vermicompost training

ಉಚಿತ ಊಟ ವಸತಿಯೊಂದಿಗೆ 13 ದಿನಗಳ ಕುರಿ ಸಾಕಾಣಿಕೆ(Sheep farming),ಹೈನುಗಾರಿಕೆ(Dairy farming),ಎರೆಹುಳು ಗೊಬ್ಬರ ತಯಾರಿಕೆ (Vermicompost)ತರಭೇತಿ

ಉಚಿತ ಊಟ ವಸತಿಯೊಂದಿಗೆ 13 ದಿನಗಳ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ತರಬೇತಿ-Free dairy and vermicompost training

ಉಚಿತ ಊಟ ವಸತಿಯೊಂದಿಗೆ 13 ದಿನಗಳ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ತರಬೇತಿ-Free dairy and vermicompost training

ತರಭೇತಿ ಸ್ಥಳ

ರುಡ್‌ಸೆಟ್ ಸಂಸ್ಥೆ, ಧಾರವಾಡ 
Rural Development & Self Employment Training Institute, (RUDSET Institute) 
ಗಾಂಧಿನಗರ, ಧಾರವಾಡ-580 004 
Sponsors: SDME Trust & Canara Bank 
Phone: 9008448518 
ಉಚಿತ 13 ದಿನಗಳ 
ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ತರಬೇತಿ 


ಡಾ. ಡಿ. ವೀರೇಂದ್ರ ಹೆಗ್ಗಡೆ 
ಅಧ್ಯಕ್ಷರು, ರುಡ್‌ಸೆಟ್ ಸಂಸ್ಥೆಗಳು, ಧರ್ಮಸ್ಥಳ 

ತರಭೇತಿ ದಿನಾಂಕ
25-05-2025 80 06.06.2025 


ತರಬೇತಿಗೆ ಸೇರಬಯಸುವವರು 
1. ಅಭ್ಯರ್ಥಿಯು ಗ್ರಾಮೀಣ ಭಾಗದ ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ ಹೊಂದಿರಬೇಕು ಅಥವಾ ಎನ್‌ಆರ್‌ಇಜಿ ಕಾರ್ಡ ಹೊಂದಿರಬೇಕು. 
2. 19 ರಿಂದ 45 ವಯಸ್ಸಿನ ಒಳಗಿರಬೇಕು. 
3. ಈ ತರಬೇತಿ ಊಟ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದೆ. 
ಹೆಸರು ನೋಂದಾಯಿಸಲು ಈ ಮೋಬೈಲ್ ನಂಬರ್ ಗೆ ಫೋನ್ ಮಾಡಿ 
9008448518 & 9743186978 
ಫೋನ್ ಮಾಡುವ ಸಮಯ ಮುಂಜಾನೆ 10 ರಿಂದ ಸಂಜೆ 6 ರ ವರೆಗೆ

ತರಬೇತಿಯಲ್ಲಿ ಕಲಿಸುವ ವಿಷಯಗಳು:: 
1. ಹೈನುರಾಸುಗಳ ತಳಿಗಳು (Dairy breeds)
2. ರೋಗಗಳು ಮತ್ತು ಅದರ ಲಕ್ಷಣಗಳು(Disease and their symptoms)
3. ರೋಗಗಳನ್ನು ತಡೆಗಟ್ಟುವ ಕ್ರಮಗಳು(controlling measures)
4. ಕೃತಕ ಗರ್ಭಧಾರಣೆ (Artificial Insemination)
5. ಮೇವಿನ ವಿಷಯಗಳು(Fodder)
6. ಎರೆಹುಳು ಗೊಬ್ಬರ ತಯಾರಿಕೆ (Vermicompost)
7. ಎರೆಹುಳು ನಿರ್ವಹಣೆ(Vermicompost management)
8. ಸಾವಯುವ ಕೃಷಿ ಪದ್ಧತಿಯ ಅರಿವು (Importantance of organic farming)
9. ಸಮಯದ ನಿರ್ವಹಣೆ, ಸ್ವ ಉದ್ಯೋಗದ ಮಹತ್ವ, ಸಂವಹನ ಕೌಶಲ್ಯ, ಬ್ಯಾಂಕಿಂಗ್ ವಿಷಯ ಮತ್ತು ಇನ್ನೂ ಇತರೆ ವಿಷಯಗಳ ಬಗ್ಗೆ ತಿಳುವಳಿಕೆ ನೀಡಲಾಗುವುದು.(Bank and subsidy schemes) ಇನ್ನು ಇತರೆ ವಿಷಯಗಳ ಕುರಿತು ತರಬೇತಿಯನ್ನು ನೀಡಲಾಗುವುದು 

Free bike repair training-ಉಚಿತ ಊಟ ವಸತಿಯೊಂದಿಗೆ ಬೈಕ್ ರಿಪೇರಿ ತರಬೇತಿ

Free CCTV Installation and repair training-ಉಚಿತ ಊಟ ವಸತಿಯೊಂದಿಗೆ ಸಿಸಿಟಿವಿ ಅಳವಡಿಕೆ ಮತ್ತು ರಿಪೇರಿ ತರಬೇತಿ

Free mobile repair training-ಉಚಿತ ಊಟ ವಸತಿಯೊಂದಿಗೆ 1 ತಿಂಗಳ ಮೊಬೈಲ್ ರಿಪೇರಿ ತರಭೇತಿ

ಇದೇ ರೀತಿ ಬೇರೆ ಜಿಲ್ಲೆಗಳಲ್ಲೂ ಲೀಡ್ ಬ್ಯಾಂಕ್ ವತಿಯಿಂದ ತರಭೇತಿಗಳು ನಡೆಯುತ್ತವೆ,ಹೆಚ್ಚಿನ ಮಾಹಿತಿಗಾಗಿ ನಿಮ್ಮ ಜಿಲ್ಲೆಯ ಲೀಡ್ ಬ್ಯಾಂಕ್ ಸಂಪರ್ಕಿಸಿ


Free tailoring training-ಉಚಿತ ಊಟ ವಸತಿಯೊಂದಿಗೆ ಹೊಲಿಗೆ ಯಂತ್ರ ತರಭೇತಿ


ಉಚಿತ ಉಚಿತ ಉಚಿತ
*ಬ್ಯಾಂಕ್ ಆಫ್ ಬರೋಡ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ದೇವಗಿರಿ ಹಾವೇರಿಯಲ್ಲಿ ಮಹಿಳೆಯರ ಉಚಿತ ಹೊಲಿಗೆ ತರಬೇತಿಯನ್ನು ದಿನಾಂಕ 2.6.2025 ರಿಂದ 2.7.2025  ರ ವರೆಗೆ 31 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ* 

ಹಾವೇರಿ ಜಿಲ್ಲೆಯ  ಗ್ರಾಮೀಣ ಭಾಗದ BPL ರೇಷನ್ ಕಾರ್ಡ ಹೊಂದಿದ 18-45 ವಯಸ್ಸಿನ ನಿರುದ್ಯೋಗಿ ಯುವತಿಯರಿಗೆ ಅವಕಾಶವಿದೆ.
 *ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ.*
ತರಬೇತಿಯಲ್ಲಿ ಕಲಿಸುವ ವಿಷಯಗಳು 
ಕಟೋರಿ ಬ್ಲೌಸ್
ಪ್ರಿನ್ಸೆಸ್ ಕಟ್ ಬ್ಲೌಸ್ 
ಬೋಟ್ ನೆಕ್ ಬ್ಲೌಸ್ 
ಸಾದಾ ಬ್ಲೌಸ್
ಹೈ ನೆಕ್ ಬ್ಲೌಸ್
V ನೆಕ್ ಬ್ಲೌಸ್ 
ಫುಲ್ ಸ್ಲೀವ್ ಬ್ಲೌಸ್ ಹೊಲಿಯುವುದು 
ಚೂಡಿದಾರ್ ಹೊಲಿಯುವುದು 
ಸಣ್ಣ ಮಕ್ಕಳ ಬಟ್ಟೆ ಹೊಲಿಯುವುದು 
ಯೂನಿಫಾರ್ಮ್
ಲಾಂಗ್ ಗೌನ್ ಹೊಲಿಯುವುದು
ಕ್ರಾಪ್ ಟಾಪ್ ಹೊಲಿಯುವುದು
ನೈಟ್ ಡ್ರೆಸ್ ಹೊಲಿಯುವುದು
ಮುಂತಾದವುಗಳನ್ನು ಉಚಿತವಾಗಿ ಕಲಿಸುತ್ತೇವೆ..

ತಮ್ಮ ಹೆಸರನ್ನು ಫೋನ್ ಮೂಲಕ ನೋಂದಾಯಿಸಿಕೊಳ್ಳಲು *8660219375* ನಂಬರ್ ಗೆ ಕಾಲ್ ಮಾಡಿ.