Agriculture quota for Bsc(agri)-ಕೃಷಿ ಪದವಿ ಪ್ರವೇಶಕ್ಕೆ ಕೃಷಿ ಪ್ರಾಯೋಗಿಕ ಪರೀಕ್ಷೆ ತರಬೇತಿ

<Krushirushi> <Agriculture quota for bsc(agri) <ಕೃಷಿ ಪ್ರಾಯೋಗಿಕ ಪರೀಕ್ಷೆ> <Agriculture practical exam> <Agriculture quota>

Agriculture quota for Bsc(agri)-ಕೃಷಿ ಪದವಿ ಪ್ರವೇಶಕ್ಕೆ ಕೃಷಿ ಪ್ರಾಯೋಗಿಕ ಪರೀಕ್ಷೆ ತರಬೇತಿ

Agriculture quota for Bsc(agri)-ಕೃಷಿ ಪದವಿ ಪ್ರವೇಶಕ್ಕೆ ಕೃಷಿ ಪ್ರಾಯೋಗಿಕ ಪರೀಕ್ಷೆ ತರಬೇತಿ

ಕೃಷಿ ಇಲಾಖೆ, ದೇವಿಹೊಸೂರು ಜಿಲ್ಲಾ
ಕೃಷಿತರಬೇತಿ ಕೇಂದ್ರ ಹಾಗೂ ಕಳಸೂರು ಮತ್ತು ನಾಗನೂರು ಕೃಷಿ ಬಳಗದ ಸಹಯೋಗದಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಪದವಿಗಳಿಗೆ ಪ್ರವೇಶ ಬಯಸುವ ಹಾವೇರಿ ಜಿಲ್ಲೆಯ ಕೃಷಿಕ ವರ್ಗದ ಅರ್ಹ ವಿದ್ಯಾರ್ಥಿಗಳಿಗೆ ಕೃಷಿ ಪ್ರಾಯೋಗಿಕ ಪರೀಕ್ಷೆ ಕುರಿತು ತರಬೇತಿ ಇದೇ ಮೇ 21ರಂದು ದೇವಿಹೊಸೂರು ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದೆ.

ಆಸಕ್ತ ವಿದ್ಯಾರ್ಥಿಗಳು, ತಮ್ಮ ಹೆಸರು, ಊರು, ತಾಲೂಕು ವಿವರಗಳನ್ನು ಮೊ.8494913201, 9449082829,6360494057 ವಾಟ್ಸಾಪ್ ಸಂದೇಶ ಮೂಲಕ ಮೇ 18ರೊಳಗೆ ಕಳುಹಿಸಿ ನೋಂದಾಯಿಸಿಕೊಳ್ಳಬೇಕು. ತರಬೇತಿ ಶುಲ್ಕವಾಗಿ ರು.100 ಗಳನ್ನು ಮೇ 21 ರಂದು ಸಂದಾಯಮಾಡಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ