ಉಚಿತ ಊಟ ವಸತಿಯೊಂದಿಗೆ 10 ದಿನಗಳ ಹೈನುಗಾರಿಕೆ,ಎರೆಹುಳು ಗೊಬ್ಬರ ತಯಾರಿಕೆ ತರಭೇತಿ-Free dairy vermicompost training
<Krushirushi> <ಕುರಿ ಕೋಳಿ ಆಡು ಸಾಕಾಣಿಕೆ ತರಬೇತಿ> <ಹೈನುಗಾರಿಕೆ ತರಬೇತಿ> <ಎರೆಹುಳು ಗೊಬ್ಬರ ತಯಾರಿಕೆ> <Dairy farming> <vermicompost training> <Dairy> <vermicompost> <ಹಸು ಸಾಕಾಣಿಕೆ> <ಎರೆಹುಳು ಗೊಬ್ಬರ ತಯಾರಿಕೆ ತರಬೇತಿ> <Free dairy vermicompost training> <dairy farming in Karnataka> <dairy> <Silage> <ರಸಮೇವು> <ರೈತ> <ಸಹಾಯಧನ> <hainugarike> <hasu> <Aakalu> <cow farming> <aaklu sakanike> <yerehulu> <yerehulu thayarike> <Krushi Rushi> <Free sheep training> <sheep farming> <sheep farm> <sheep> <Kuri sakanike> <kuri> <ಉಚಿತ ಕುರಿ ಸಾಕಾಣಿಕೆ ತರಬೇತಿ> <ರೈತ> <sheep> <ಕುರಿ> <ಕುರಿ ಸಾಕಾಣಿಕೆ>

ಉಚಿತ ಊಟ ವಸತಿಯೊಂದಿಗೆ 10 ದಿನಗಳ ಹೈನುಗಾರಿಕೆ,ಎರೆಹುಳು ಗೊಬ್ಬರ ತಯಾರಿಕೆ ತರಭೇತಿ-Free dairy vermicompost training
ಬ್ಯಾಂಕ್ ಆಫ್ ಬರೋಡ ಗ್ರಾಮೀಣ ಸ್ವ -ಉದ್ಯೋಗ ತರಬೇತಿ ಸಂಸ್ಥೆ ದೇವಗಿರಿ ಹಾವೇರಿಯಲ್ಲಿ ಹತ್ತು ದಿನಗಳ ಕಾಲ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ತರಬೇತಿಯನ್ನು ದಿನಾಂಕ 15/4/2025 ರಿಂದ 24/4/2025 ವರೆಗೆ ಹಮ್ಮಿಕೊಳ್ಳಲಾಗಿದೆ.
ತರಬೇತಿಯಲ್ಲಿ ಕಲಿಸುವ ವಿಷಯಗಳು
1)ಹೈನು ರಾಸು ತಳಿಗಳು
2)ಹೈನು ರಾಸುಗಳಿಗೆ ಬರುವಂತಹ ವಿವಿಧ ರೋಗಗಳು
3)ಕೃತಕ ಗರ್ಭದಾರಣೆ
4) ಕರುಗಳ ಪಾಲನೆ ಪೋಷಣೆ
5)ವಿವಿಧ ಔಷಧ ಉಪಚಾರಗಳು
6)ಆಕಳು ಶಡ್ ನಿರ್ಮಾಣ
7) ಗರ್ಭಧರಿಸಿದ ರಾಸುಗಳ ಪಾಲನೆ ಪೋಷಣೆ
8) ಸಾವಯುವ ಕೃಷಿ ಪದ್ಧತಿ
9) ಎರೆಹುಳು ಘಟಕ ನಿರ್ಮಾಣ, ಎರೆ ಹುಳುಗಳ ವಿಧಗಳು, ಗೊಬ್ಬರ ತಯಾರಿಸುವ ವಿಧಾನ
10) ಸೂಕ್ತ ಆಹಾರ ಕ್ರಮಗಳು
11)ಲೋನ್ ಗಳ ಮಾಹಿತಿ,ಸಬ್ಸಿಡಿಗಳ ಮಾಹಿತಿ, ಪ್ರಾಜೆಕ್ಟ್ ರಿಪೋರ್ಟ್ ಮಾಹಿತಿ
ಇನ್ನು ಇತರೆ ವಿಷಯಗಳ ಕುರಿತು ತರಬೇತಿಯನ್ನು ನೀಡಲಾಗುವುದು
ಆಸಕ್ತರು ಕೂಡಲೇ ಕೆಳಗಡೆ ನಮೂದಿಸಿದ ಮೊಬೈಲ್ ನಂಬರ್ ಗೆ ಕರೆ ಮಾಡಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಿ
8660219375