50 ರಿಂದ 75% ಸಬ್ಸಿಡಿ ದರದಲ್ಲಿ ಎಣ್ಣೆ ಗಾಣ,ಖಾರ ಕುಟ್ಟುವ ಮಷಿನ್,ಶಾವಗಿ ಮಶೀನ್,ಕಬ್ಬಿನ ರಸ ತೆಗೆಯುವ ಯಂತ್ರಗಳಿಗೆ ಅರ್ಜಿ ಆಹ್ವಾನ,ನಿಮ್ಮ ಅರ್ಜಿ ಹೀಗೆ ಸಲ್ಲಿಸಿ
<Krushirushi> <ಕೃಷಿ ಸಂಸ್ಕರಣೆ> <ಕೃಷಿ ಸಂಸ್ಕರಣೆ ಯೋಜನೆ> <ಜಿಲ್ಲಾ ಸಂಪನ್ಮೂಲ ವ್ಯಕ್ತಿ> <DRP> <District resource person> <PMFME> <ಪಿಎಂ ಎಫ್ ಎಮ್ ಇ ಯೋಜನೆ> <Pradan mantri formalisation of micro food industry> <Roti machine> <oil mill> <chilli pounding machine> <Sugarcane juice machine> <Bakery> <Flour mill> <jaggery unit> <ರೊಟ್ಟಿ ಮಶೀನ್> <ಹಿಟ್ಟಿನ ಗಿರಣೆ> <ಎಣ್ಣೆ ಗಾಣ> <ಬೆಲ್ಲದ ಗಾಣ> <ಖಾರದ ಪುಡಿ> <ಖಾರ ಕುಟ್ಟುವ ಮಶೀನ್> <ಶಾವಿಗೆ ಮಶೀನ್> <ಆಹಾರ ಸಂಸ್ಕರಣೆ> <ಕೃಷಿ ಹೊಂಡ> < <Farm pond> <Krushi Honda> <ಕೃಷಿ ಇಲಾಖೆ> <ಕೃಷಿ ಇಲಾಖೆ ಯೋಜನೆಗಳು> <Agriculture> <Agriculture department> <Agriculture department schemes> <ರೈತ> <ಹಣ> <ಸಂದಾಯ> <ಸಹಾಯಧನ> <ಡಿಸೇಲ್ ಪಂಪ್ ಸೆಟ್> <ಟಾರ್ಪಲಿನ್> <ತಾಡಪತ್ರಿ> <ತಂತಿಬೇಲಿ> <diseal pumpset> <Tarpaulin>
50 ರಿಂದ 75% ಸಬ್ಸಿಡಿ ದರದಲ್ಲಿ ಎಣ್ಣೆ ಗಾಣ,ಖಾರ ಕುಟ್ಟುವ ಮಷಿನ್,ಶಾವಗಿ ಮಶೀನ್,ಕಬ್ಬಿನ ರಸ ತೆಗೆಯುವ ಯಂತ್ರಗಳಿಗೆ ಅರ್ಜಿ ಆಹ್ವಾನ,ನಿಮ್ಮ ಅರ್ಜಿ ಹೀಗೆ ಸಲ್ಲಿಸಿ
ಕೃಷಿ ಇಲಾಖೆ, 2024-25ನೇ ಸಾಲಿನ ಕೃಷಿ ಸಂಸ್ಕರಣೆ ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ಕೃಷಿ ಸಂಸ್ಕರಣೆ ಘಟಕಗಳಾದ ಹಿಟ್ಟಿನ ಗಿರಣಿ, ಖಾರ ಕುಟ್ಟುವ ಮಷಿನ್, ಶಾವಗಿ ಮಷಿನ್, ಕಬ್ಬಿನ ರಸ ತೆಗೆಯುವ ಯಂತ್ರಗಳು ಶೇಕಡಾ 50ರ ಸಬ್ಸಿಡಿ ದರದಲ್ಲಿ ಹಾಗೂ ಎಣ್ಣೆಗಾಣ ಯಂತ್ರವು ಶೇಕಡಾ 75ರ ಸಬ್ಸಿಡಿ ದರದಲ್ಲಿ ಲಭ್ಯವಿರುತವೆ.
ಮುಂದುವರೆದು ಶೇಕಡಾ 90ರ ರಿಯಾಯತಿ ದರದಲ್ಲಿ ಈ ಹಿಂದಿನ 7 ವರ್ಷದಲ್ಲಿ ಸವಲತ್ತು ಪಡೆದುಕೊಳ್ಳದ ಪರಿಶಿಷ್ಟ ಜಾತಿ ರೈತರಿಗೆ ಸೂಕ್ಷ್ಮ ನೀರಾವರಿ ಯೋಜನೆಯಡಿ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಘಟಕಗಳು ಲಭ್ಯವಿರುತ್ತವೆ. ಅಲ್ಲದೇ 75 ಮಿ.ಮೀ (2 % ಇಂಚ್) ಗಾತ್ರದ ಪಿ.ವಿ.ಸಿ ಪೈಪುಗಳು ಪಿ.ಎಂ.ಕೆ.ಎಸ್.ವಾಯ್ (ಒ.ಆಯ್) ಯೋಜನೆಯಡಿ ಶೇಕಡಾ 50ರ ಸಬ್ಸಿಡಿ ದರದಲ್ಲಿ ಪ್ರತಿ ಪೈಪಿಗೆ ರೂ.384/- ರೈತರ ವಂತಿಕೆ ಪಾವತಿಸಿ ಪಡೆದುಕೊಳ್ಳಬಹುದು. ಕೃಷಿ ಬಾಗ್ಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಡಿಯಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಲು ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ಕೋರಿದೆ.
ಅವಶ್ಯಕತೆ ಇರುವ ರೈತ ಬಾಂಧವರು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಕಛೇರಿಗಳಲ್ಲಿ ಸಂಬಂಧಿಸಿದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಸವಲತ್ತುಗಳನ್ನು ಪಡೆಯಬಹುದಾಗಿದೆ ಎಂದು ಈ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿರುತ್ತಾರೆ.
90% ಸಬ್ಸಿಡಿಯಲ್ಲಿ ಕೃಷಿಹೊಂಡ,ಡಿಸೇಲ್ ಪಂಪಸೆಟ್,ಟಾರ್ಪಲಿನ್,ತಂತಿಬೇಲಿ ನಿರ್ಮಾಣಕ್ಕೆ ಅರ್ಜಿ ಆಹ್ವಾನ,ನಿಮ್ಮ ಅರ್ಜಿ ಹೀಗೆ ಸಲ್ಲಿಸಿ-Krushi Honda yojane
ಕೃಷಿ ಇಲಾಖೆಯು ಮಳೆ ನೀರನ್ನು ಸಂಗ್ರಹಿಸಿ ಕೃಷಿಯಲ್ಲಿ ಸದ್ಬಳಕೆ ಮಾಡಲು ರೈತರನ್ನು ಉತ್ತೇಜಿಸುವ ಸಲುವಾಗಿ ಕರ್ನಾಟಕ ಸರ್ಕಾರವು ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿ ವಿವಿದ ಸೌಲಭ್ಯಗಳನ್ನು ಪಡೆದುಕೊಳ್ಳಲು ರೈತರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಕೃಷಿ ಭಾಗ್ಯ ಯೋಜನೆಯು ಪ್ಯಾಕೇಜ್ ಮಾದರಿಯಲ್ಲಿ ಅನುಷ್ಟಾನಗೊಳ್ಳುತ್ತಿದ್ದು, ಬದು, ಕೃಷಿ ಹೊಂಡ,(Farm pond) ಕೃಷಿಹೊಂಡದ ಸುತ್ತ ತಂತಿ ಬೇಲಿ, ಕೃಷಿಹೊಂಡಕ್ಕೆ ಪಾಲೀಥಿನ್ ಹೊದಿಕೆ(Tarpualin), ಪಂಪ್ ಸೆಟ್(Diseal Pumpset) ಹಾಗೂ ಲಘು ನೀರಾವರಿ ಘಟಕಗಳನ್ನು ಅನುಷ್ಠಾನ ಮಾಡಲು ಸಹಾಯಧನ ನೀಡಲಾಗುತ್ತಿದೆ. ರೈತರು ಈ ಎಲ್ಲಾ ಘಟಕಗಳನ್ನು ಕಡ್ಡಾಯವಾಗಿ ಅನುಷ್ಠಾನ ಮಾಡಬೇಕಾಗಿರುತ್ತದೆ. ಸಾಮಾನ್ಯ ವರ್ಗದ ರೈತರಿಗೆ ಶೇ. 80 ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ. 90% ಸಹಾಯಧನ ನೀಡಲು ಅವಕಾಶವಿರುತ್ತದೆ.
ಆಸಕ್ತ ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿಯನ್ನು ಪಡೆದುಕೊಂಡು, ಭರ್ತಿ ಮಾಡಿದ ಅರ್ಜಿಯೊಂದಿಗೆ ಪಾಸ್ ಪೋರ್ಟ್ ಸೈಜ್ ಪೋಟೊ, ಪಹಣಿ, ಜಾತಿ ಪ್ರಮಾಣ ಪತ್ರ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.
ಕೃಷಿ ಇಲಾಖೆಯಲ್ಲಿರುವ ಯೋಜನೆಗಳ ಬಗ್ಗೆ ತಿಳಿಯಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://raitamitra.karnataka.gov.in/english
ಪಿಎಂಎಫ್ ಎಮ್ ಇ(PMFME) ಯೋಜನೆಯಡಿ 50% ಸಬ್ಸಿಡಿಯಲ್ಲಿ ಆಹಾರ ಸಂಸ್ಕರಣಾ ಘಟಕಗಳಿಗೆ ಅರ್ಜಿ ಆಹ್ವಾನ
PMFME-ಕಿರು ಆಹಾರ ಉದ್ಯಮ ಸ್ಥಾಪನೆಗೆ 50% ಸಬ್ಸಿಡಿ,ಅರ್ಜಿ ಸಲ್ಲಿಸಲು ಬೇಕಾದ ಎಲ್ಲಾ ಜಿಲ್ಲೆಗಳ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಸಂಪರ್ಕ ಸಂಖ್ಯೆ
DETAILS OF DISTRICT RESOURCE PERSON |
||||||
SL NO |
DISTRICT |
No Of DRPs |
NAME & ADDRESS |
MOBILE NO |
E-MAIL ID |
|
1 |
Bagalkote |
3 |
Vijayakshmi |
8618099490 |
||
|
|
Suryakant G Mohare |
9449712250 |
|||
|
|
Praveen Pujari |
9741403143 |
|||
2 |
Bengaluru Urban/Rural |
8 |
Abhishek |
7411918648 |
||
|
|
Gowtham |
9448752379 |
|||
|
|
Pavithra |
7483011419 |
|||
3 |
|
|
Thirumalesh |
9739868651 |
||
|
|
T M SACHITHANANDAM |
9952913999 |
|||
|
|
Shivakumar B L |
9449671735 |
|||
|
|
Umesh Neelgund |
9900061389 |
|||
|
Bellary |
6 |
Kotihal Hiremath Nagabasaiah |
9108460621 |
||
|
|
|
P. Shalem Raj |
8880085079 |
||
|
|
|
Harshitha |
7349092680, |
||
4 |
7337600124 |
|||||
|
|
Arun U |
8105435523 / |
|||
|
9353563489 |
|||||
|
|
|
Chethana Prakash Hoskeri |
9591462316 / |
||
|
7349092680 |
|||||
|
|
|
Mallikarjun |
9008184698 |
||
5 |
Belagavi |
16 |
ri Mahadevappa M Nyamagoudar |
9449011295 |
||
|
|
Sri Sunil mole |
9743437030 |
|||
|
|
|
Chaya Gopal yadawad |
8660857653 |
||
|
|
|
Mahesh Mathad |
9844038670 |
||
|
|
|
Poornima. Odarale |
7338047277 |
||
|
|
|
RENUKA PATIL |
8971320893 |
||
|
|
|
Sameer Peerasaheb Lokapur |
9481984120 |
||
|
|
|
Shweta Kotagi |
9742143544 |
||
|
|
|
Shweta Tattimani |
8722828381 |
||
|
|
|
Umesh Yaragatti |
9483738562 |
||
|
|
|
Vinod |
9731418069 |
|
|
|
Chandrakanth V Maradi |
9739940675 |
|
|
|
|
Govindaraddi Jayannavar |
7760459396 |
|
|
|
|
Laxmi kadammanavar |
7259446267 |
|
|
|
|
Praveen Kottalagi |
8073186007 |
|
|
|
|
Supriya p kottalagi |
9108095142 |
|
6 |
Bidar |
2 |
Premdas |
7204607091 |
|
|
|
|
Nitesh Molkeri |
7760960670 |
|
7 |
Chamarajanagar |
3 |
SRINATH RAO, |
9845793411 |
|
|
|
|
Mahesh |
636317011 |
|
|
|
|
Manoj.N |
9916849652 |
|
8 |
Chikkamagalur |
2 |
Roshan |
9110646735 |
|
|
|
|
Sri. S.B. Ramachandrappa |
9164924609 |
|
9 |
Chikkaballapura |
2 |
Naveen Kumar D R , |
9449940832 |
|
|
|
|
C R Nagaraj |
9481487797 |
|
10 |
Chitradurga |
3 |
Rajanna |
9980380195 |
|
|
|
|
Amrutha |
9880075603 |
|
|
|
|
Mohan |
9035933941 |
|
11 |
Dakshina Kannada |
5 |
Shri Sankappa Shetty Adyar |
9686695679 |
|
|
|
|
N Satish Maben |
8660293638 |
|
|
|
|
Akash Natekar |
7259577967 |
|
|
|
|
Ahmed Abdul Fazal |
9448549130 |
|
|
|
|
Anusha M |
7736276374 |
|
12 |
Davanagere |
3 |
Basavaraja K.D |
8105081703 |
|
|
|
|
Chandrasekhara S K |
8925996600 |
|
|
|
|
VANITHA CHANDRASHEKAR |
7022212340 |
|
13 |
Dharwad |
7 |
K.F.UDHOJI |
9035774929 |
|
|
|
|
Priya Kivadasannavar |
9060202709 |
|
|
|
|
Goura Suragimath |
7676234667 |
|
|
|
|
Somashekhar pujar |
9110475286 |
|
|
|
|
Vittal B Suryavanshi |
9880640615 |
|
|
|
|
Banderao Patwari |
879417276199 |
|
|
|
|
Shri. Gopalkrishna.Nayak |
9448358676 |
|
14 |
Gadag |
2 |
Srinivas rathod |
9686641134 |
|
|
|
|
Rudrappa Elalli |
9480100264 |
|
|
|
|
S.V.Galgi |
9663579897 |
15 |
Hassan |
3 |
Pradeep |
|
|
|
|
|
Manjula S C |
|
|
|
|
|
Shravan Kumar P V |
|
|
16 |
Haveri |
4 |
Hiremat soumya |
9538015696 |
|
|
|
|
Sandhya s |
|
|
|
|
|
Veeresh |
|
|
|
|
|
Sangeetha |
|
|
17 |
Kodagu |
2 |
Puttaswamy |
|
|
|
|
|
Neeraj |
|
|
18 |
Kolar |
2 |
Somshekhar KR |
|
|
|
|
|
Vidyashree |
|
|
19 |
Kalaburgi |
3 |
|||
|
|
|
Sharankumar Tallalli |
|
|
|
|
|
Santoshkumar Javali |
|
|
|
|
|
Sharanagouda |
|
|
20 |
Koppal |
2 |
M.Shivalingamurthy |
|
|
|
|
|
Vamanamurthy |
|
|
21 |
Mandya |
4 |
Mahesh Chandra Guru |
|
|
|
|
|
Gavaskar A S |
|
|
|
|
|
Kiran S |
|
|
|
|
|
Ashwin Kuamr |
|
|
22 |
Mysore |
4 |
Dr.Vibhakar |
|
|
|
|
|
Ramesh |
|
|
|
|
|
Veena Bhat |
|
|
|
|
|
Sri Jagadeesh Kganchinamath, |
|
|
23 |
Ramanagara |
5 |
Abhishek |
|
|
|
|
Shivashankar. B |
|
||
|
|
|
Ranjith kumar s |
|
|
|
|
|
Prakash C |
9611161385 |
|
|
|
|
Sujay R K |
9845968372 |
24 |
Raichur |
2 |
Asadulla |
9845157589 |
|
|
|
|
Prakash G |
9986740765 |
|
25 |
Shivamogga |
6 |
Laxminarayana, TJ |
9448786634 |
|
|
|
|
Jayaram Bhat |
9448218871 |
|
|
|
|
Swetha |
8861413537 |
|
|
|
|
Itigi.Shivaputhrappa |
9343312000 |
|
|
|
|
Yashwant Patel M P |
7676895692 |
|
|
|
|
Vanishree Sagar |
8431304790 |
|
26 |
Tumkuru |
3 |
Gowtham, |
9448752379 |
|
|
|
|
Praneeth.G.S., |
9902856987 |
|
|
|
|
Jyothi P M |
9740209538 |
|
27 |
Udupi |
2 |
Suraj Shetty |
9019075051 |
|
|
|
|
Niteesh |
9591143173 |
|
28 |
Uttara Kannada |
1 |
Sujay Bhat, |
9482287323 |
|
29 |
Vijayapura |
3 |
Mahadev S.Ambali |
9880247148 |
|
|
|
|
Smt. Shailaja Basavaraj Sthavarmath |
9972435327 |
|
|
|
|
Siddappa Pujari |
7019268550 |
|
30 |
Vijayanagara |
1 |
Lakshman Shetty M |
8970880012 |
|
31 |
Yadagiri |
3 |
Md. Hassan Mulla |
9742907573 |
|
|
|
|
Balraj |
9632328213 |
|
|
|
|
Santhosh Javalli |
9241333555 |
|
|
Total |
115 |
|
ಇದನ್ನೂ ಓದಿ