Free fast food training-ಉಚಿತ ಊಟ ವಸತಿಯೊಂದಿಗೆ 10 ದಿನಗಳ ಫಾಸ್ಟ್ ಫುಡ್ ತರಭೇತಿ
Free fast food training-ಉಚಿತ ಊಟ ವಸತಿಯೊಂದಿಗೆ 10 ದಿನಗಳ ಫಾಸ್ಟ್ ಫುಡ್ ತರಭೇತಿ <Krushirushi> <Free fast food training> <fast food> <Gobi> <Gobi manchuri> <Egg Rice> <Noodles>

Free fast food training-ಉಚಿತ ಊಟ ವಸತಿಯೊಂದಿಗೆ 10 ದಿನಗಳ ಫಾಸ್ಟ್ ಫುಡ್ ತರಭೇತಿ
ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ದೇವಗಿರಿ, ಹಾವೇರಿ
35 ಜನರಿಗೆ ಉಚಿತ ತರಬೇತಿ
ಮೇ ತಿಂಗಳಲ್ಲಿ ಪ್ರಾರಂಭ
10 ದಿನಗಳ ಪಾಸ್ಟ್ ಪಡ್ ಸ್ಟಾಲ್ ಉದ್ಯಮಿ ತರಬೇತಿಗೆ
ಅರ್ಜಿ ಸಲ್ಲಸಲು ಕೊನೆಯ ದಿನಾಂಕ: 30.04.2024
ಸಮಗ್ರ ಪಾಸ್ಟ್ ಪುಡ್ ತರಬೇತಿ: "ಸ್ಪೇಶಲ್ ಎಗ್ ರೈಸ್" ಜೊತೆಗೆ ಪಾನಿ ಪುರಿ, ಸೇವ ಮರಿ. ಭೇಲ್ ಪುರಿ, ದಹಿ ಮರಿ, ಪಾವ್ ಭಾಜಿ, ವಡಾ ಪಾವ್, ನೂಡಲ್ಸ್, ಗೋಬಿ ಮಂಚೂರಿ, ಕಚೋರಿ, ಬಜ"
ಇತ್ಯಾದಿಗಳನ್ನು ತರಬೇತಿಯಲ್ಲಿ ಪ್ರಾಯೋಗಿಕವಾಗಿ ಮಾಹಿತಿ ನೀಡಲಾಗುವುದು.
ಊಟ ವಸತಿ ಸಹಿತ ತರಬೇತಿಯು ಉಚಿತವಾಗಿದ್ದು ಕೇಲವೆ ಸೀಟುಗಳು ಲಭ್ಯವಿರುತ್ತದೆ. ಆಸಕ್ತರು 18 ರಿಂದ 45 ವಯೋಮಿತಿಯ ಯುವಕ-ಯುವತಿಯರು ತಮ್ಮ ಹೆಸರನ್ನು ಕೂಡಲೇ ನೋಂದಾಯಿಸಿ ಹೆಚ್ಚಿನ ಮಾಹಿತಿಗಾಗಿ ಸಂವರ್ಕಿಸಿ
9611645907/8660219375
Free tailoring training-ಉಚಿತ ಊಟ ವಸತಿಯೊಂದಿಗೆ 30 ದಿನಗಳ ಟೇಲರಿಂಗ್ ತರಭೇತಿ
ರುಡ್ ಸೆಟ್ ಸಂಸ್ಥೆ
ರಾಘವೇಂದ್ರ ಕಾಲೋನಿ, ವಿಜಯಪುರೆ
ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಹಾಗೂ ಕೆನರಾ ಬ್ಯಾಂಕಿನ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ನಮ್ಮ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆಯುತ್ತಿರುವ
ಪುರುಷರ ಟೇಲರಿಂಗ ತರಬೇತಿಗೆ
ಅರ್ಜಿ ಆಹ್ವಾನಿಸಲಾಗಿದೆ
ತರಬೇತಿ ಪ್ರಾರಂಭವಾಗುವ ದಿನಾಂಕ :-
26.04.2024 8 25.05.2024
------ತರಬೇತಿ ಸೇರಬಯಸುವವರು
1.ಅಭ್ಯರ್ಥಿಯು ಗ್ರಾಮೀಣ ಭಾಗದ ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ ಹೊಂದಿರಬೇಕು
2. 19 ರಿಂದ 45 ವಯಸ್ಸಿನ ಒಳಗಿರಬೇಕು
3. ತರಬೇತಿಯು ಊಟ ವಸತಿಯೊಂದಿಗೆ ಉಚಿತವಾಗಿರುತ್ತದೆ
ಹೆಸರು ನೊಂದಾಯಿಸುವವರು ಈ ದೂರವಾಣಿಗೆ ಕರೆ ಮಾಡಿ
9739511914, 9731065632
7483987824. 9480078829 9845490323
ಕರೆ ಮಾಡುವ ಸಮಯ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆ ಈ ಮಾಹಿತಿಯನ್ನು ಇತರರಿಗೂ ಹಂಚಿಕೊಳ್ಳಿರಿ
ಹಾವೇರಿಯಲ್ಲಿ ಈಗಾಗಲೇ ತರಭೇತಿ ಪ್ರಾರಂಭವಾಗಿದೆ