ಉಚಿತ ಊಟ ವಸತಿಯೊಂದಿಗೆ 10 ದಿನಗಳ ಕುರಿ ಸಾಕಾಣಿಕೆ 30 ದಿನಗಳ ಮೊಬೈಲ್ ರೀಪೆರಿ ತರಬೇತಿ-Free sheep farming and mobile repair training

<Krushirushi> <Free sheep training> <sheep farming> <sheep farm> <sheep> <Kuri sakanike> <kuri> <ಉಚಿತ ಕುರಿ ಸಾಕಾಣಿಕೆ ತರಬೇತಿ> <ರೈತ> <Free mobile repair training> <mobile repair training> <mobile repair> <How to repair mobile> <mobile phone repair training> <ಉಚಿತ ಮೊಬೈಲ್ ರಿಪೇರ್ ತರಭೇತಿ> <Free sheep farming and mobile repair training>

ಉಚಿತ ಊಟ ವಸತಿಯೊಂದಿಗೆ 10 ದಿನಗಳ ಕುರಿ ಸಾಕಾಣಿಕೆ 30 ದಿನಗಳ ಮೊಬೈಲ್ ರೀಪೆರಿ ತರಬೇತಿ-Free sheep farming and mobile repair training

ಉಚಿತ ಊಟ ವಸತಿಯೊಂದಿಗೆ 10 ದಿನಗಳ ಕುರಿ ಸಾಕಾಣಿಕೆ 30 ದಿನಗಳ ಮೊಬೈಲ್ ರೀಪೆರಿ ತರಬೇತಿ-Free sheep farming and mobile repair training


ಉಚಿತ ಊಟ ವಸತಿಯೊಂದಿಗೆ 10 ದಿನಗಳ ಕುರಿ ಸಾಕಾಣಿಕೆ ತರಬೇತಿ-Free sheep training 

ಕುರಿ ಸಾಕಾಣಿಕೆ ತರಬೇತಿ 20/8/2024 ರಿಂದ 29/8/2024 
10 ದಿನಗಳ ಕಾಲ “ಕುರಿ ಸಾಕಾಣಿಕೆ" ತರಬೇತಿಯನ್ನು ಆಯೋಜಿಸಲಾಗುತ್ತಿದೆ.


18 ರಿಂದ 45 ವಯಸ್ಸಿನ ಗ್ರಾಮೀಣ ನಿರುದ್ಯೋಗ ಯುವಕ ಯುವತಿಯರಿಗೆ ತರಬೇತಿಯನ್ನು ಊಟ, ವಸತಿಯೊಂದಿಗೆ ಉಚಿತವಾಗಿ ತರಬೇತಿಯನ್ನು ನೀಡಲಾಗುವುದು.


ಆಸಕ್ತರು ಈ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರುಗಳನ್ನು ಮುಂಚಿತವಾಗಿ ನೊಂದಾಯಿಸಿಕೊಳ್ಳಬಹುದು.
9110865650.

ಉಚಿತ ಊಟ ವಸತಿಯೊಂದಿಗೆ 30 ದಿನಗಳ ಮೊಬೈಲ್ ರಿಪೇರಿ ತರಭೇತಿ-Free mobile repair training 

ಮೊಬೈಲ್‌ ರಿಪೇರಿ ತರಬೇತಿ


ಹಾವೇರಿ ಜಿಲ್ಲೆಯವರಿಗೆ ಮಾತ್ರ 20-8-2024 80 18-9-2024 ರಿಂದ 30 ದಿನಗಳ ಕಾಲ “ಮೊಬೈಲ್ ರಿಪೇರಿ" ತರಬೇತಿಯನ್ನು ಆಯೋಜಿಸಲಾಗುತ್ತಿದೆ.


18 ರಿಂದ 45 ವಯಸ್ಸಿನ ಗ್ರಾಮೀಣ ನಿರುದ್ಯೋಗ ಯುವಕರಿಗೆ ಊಟ, ವಸತಿಯೊಂದಿಗೆ ಉಚಿತವಾಗಿ ತರಬೇತಿಯನ್ನು ನೀಡಲಾಗುವುದು.


ಆಸಕ್ತರು ಈ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರುಗಳನ್ನು ಮುಂಚಿತವಾಗಿ ನೊಂದಾಯಿಸಿಕೊಳ್ಳಬಹುದು.
8660219375