Gruhalakshmi hana jama-ಉಪಚುನಾವಣೆ ಹಿಂದಿನ ದಿನ ಜಮಾ ಆಯಿತು ಗೃಹಲಕ್ಷ್ಮಿ ಹಣ, ನಿಮಗೂ ಜಮಾ ಆಯ್ತಾ ಚೆಕ್ ಮಾಡಿ
<Krushirushi> <ಗೃಹಲಕ್ಷ್ಮಿ ಹಣ ಜಮಾ> <ಗೃಹಲಕ್ಷ್ಮಿ ಅಗಸ್ಟ್ ತಿಂಗಳ ಹಣ> <Gruhalakshmi 13th instalment> <ಗೃಹಲಕ್ಷ್ಮಿ ಹಣ> <ಗೃಹಲಕ್ಷ್ಮಿ ಯೋಜನೆ> <ಗೃಹಲಕ್ಷ್ಮಿ ಲಿಸ್ಟ್> < ಗೃಹಲಕ್ಷ್ಮಿ ಯೋಜನೆ ಕರ್ನಾಟಕ> <ಮನೆಯಜಮಾನಿ> <ಮನೆ ಯಜಮಾನಿ> <Familyhead> <Family Head> <ಪ್ರಜಾಪ್ರತಿನಿಧಿ> <ಗೃಹಲಕ್ಷ್ಮಿ ಅರ್ಜಿ ನಮೂನೆ> <Gruhalakshmi application form><ಕಾಂಗ್ರೇಸಗ್ಯಾರಂಟಿ> <congressguarantee> <ಗೃಹಲಕ್ಷ್ಮಿ> <ಗೃಹಜ್ಯೋತಿ> <ಅನ್ನಭಾಗ್ಯ> <ಉಚಿತಬಸ್ ಪಾಸ್> <ಯುವನಿಧಿ> <Gruhalakshmi list> <Gruhalakshmi yojane> <Gruhalakshmi yojane karnataka> <Gruhalskhmi status> <dbt> <dbt karnataka> <direct benefit transfer> <ನೇರ ಲಾಭ ವರ್ಗಾವಣೆ> <ಹಣ> <ಸಂದಾಯ> <ಸಹಾಯಧನ>
Gruhalakshmi hana jama-ಉಪಚುನಾವಣೆ ಹಿಂದಿನ ದಿನ ಜಮಾ ಆಯಿತು ಗೃಹಲಕ್ಷ್ಮಿ ಹಣ, ನಿಮಗೂ ಜಮಾ ಆಯ್ತಾ ಚೆಕ್ ಮಾಡಿ
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ DBT Karnataka application ಡೌನ್ಲೊಡ್ ಮಾಡಿ,install ಮಾಡಿಕೊಳ್ಳಿ
https://play.google.com/store/apps/details?id=com.dbtkarnataka
ನಂತರ ನಿಮ್ಮ ಆಧಾರ್ ನಂಬರ್ ಹಾಕಿ Get OTP ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Varify OTP ಮೇಲೆ ಕ್ಲಿಕ್ ಮಾಡಿ
ನಂತರ ನಿಮಗೆ ಬೇಕಾದ 4 ಸಂಖ್ಯೆಯ mPIN create ಮಾಡಿ,Confirm mPIN ಹಾಕಿ,Submit ಮೇಲೆ ಕ್ಲಿಕ್ ಮಾಡಿ
ನಂತರ payment status ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ಇಲ್ಲಿಯವರೆಗೆ ಎಷ್ಟು ಗೃಹಲಕ್ಷ್ಮಿ(Gruhalakahmi) ಕಂತಿನ ಹಣ ಜಮಾ ಆಗಿದೆ ಎಂದು ತೋರಿಸುತ್ತದೆ.