Input subsidy for crop loss-ಮಳೆ ಹಾನಿಯಿಂದ ಈ ವರ್ಷ 297 ಕೋಟಿ ರೂಪಾಯಿ ಹಣ ರೈತರಿಗೆ ಪರಿಹಾರ,ನಿಮ್ಮ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ
<Krushirushi> <ಬೆಳೆಹಾನಿ ಪರಿಹಾರ 2024-25> <Bele parihara status 2024> <bele parihara bidugade> <bele parihara jama> <dbt> <DBT Karnataka> <direct benefit transfer> <Aadhaar> <Aadhaar number> <payment status> <parihara> <parihara payment> <bele> <bele suddi> <bele hani> <bele vime> <bele parihara> <bele parihara status> <crop> <croploss> <crop loss compensation> <ರೈತ> <ಹಣ> <ಸಂದಾಯ> <ಬೆಳೆ> <ಬೆಳೆ ವಿಮೆ> <ಬೆಳೆ ಹಾನಿ> <ಬೆಳೆ ಪರಿಹಾರ> <ಬೆಳೆ ಪರಿಹಾರ ಸ್ಟೇಟಸ್> <ಬೆಳೆ ಪರಿಹಾರ ಪಟ್ಟಿ> <ಬೆಳೆ ಪರಿಹಾರ ಸ್ಟೇಟಸ್ ಕರ್ನಾಟಕ 2024-25> <ಡಿಬಿಟಿ> <ಡಿಬಿಟಿ ಕರ್ನಾಟಕ> <ನೇರ ನಗದು ವರ್ಗಾವಣೆ> <input subsidy for croploss> <ನೇರ ಲಾಭ ವರ್ಗಾವಣೆ> <DBT application> <DBT app> <Parihara karnataka>
Input subsidy for crop loss-ಮಳೆ ಹಾನಿಯಿಂದ ಈ ವರ್ಷ 297 ಕೋಟಿ ರೂಪಾಯಿ ಪರಿಹಾರ
ರಾಜ್ಯದಲ್ಲಿ ಈ ವರ್ಷ ಅತಿವೃಷ್ಟಿಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆ, ಮನುಷ್ಯ ಹಾಗೂ ಜಾನುವಾರುಗಳ ಜೀವ ಹಾನಿ, ರಸ್ತೆ-ಸೇತುವೆ, ಇತರೆ ಮೂಲಭೂತ ಸೌಕರ್ಯಗಳಿಗೆ ಹಾನಿ ಉಂಟಾಗಿದ್ದು, ₹297 ಕೋಟಿ ಪರಿಹಾರವನ್ನು ವಿತರಿಸಲಾಗಿದೆ ಎಂದು ಕಂದಾಯ ಸಚಿವರಾದ ಕೃಷ್ಣಬೈರೆಗೌಡ ಬೆಳಗಾವಿ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ತಿಳಿಸಿದರು.
ಕೇಂದ್ರ ಸರಕಾರದಿಂದ ಈ ವರ್ಷದ ಎನ್‌ಡಿಆರ್‌ಎಫ್ ಪರಿಹಾರ ಈವರೆಗೂ ಸಂದಾಯವಾಗಿಲ್ಲ,'' ಎಂದರು. ಪ್ರಸಕ್ತ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಬೆಳೆ ಹಾನಿ ಉದ್ದೇಶಕ್ಕೆ ಒಟ್ಟು 297 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಶೇ.75 ರಷ್ಟು ಮಂದಿಗೆ ಪರಿಹಾರ ತಲುಪಿದೆ. ಬಾಕಿ ಉಳಿದವರಿಗೆ 3-4 ದಿನಗಳಲ್ಲಿ ಜಮೆಯಾಗಲಿದೆ,'' ಎಂದರು.
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ DBT Karnataka application ಡೌನ್ಲೊಡ್ ಮಾಡಿ,install ಮಾಡಿಕೊಳ್ಳಿ
https://play.google.com/store/apps/details?id=com.dbtkarnataka
ನಂತರ ನಿಮ್ಮ ಆಧಾರ್ ನಂಬರ್(Aadhaar number) ಹಾಕಿ Get OTP ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Varify OTP ಮೇಲೆ ಕ್ಲಿಕ್ ಮಾಡಿ
ನಂತರ ನಿಮಗೆ ಬೇಕಾದ 4 ಸಂಖ್ಯೆಯ mPIN create ಮಾಡಿ,Confirm mPIN ಹಾಕಿ,Submit ಮೇಲೆ ಕ್ಲಿಕ್ ಮಾಡಿ
ನಂತರ payment status ಮೇಲೆ ಕ್ಲಿಕ್ ಮಾಡಿ
ನಂತರ input subsidy for croploss ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ಇಲ್ಲಿಯವರೆಗೂ ಜಮಾ ಆದ ಬೆಳೆಹಾನಿ ಪರಿಹಾರ(Bele parihara)ಮಾಹಿತಿ ಸಿಗಲಿದೆ.