ನಮ್ಮ ಮನೆಯವರ ಖಾತೆಗೆ ಜುಲೈ ಅಗಸ್ಟ್ ತಿಂಗಳ 4000 ಗೃಹಲಕ್ಷ್ಮಿ ಹಣ ಜಮಾ,ನಿಮ್ಮ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ-Gruhalakshmi status
<Krushirushi> <ಗೃಹಲಕ್ಷ್ಮಿ ಪಟ್ಟಿ> <ಗೃಹಲಕ್ಷ್ಮಿ ಹಣ> <ಗೃಹಲಕ್ಷ್ಮಿ ಯೋಜನೆ> <ಗೃಹಲಕ್ಷ್ಮಿ ಲಿಸ್ಟ್> < ಗೃಹಲಕ್ಷ್ಮಿ ಯೋಜನೆ ಕರ್ನಾಟಕ> <ಮನೆಯಜಮಾನಿ> <ಮನೆ ಯಜಮಾನಿ> <Familyhead> <Family Head> <ಪ್ರಜಾಪ್ರತಿನಿಧಿ> <ಗೃಹಲಕ್ಷ್ಮಿ ಅರ್ಜಿ ನಮೂನೆ> <Gruhalakshmi application form><ಕಾಂಗ್ರೇಸಗ್ಯಾರಂಟಿ> <congressguarantee> <ಗೃಹಲಕ್ಷ್ಮಿ> <ಗೃಹಜ್ಯೋತಿ> <ಅನ್ನಭಾಗ್ಯ> <ಉಚಿತಬಸ್ ಪಾಸ್> <ಯುವನಿಧಿ> <Gruhalakshmi list> <Gruhalakshmi yojane> <Gruhalakshmi yojane karnataka> <Gruhalskhmi status> <dbt> <dbt karnataka> <direct benefit transfer> <ನೇರ ಲಾಭ ವರ್ಗಾವಣೆ> <ಹಣ> <ಸಂದಾಯ> <ಸಹಾಯಧನ>
ನಮ್ಮ ಮನೆಯವರ ಖಾತೆಗೆ ಜುಲೈ ಅಗಸ್ಟ್ ತಿಂಗಳ 4000 ಗೃಹಲಕ್ಷ್ಮಿ ಹಣ ಜಮಾ,ನಿಮ್ಮ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ-Gruhalakshmi status
*ಜುಲೈ ಅಗಸ್ಟ್ ತಿಂಗಳ 4000 ರೂಪಾಯಿ ಗೃಹಲಕ್ಷ್ಮಿ ಹಣ (Gruhalakshmi hana)ಜಮಾ,ನಿಮ್ಮ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ*
ದಸರಾ ಹಬ್ಬಕ್ಕೆ ಮಹಿಳೆಯರಿಗೆ ಬಂಪರ್ ಗಿಫ್ಟ್
ಇನ್ನೆರಡು ದಿನದಲ್ಲಿ ಗೃಹಲಕ್ಷ್ಮಿ ಹಣ(Gruhalalshmi amount) ಖಾತೆಗೆ ಜಮೆ
“ಗೃಹಲಕ್ಷ್ಮಿ ಯೋಜನೆಯ(Gruhalakahmi yojane) ಜುಲೈ ಮತ್ತು ಆಗಸ್ಟ್ ತಿಂಗಳ ಹಣವನ್ನು ಬಿಡುಗಡೆ ಮಾಡಲಾಗಿದೆ. ಎರಡು ಕಂತಿನಲ್ಲಿ ಹಣ ಬಿಡುಗಡೆ ಮಾಡಲಾಗಿದ್ದು, ಅಕ್ಟೋಬರ್ 7 ಮತ್ತು 9 ರಂದು ನಿಮ್ಮ ಖಾತೆಗೆ ಹಣ ಜಮೆ ಆಗಲಿದೆ”
- ಲಕ್ಷ್ಮಿ ಹೆಬ್ಬಾಳ್ಳರ್,
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು
ಇಲ್ಲಿಯವರೆಗೂ ಎಷ್ಟು ಕಂತಿನ ಗೃಹಲಕ್ಷ್ಮಿ ಹಣ ಜಮಾ ಆಗಿದೆ ಎಂದು ತಿಳಿಯಲು ಹೀಗೆ ಮಾಡಿ
ಮೊದಲು DBT Karnataka application ಡೌನ್ಲೊಡ್ ಮಾಡಿ,install ಮಾಡಿಕೊಳ್ಳಿ
ನಂತರ ನಿಮ್ಮ ಆಧಾರ್ ನಂಬರ್ ಹಾಕಿ Get OTP ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Varify OTP ಮೇಲೆ ಕ್ಲಿಕ್ ಮಾಡಿ
ನಂತರ ನಿಮಗೆ ಬೇಕಾದ 4 ಸಂಖ್ಯೆಯ mPIN create ಮಾಡಿ,Confirm mPIN ಹಾಕಿ,Submit ಮೇಲೆ ಕ್ಲಿಕ್ ಮಾಡಿ
ನಂತರ payment status ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ಇಲ್ಲಿಯವರೆಗೆ ಎಷ್ಟು ಗೃಹಲಕ್ಷ್ಮಿ(Gruhalakahmi) ಕಂತಿನ ಹಣ ಜಮಾ ಆಗಿದೆ ಎಂದು ತೋರಿಸುತ್ತದೆ.