Tahasildar varification ಸ್ಟೇಟಸ್ ನಲ್ಲಿ approved ಎಂದು ತೋರಿಸುತ್ತಿದ್ದರೆ ಮಾತ್ರ ನಿಮಗೆ ಬೆಳೆಹಾನಿ ಪರಿಹಾರ ಜಮಾ, ನಿಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

<Krushirushi> <Tahasildar varification approved> <ಮೊಬೈಲ್ ಆಧಾರಿತ ಬೆಳೆಹಾನಿ ಪರಿಹಾರ> <mobile based croploss compensation> Belehani rejected list> <ಬೆಳೆಹಾನಿ ಪರಿಹಾರ ಪಾವತಿ ವಿಫಲ ಪ್ರಕರಣ> <Belehani parihara payment failed cases> <Belehani parihara jama> <Modala kanthina belehani parihara> <Direct benefit transfer> <ಬೆಳೆಹಾನಿ ಪರಿಹಾರ ಪಟ್ಟಿ> <crop loss compensation to eligible farmers> <Baraparihara patti> <Drought relief eligible list> <ಫ್ರೂಟ್ಸ್ ಐಡಿ> <ಬೆಳೆವಿಮೆ> <ಬೆಳೆಸಾಲ> <Cropinsurance> <crop insurance> <belevime> <bele vime> <bele sala> <belesala> <ಬೆಳೆ ಸಾಲ> <ಬೆಳೆ ವಿಮೆ> <FID> <Fruits ID> <Belehani eligible and ineleigible list> <ಬೆಳೆಹಾನಿ ಅರ್ಹ ಅನರ್ಹ ಪಟ್ಟಿ> <bele parihara list> <bele parihara> <ರೈತ> <ಹಣ> <ಸಂದಾಯ> <ಬೆಳೆ ವಿಮೆ> <ಬೆಳೆ ಸುದ್ದಿ> <ಆಧಾರ್>

Tahasildar varification ಸ್ಟೇಟಸ್ ನಲ್ಲಿ approved ಎಂದು ತೋರಿಸುತ್ತಿದ್ದರೆ ಮಾತ್ರ ನಿಮಗೆ ಬೆಳೆಹಾನಿ ಪರಿಹಾರ ಜಮಾ, ನಿಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

Tahasildar varification ಸ್ಟೇಟಸ್ ನಲ್ಲಿ approved ಎಂದು ತೋರಿಸುತ್ತಿದ್ದರೆ ಮಾತ್ರ ಬೆಳೆಹಾನಿ ಪರಿಹಾರ ಜಮಾ, ನಿಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://parihara.karnataka.gov.in/service92/

 ನಂತರ ವರ್ಷ,ಋುತು,ವಿಪತ್ತು ಆಯ್ಕೆ ಮಾಡಿ, Get data/ಹುಡುಕು ಮೇಲೆ ಕ್ಲಿಕ್ ಮಾಡಿ

ನಂತರ Mobile number/ಮೊಬೈಲ್ ಸಂಖ್ಯೆ ಮೇಲೆ ಕ್ಲಿಕ್ ಮಾಡಿ


ನಂತರ ನಿಮ್ಮ ಮೊಬೈಲ್ ನಂಬರ್ ಹಾಕಿ Fetch/ಪಡೆಯಿರಿ ಮೇಲೆ ಕ್ಲಿಕ್ ಮಾಡಿದರೆ ಈ ಕೆಳಗಿನಂತೆ ನಿಮಗೆ ಬೆಳೆಹಾನಿ ಪರಿಹಾರ ಮಾಹಿತಿ ದೊರೆಯಲಿದೆ

ಈ ಕೆಳಗಿನಂತೆ ನಿಮ್ಮ ಬೆಳೆಹಾನಿ ಪರಿಹಾರ ಸ್ಟೇಟಸ್ ನಲ್ಲಿ Tahasildar varification pending ಎಂದು ತೋರಿಸುತ್ತಿದ್ದರೆ ನಿಮಗೆ ಬೆಳೆಹಾನಿ ಪರಿಹಾರ(bele parihara) ಜಮಾ ಆಗುವುದಿಲ್ಲ

ಹಾಗೇನಾದರೂ ತೋರಿಸುತ್ತಿದ್ದರೆ ಕೂಡಲೇ ನಿಮ್ಮ ಗ್ರಾಮ ಲೆಕ್ಕಾದಿಕಾರಿಯನ್ನು ಸಂಪರ್ಕಿಸಿ ತಹಶಿಲ್ದಾರ್ ಕಡೆಯಿಂದ Approve ಮಾಡಿಕೊಳ್ಳಿ

Tahasildar varification *approved* ಎಂದು ತೋರಿಸುತ್ತಿದ್ದರೆ ಮಾತ್ರ ನಿಮಗೆ ಬೆಳೆಹಾನಿ ಪರಿಹಾರ(belehani parihara) ಜಮಾ ಆಗುತ್ತದೆ.

Survey number based croploss compensation-ನಿಮ್ಮ ಸರ್ವೆ ನಂಬರ್ ಹಾಕಿ ನಿಮ್ಮ ಸರ್ವೆ ನಂಬರ್ ಗೆ ಎಷ್ಟು  ಬೆಳೆಹಾನಿ ಪರಿಹಾರ ಜಮಾ ಆಗಿದೆ ಎಂದು ಚೆಕ್ ಮಾಡಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://parihara.karnataka.gov.in/service92/

 ನಂತರ ವರ್ಷ,ಋುತು,ವಿಪತ್ತು ಆಯ್ಕೆ ಮಾಡಿ, Get data/ಹುಡುಕು ಮೇಲೆ ಕ್ಲಿಕ್ ಮಾಡಿ

ನಂತರ Survey number/ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿ


ನಂತರ ನಿಮ್ಮ ಜಿಲ್ಲೆ,ತಾಲೂಕು,ಹೊಬಳಿ,ಗ್ರಾಮ,ಸರ್ವೆ ನಂಬರ್,ಸರ್ ನಾಕ್,ಹಿಸ್ಸಾ ನಂಬರ್ select ಮಾಡಿ Get data/ಪಡೆಯಿರಿ ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ನಿಮ್ಮ ಸರ್ವೆ ನಂಬರ್ ಗೆ ಎಷ್ಟು ಬೆಳೆಹಾನಿ ಪರಿಹಾರ ಜಮಾ ಆಗಿದೆ ಎಂದು ತಿಳಿಯಲಿದೆ.

 ಇದನ್ನೂ ಓದಿ

Survey number based croploss compensation-ನಿಮ್ಮ ಸರ್ವೆ ನಂಬರ್ ಹಾಕಿ ನಿಮ್ಮ ಸರ್ವೆ ನಂಬರ್ ಗೆ ಎಷ್ಟು  ಬೆಳೆಹಾನಿ ಪರಿಹಾರ ಜಮಾ ಆಗಿದೆ ಎಂದು ಚೆಕ್ ಮಾಡಿ - https://krushirushi.in/Krushirushi-1000-1269 

ಸರ್ವೆ ನಂಬರ್ ವಾರು ಬೆಳೆಹಾನಿ ಪರಿಹಾರ ಜಮಾ ಮಾಡಲಾಗುತ್ತಿದೆ.

ನಿಮ್ಮ ಸರ್ವೆ ನಂಬರ್ ಹಾಕಿ ನಿಮ್ಮ ಸರ್ವೆ ನಂಬರ್ ಗೆ ಎಷ್ಟು  ಬೆಳೆಹಾನಿ ಪರಿಹಾರ ಜಮಾ ಆಗಿದೆ ಎಂದು ಚೆಕ್ ಮಾಡಿ