Free tailoring training-ಉಚಿತ ಊಟ ವಸತಿಯೊಂದಿಗೆ ಹೊಲಿಗೆ ಯಂತ್ರ ತರಭೇತಿ

<ತರಬೇತಿಯು(Free tailoring training) ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ>

Free tailoring training-ಉಚಿತ ಊಟ ವಸತಿಯೊಂದಿಗೆ ಹೊಲಿಗೆ ಯಂತ್ರ ತರಭೇತಿ

Free tailoring training-ಉಚಿತ ಊಟ ವಸತಿಯೊಂದಿಗೆ ಹೊಲಿಗೆ ಯಂತ್ರ ತರಭೇತಿ


ಉಚಿತ ????ಉಚಿತ ????ಉಚಿತ???? 
*ಬ್ಯಾಂಕ್ ಆಫ್ ಬರೋಡ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ದೇವಗಿರಿ ಹಾವೇರಿಯಲ್ಲಿ ಮಹಿಳೆಯರ ಉಚಿತ ಹೊಲಿಗೆ ತರಬೇತಿಯನ್ನು ದಿನಾಂಕ 2.6.2025 ರಿಂದ 2.7.2025  ರ ವರೆಗೆ 31 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ* 

ಹಾವೇರಿ ಜಿಲ್ಲೆಯ  ಗ್ರಾಮೀಣ ಭಾಗದ BPL ರೇಷನ್ ಕಾರ್ಡ ಹೊಂದಿದ 18-45 ವಯಸ್ಸಿನ ನಿರುದ್ಯೋಗಿ ಯುವತಿಯರಿಗೆ ಅವಕಾಶವಿದೆ.
 *ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ.*
ತರಬೇತಿಯಲ್ಲಿ ಕಲಿಸುವ ವಿಷಯಗಳು 
ಕಟೋರಿ ಬ್ಲೌಸ್
ಪ್ರಿನ್ಸೆಸ್ ಕಟ್ ಬ್ಲೌಸ್ 
ಬೋಟ್ ನೆಕ್ ಬ್ಲೌಸ್ 
ಸಾದಾ ಬ್ಲೌಸ್
ಹೈ ನೆಕ್ ಬ್ಲೌಸ್
V ನೆಕ್ ಬ್ಲೌಸ್ 
ಫುಲ್ ಸ್ಲೀವ್ ಬ್ಲೌಸ್ ಹೊಲಿಯುವುದು 
ಚೂಡಿದಾರ್ ಹೊಲಿಯುವುದು 
ಸಣ್ಣ ಮಕ್ಕಳ ಬಟ್ಟೆ ಹೊಲಿಯುವುದು 
ಯೂನಿಫಾರ್ಮ್
ಲಾಂಗ್ ಗೌನ್ ಹೊಲಿಯುವುದು
ಕ್ರಾಪ್ ಟಾಪ್ ಹೊಲಿಯುವುದು
ನೈಟ್ ಡ್ರೆಸ್ ಹೊಲಿಯುವುದು
ಮುಂತಾದವುಗಳನ್ನು ಉಚಿತವಾಗಿ ಕಲಿಸುತ್ತೇವೆ..????????

ತಮ್ಮ ಹೆಸರನ್ನು ಫೋನ್ ಮೂಲಕ ನೋಂದಾಯಿಸಿಕೊಳ್ಳಲು *8660219375* ????ನಂಬರ್ ಗೆ ಕಾಲ್ ಮಾಡಿ.