AIF-ನನಗೆ ಕೃಷಿ ಮೂಲಭೂತ ಸೌಕರ್ಯ ಯೋಜನೆಯಡಿ 3% ಬಡ್ಡಿ ಸಬ್ಸಿಡಿ ಬಂತು,ಇಲ್ಲಿದೆ ನೀವು ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

<Krushirushi> <ಕೃಷಿ ಮೂಲಭೂತ ಸೌಕರ್ಯ> <ಕೃಷಿ ಮೂಲಭೂತ ಸೌಕರ್ಯ> <AIF> <Agriculture Infrastructure fund> <Agricultureinfrastructurefund>

AIF-ನನಗೆ ಕೃಷಿ ಮೂಲಭೂತ ಸೌಕರ್ಯ ಯೋಜನೆಯಡಿ 3% ಬಡ್ಡಿ ಸಬ್ಸಿಡಿ ಬಂತು,ಇಲ್ಲಿದೆ ನೀವು ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್
AIF-ಕೃಷಿ ಮೂಲಭೂತ ಸೌಕರ್ಯ ಯೋಜನೆಯಡಿ 3% ಬಡ್ಡಿ ಸಬ್ಸಿಡಿ,ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

ನಂತರ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ
ನಂತರ Beneficiary ಮೇಲೆ ಕ್ಲಿಕ್ ಮಾಡಿ
ನಂತರ Benefit under other scheme ಮೇಲೆ ಕ್ಲಿಕ್ ಮಾಡಿ

ನಂತರ ನೀವು ಅರ್ಜಿ ಸಲ್ಲಿಸಲು ಬಯಸುವ ಯೋಜನೆಯ ಮೇಲೆ ಕ್ಲಿಕ್ ಮಾಡಿ
ಉದಾಹರಣೆಗೆ ಈಗಾಗಲೇ ನೀವು PMFME ಯೋಜನೆಯ ಫಲಾನುಭವಿಗಳಾಗಿದ್ದು,ನಿಮ್ಮ ಸಾಲದ ಮೇಲೆ 3% ಬಡ್ಡಿ ಸಬ್ಸಿಡಿ ಪಡೆಯಬಹುದು

ನಂತರ ನಿಮ್ಮ ಹೆಸರು, ಮೊಬೈಲ್ ನಂಬರ್, ಆಧಾರ್ ನಂಬರ್ ಹಾಕಿ Register ಮಾಡಿ
ನಿಮ್ಮ ಮೊಬೈಲ್ ಗೆ ID ಮತ್ತು password ಬರುತ್ತದೆ,ಅದನ್ನು ಹಾಕಿ ಲಾಗಿನ್ ಮಾಡಿ
ನಂತರ ನಿಮ್ಮ Sanction letter ಹಾಗೂ ಯೋಜನಾ ವರದಿಯನ್ನು ಅಪ್ಲೌಡ್ ಮಾಡಿ,Submit ಮೇಲೆ ಕ್ಲಿಕ್ ಮಾಡಿ



ಯೋಜನೆಯ ಮುಖ್ಯ ಉದ್ದೇಶಗಳು

ಕೊಯ್ಲಿನೋತ್ತರ ಕೃಷಿ ಉತ್ಪನ್ನ ನಷ್ಟವನ್ನು ತಡೆಗಟ್ಟುವುದು (15% -20%)
ಮಧ್ಯವರ್ತಿಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವುದು.
ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆಯನ್ನು ಹೆಚ್ಚಿಸುವುದು.
ಬೃಹತ್ ಮೂಲಭೂತ ಸೌಕರ್ಯ ಅಂತರವನ್ನು ಪರಿಹರಿಸುವುದು.
ಕೊಯ್ಲಿನ ನಂತರ ಮೂಲಭೂತ ಸೌಕರ್ಯ ಅಭಿವೃದ್ದಿಗಾಗಿ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಸೌಲಭ್ಯವನ್ನು ಹೆಚ್ಚಿಸುವುದು.
ಅರ್ಹ ಅರ್ಜಿದಾರ ಒಂದೇ ಸ್ಥಳದಲ್ಲಿ ರೂ.2 ಕೋಟಿ ವರೆಗೆ ಯೋಜನೆಯನ್ನು ತೆಗೆದುಕೊಳ್ಳಬಹುದು. ರೂ. 2 ಕೋಟಿ ಒಟ್ಟಾರೆ ಹೂಡಿಕೆಯೊಂದಿಗೆ ಒಂದೇ ಸ್ಥಳದಲ್ಲಿ ಬಹು ಯೋಜನೆಗಳನ್ನು  ಸಹ ತೆಗೆದುಕೊಳ್ಳಬಹುದು.

ಅರ್ಹ ಅರ್ಜಿದಾರರು ರೂ.2 ಕೋಟಿ ಸಾಲ ಮೊತ್ತದವರೆಗೆ ವಿವಿಧ ಸ್ಥಳಗಳಲ್ಲಿ 25 ಯೋಜನೆಗಳನ್ನು ತೆಗೆದುಕೊಳ್ಳಬಹುದು. ಈ 25 ಯೋಜನೆಗಳ ಮಿತಿಯು ರಾಜ್ಯ ಏಜೆನ್ಸಿಗಳಾದ ಸಹಕಾರಿ ಸಂಸ್ಥೆಗಳು, ಸಹಕಾರಿ ರಾಷ್ಟ್ರೀಯ ಮತ್ತು ರಾಜ್ಯ ಒಕ್ಕೂಟಗಳು, FPOಗಳು, FPOಗಳ ಒಕ್ಕೂಟಗಳು, SHGಗಳು ಮತ್ತು SHGಗಳ ಒಕ್ಕೂಟಗಳಿಗೆ ಅನ್ವಯಿಸುವುದಿಲ್ಲ.

APMC ಗಳು ವಿವಿಧ ರೀತಿಯ ಮೂಲಸೌಕರ್ಯ ಯೋಜನೆಗಳನ್ನು (ಶೀತಲ ಗೃಹ, ವಿಂಗಡಣೆ, ಗ್ರೇಡಿಂಗ್, ಸೈಲೋಸ್ ಮತ್ತು ಮೌಲ್ಯಮಾಪನ ಘಟಕಗಳು) ರೂ.2 ಕೋಟಿಯವರೆಗಿನ ಸಾಲದ ಮೊತ್ತವನ್ನು ತೆಗೆದುಕೊಳ್ಳಲು ಅರ್ಹವಾಗಿವೆ ಮತ್ತು ಗೊತ್ತುಪಡಿಸಿದ ಮಾರುಕಟ್ಟೆ ಪ್ರದೇಶದೊಳಗೆ ಯಾವುದೇ ನಿರ್ಬಂಧವಿರುವುದಿಲ್ಲ.

ಕೇಂದ್ರ/ರಾಜ್ಯ ಸರ್ಕಾರದ ಯಾವುದೇ ಪ್ರಸ್ತುತ ಅಥವಾ ಭವಿಷ್ಯದ ಯೋಜನೆಗಳ ಅಡಿಯಲ್ಲಿ ಲಭ್ಯವಿರುವ ಅನುದಾನ ಫಲಾನುಭವಿಗಳು, AIF ಯೋಜನೆಯಡಿಯಲ್ಲಿ ಪ್ರಯೋಜನ ಪಡೆಯಬಹುದು. ಉದಾ: PMFME,SMAM, PMKSY, AMI,RKVY,PM KUSUM(B&C ಯೋಜನೆ) ಮತ್ತು PMEGP ಇತ್ಯಾದಿ.

ಯೋಜನಾ ವೆಚ್ಚದ ಕನಿಷ್ಠ 10% ಪ್ರವರ್ತಕರ ಹೂಡಿಕೆ ಕಡ್ಡಾಯವಾಗಿರುತ್ತದೆ

ಯೋಜನೆಯ ವಿವರಗಳು

Øಈ ಯೋಜನೆಯು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ಈ ಯೋಜನೆಯಡಿ ಕೊಯ್ಲಿನೋತ್ತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮತ್ತು ಸಾಮೂಹಿಕ ಕೃಷಿ ಆಸ್ತಿ ನಿರ್ಮಾಣ ಕಾರ್ಯಗಳಿಗೆ  ಆರುವರ್ಷ ಅವದಿಗೆ ರೂ.1,00,000/-ಕೋಟಿ  ಸಾಲ ಸೌಲಭ್ಯ ಒದಗಿಸುವ ಗುರಿಯನ್ನು ನಿಗಧಿಪಡಿಸಲಾಗಿದೆ (2020-21 ರಿಂದ 2025-26ರ ವರೆಗೆ).
Øಈ ಯೋಜನೆಯಅಡಿ ಕರ್ನಾಟಕ ರಾಜ್ಯಕ್ಕೆ ರೂ.4,525/- ಕೋಟಿಗಳ ಗುರಿಯನ್ನು ನಿಗಧಿಪಡಿಸಲಾಗಿದೆ.
Øಓಟ್ಟು ಯೋಜನೆಯ ಅವಧಿ: 2020-21 ರಿಂದ 2032-33 (13 ವರ್ಷಗಳು)

AIF ಯೋಜನೆಯ ಅಡಿಯಲ್ಲಿ ಬೆಂಬಲ

ಗರಿಷ್ಠ ಬಡ್ಡಿದರ ≤ 9% & 3% p.a 7 ವರ್ಷಗಳವರೆಗೆ ರಿಯಾಯಿತಿ.

(PACS ಗೆ 3% ರಿಯಾಯಿತಿ ನಂತರ 1% ನಲ್ಲಿ NABARD ಸಾಲಗಳು)

CGTMSE ಯೋಜನೆಯಡಿ ರೂ. 2 ಕೋಟಿ ವರೆಗಿನ ಸಾಲಕ್ಕೆ.

ಸರ್ಕಾರ 7 ವರ್ಷಗಳವರೆಗೆ ಗ್ಯಾರಂಟಿ ಶುಲ್ಕವನ್ನು ಮರು  ಪಾವತಿಸುತ್ತದೆ (FPO ಗಳಿಗೆ FPO ಪ್ರಚಾರ ನಿಧಿ ಬೆಂಬಲ

ರಾಜ್ಯರಾಜ್ಯ/ಕೇಂದ್ರ ಸರ್ಕಾರದ ಹಲವಾರು ಬಂಡವಾಳ ಸಬ್ಸಿಡಿ ಯೋಜನೆಗಳೊಂದಿಗೆ ಒಗ್ಗುಡಿಸಲು ಅರಾಜ್ಯ/

ಅರ್ಹ ಕೃಷಿ ಚಟುವಟಿಕೆಗಳು/ಯೋಜನೆಗಳು

ಕೇಂದ್ರ ಸರ್ಕಾರದ

ಕೊಯ್ಲಿನೋತ್ತರ ನಿರ್ವಹಣಾ ಯೋಜನೆಗಳು

ಹಲವಾರು ಬಂಡವಾಳ ಸಬ್ಸಿಡಿ ಯೋಜನೆಗಳು

ಗೋದಾಮುಗಳು , ಸೈಲೋಗಳು ಮತ್ತು  

    ಶೀತಲ ಗೃಹ ಸರಪಳಿಗಳು

ಮೌಲ್ಯಮಾಪನ ಘಟಕಗಳು
ಪ್ಯಾಕಿಂಗ್ ಘಟಕಗಳು
ಹಣ್ಣು ಮಾಗಿಸುವ ಘಟಕಗಳು
ಸಂಕುಚಿತ ಜೈವಿಕ ಅನಿಲ (CBG) ಸ್ಥಾವರ
ಪ್ರಾಥಮಿಕ ಸಂಸ್ಕರಣಾ ಕೇಂದ್ರಗಳು-   

    ಶುದ್ದಿಕರಣ,  ಒಣಗಿಸುವುದು, ವಿಂಗಡಣೆ 

    ಮತ್ತು ವರ್ಗೀಕರಣ ಘಟಕಗಳು

ಇ- ಮಾರುಕಟ್ಟೆ ವೇದಿಕೆ        ಸೇರಿದಂತೆ  ಸರಬರಾಜು ಸರಪಳಿ ಸೇವೆಗಳು
ಅರ್ಹ ಮೂಲಸೌಕರ್ಯಗಳ ಮೇಲೆ ಸೌರ ವಿದ್ಯುತ್ ಫಲಕಗಳು
ಸಂಯೋಜಿತ  ಸ್ಪಿರುಲಿನ ಉತ್ಪಾದನೆ ಮತ್ತು ಸಂಸ್ಕರಣ ಘಟಕಗಳು
ರೇಷ್ಮೆ ಕೃಷಿ ಸಂಸ್ಕರಣಾ ಘಟಕ
ಜೇನು ಸಂಸ್ಕರಣಾ ಘಟಕ

ಸಾಮೂಹಿಕ ಕೃಷಿ ಆಸ್ತಿ ಸೃಜಿಸುವ ಮೂಲಭೂತ ಸೌಕರ್ಯಗಳು

ಪರಿಕರ ಉತ್ಪಾದನೆ (ಬೀಜ ಸಂಸ್ಕರಣೆ/                 

ಸಸ್ಯ  ನರ್ಸರಿ /ಅಂಗಾಂಶ ಕೃಷಿ)

ಲಾಜಿಸ್ಟಿಕ್ಸ್ ಸೌಲಭ್ಯಗಳು -ರೀಫರ್ ವ್ನ್ಯಾನ್‌ಗಳುಮತ್ತು ಇನ್ಸುಲೇಟೆಡ್   ವಾಹನಗಳು
ಜೈವಿಕ ಉತ್ತೇಜಕ ಉತ್ಪಾದನಾ ಘಟಕಗಳು
ಸ್ಮಾರ್ಟ್ ಮತ್ತು ನಿಖರವಾದ ಕೃಷಿ (ಫಾರ್ಮ್/

ಹಾರ್ವೆಸ್ಟ್ ಆಟೊಮೇಷನ್, ಡ್ರೋನ್‌ಗಳು,

ವಿಶೇಷ ಸಂವೇದಕಗಳ  ಕೃಷಿಯಲ್ಲಿ ಬ್ಲಾಕ್‌ಚೈನ್ ಮತ್ತು AI,  

ರಿಮೋಟ್ ಸೆನ್ಸಿಂಗ್  ಮತ್ತು ಅಂತರ್ಜಾಲ ಸೇವೆ ಹವಾಮಾನ ಕೇಂದ್ರ  ಮತ್ತು    ಕೃಷಿ ಸಲಹಾ ಸೇವೆಗಳು)

ರೈತ  ಸಲಹಾ ಸೇವೆಗಳು- Geographic Information    

    System (GIS) ಮುಖಾಂತರ

ಜಲ ಕೃಷಿ
ಅಣಬೆ ಕೃಷಿ
ಬಹುಮಹಡಿ ಕೃಷಿ
ವಾಯು  ಕೃಷಿ
ಪಾಲಿ ಹೌಸ್ / ಹಸಿರುಮನೆ

ಯೋಜನೆಯಲ್ಲಿ ಭಾಗವಹಿಸುವ ಹಣಕಾಸು ಸಂಸ್ಥೆಗಳು

12- ರಾಷ್ಟ್ರೀಕೃತ ಬ್ಯಾಂಕುಗಳು (Nationalized Banks)
20 -ಖಾಸಗಿ ವಾಣಿಜ್ಯ ಬ್ಯಾಂಕುಗಳು(Pvt. Commercial Banks)
31 -ಶೆಡ್ಯೂಲ್ಡ್ ಸಹಕಾರಿ ಬ್ಯಾಂಕುಗಳು  (Scheduled Co-operative Banks)
36 -ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು  (RRBs)
5 -ಬ್ಯಾಂಕೇತರ ಹಣಕಾಸು ಸಂಸ್ಥೆಗಳು  (NBFCs)
4 -ಸಣ್ಣ ಹಣಕಾಸು ಬ್ಯಾಂಕುಗಳು (Small Finance Banks)
ರಾಷ್ಟ್ರೀಯ ಸಹಕಾರ ಅಭಿವೃದ್ದಿ ನಿಗಮ  (NCDC)

AIF ಯೋಜನೆಯಡಿ ಅರ್ಜಿಯನ್ನು ಸಲ್ಲಿಸಲು ಮಾರ್ಗಸೂಚಿಗಳು
ಅರ್ಹ ಅರ್ಜಿದಾರ ಒಂದೇ ಸ್ಥಳದಲ್ಲಿ ರೂ.2 ಕೋಟಿ ವರೆಗೆ ಯೋಜನೆಯನ್ನು ತೆಗೆದುಕೊಳ್ಳಬಹುದು. ರೂ. 2 ಕೋಟಿ ಒಟ್ಟಾರೆ ಹೂಡಿಕೆಯೊಂದಿಗೆ ಒಂದೇ ಸ್ಥಳದಲ್ಲಿ ಬಹು ಯೋಜನೆಗಳನ್ನು  ಸಹ ತೆಗೆದುಕೊಳ್ಳಬಹುದು.
ಅರ್ಹ ಅರ್ಜಿದಾರರು ರೂ.2 ಕೋಟಿ ಸಾಲ ಮೊತ್ತದವರೆಗೆ ವಿವಿಧ ಸ್ಥಳಗಳಲ್ಲಿ 25 ಯೋಜನೆಗಳನ್ನು ತೆಗೆದುಕೊಳ್ಳಬಹುದು. ಈ 25 ಯೋಜನೆಗಳ ಮಿತಿಯು ರಾಜ್ಯ ಏಜೆನ್ಸಿಗಳಾದ ಸಹಕಾರಿ ಸಂಸ್ಥೆಗಳು, ಸಹಕಾರಿ ರಾಷ್ಟ್ರೀಯ ಮತ್ತು ರಾಜ್ಯ ಒಕ್ಕೂಟಗಳು, FPOಗಳು, FPOಗಳ ಒಕ್ಕೂಟಗಳು, SHGಗಳು ಮತ್ತು SHGಗಳ ಒಕ್ಕೂಟಗಳಿಗೆ ಅನ್ವಯಿಸುವುದಿಲ್ಲ.

APMC ಗಳು ವಿವಿಧ ರೀತಿಯ ಮೂಲಸೌಕರ್ಯ ಯೋಜನೆಗಳನ್ನು (ಶೀತಲ ಗೃಹ, ವಿಂಗಡಣೆ, ಗ್ರೇಡಿಂಗ್, ಸೈಲೋಸ್ ಮತ್ತು ಮೌಲ್ಯಮಾಪನ ಘಟಕಗಳು) ರೂ.2 ಕೋಟಿಯವರೆಗಿನ ಸಾಲದ ಮೊತ್ತವನ್ನು ತೆಗೆದುಕೊಳ್ಳಲು ಅರ್ಹವಾಗಿವೆ ಮತ್ತು ಗೊತ್ತುಪಡಿಸಿದ ಮಾರುಕಟ್ಟೆ ಪ್ರದೇಶದೊಳಗೆ ಯಾವುದೇ ನಿರ್ಬಂಧವಿರುವುದಿಲ್ಲ.

ಕೇಂದ್ರ/ರಾಜ್ಯ ಸರ್ಕಾರದ ಯಾವುದೇ ಪ್ರಸ್ತುತ ಅಥವಾ ಭವಿಷ್ಯದ ಯೋಜನೆಗಳ ಅಡಿಯಲ್ಲಿ ಲಭ್ಯವಿರುವ ಅನುದಾನ ಫಲಾನುಭವಿಗಳು, AIF ಯೋಜನೆಯಡಿಯಲ್ಲಿ ಪ್ರಯೋಜನ ಪಡೆಯಬಹುದು. ಉದಾ: PMFME,SMAM, PMKSY, AMI,RKVY,PM KUSUM(B&C ಯೋಜನೆ) ಮತ್ತು PMEGP ಇತ್ಯಾದಿ.

ಯೋಜನಾ ವೆಚ್ಚದ ಕನಿಷ್ಠ 10% ಪ್ರವರ್ತಕರ ಹೂಡಿಕೆ ಕಡ್ಡಾಯವಾಗಿರುತ್ತದೆ

ಅರ್ಹ ಅರ್ಜಿದಾರ ಪ್ರತಿ ಯೋಜನೆಗೆ ರೂ.2 ಕೋಟಿ ಸಾಲದಮೊತ್ತದೊಂದಿಗೆ ವಿವಿಧ ಸ್ಥಳಗಳಲ್ಲಿ 25 ಯೋಜನೆಗಳನ್ನು ತೆಗೆದುಕೊಳ್ಳಬಹುದು..

    APMC ಗಳು ಯಾವುದೇ ನಿರ್ಬಂಧವಿಲ್ಲದೆ ರೂ. 2 ಕೋಟಿ ಮೊತ್ತದವರೆಗೆ   

   ವಿವಿಧ ರೀತಿಯ ಮೂಲಸೌಕರ್ಯ ಯೋಜನೆಗಳನ್ನು ತೆಗೆದುಕೊಳ್ಳಲು ಅರ್ಹವಾಗಿವೆನುಮತಿಸಲಾಗಿದೆನುಮತಿಸಲಾಗಿದೆ/ಕೇಂದ್ರ ಸರ್ಕಾರದ ಹಲವಾರು ಬಂಡವಾಳ ಸಬ್ಸಿಡಿ ಯೋಜನೆಗಳೊಂದಿಗೆ ಒಗ್ಗುಡಿಸಲು ಅನುಮತಿಸಲಾಗಿದೆ.

ರಾಜ್ಯ/ಕೇಂದ್ರ ಸರ್ಕಾರದ ಹಲವಾರು ಬಂಡವಾಳ ಸಬ್ಸಿಡಿ ಯೋಜನೆಗಳೊಂದಿಗೆ ಒಗ್ಗುಡಿಸಲು ಅನುಮತಿಸಲಾಗಿದೆ.

 

Gruhalakshmi list-ಗೃಹಲಕ್ಷ್ಮಿ ಫಲಾನುಭವಿಗಳ ಪಟ್ಟಿ ಬಿಡುಗಡೆ,ಇಲ್ಲಿದೆ ನಿಮ್ಮ ಹೆಸರು ಚೆಕ್ ಮಾಡುವ ಡೈರೆಕ್ಟ್ ಲಿಂಕ್

ಅಗಸ್ಟ್ 24ರಂದು ಈ ಪಟ್ಚಿಯಲ್ಲಿ ಮನೆಯಜಮಾನಿ ಎಂದು ಇರುವವರಿಗೆ ಸಿಗಲಿದೆ 2000 ರೂಪಾಯಿ

https://ahara.kar.nic.in/Home/EServices

ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗಡೆ e-Ration Card ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗಡೆ show village list ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಜಿಲ್ಲೆ,ತಾಲೂಕು,ಗ್ರಾಮ ಪಂಚಾಯತಿ,ಗ್ರಾಮ select ಮಾಡಿ,Go ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ನಿಮ್ಮ ಗ್ರಾಮದಲ್ಲಿರುವ ರೇಷನ್ ಕಾರ್ಡ್ ಹೊಂದಿರುವವರ ರೇಷನ್ ಕಾರ್ಡ್ ನಂಬರ್, ಹೆಸರು,ವಿಳಾಸ,ಕಾರ್ಡ್ ನ ವಿಧ ಹಾಗೂ ಕುಟುಂಬದ ಸದಸ್ಯರ ಸಂಖ್ಯೆ ತೋರಿಸುತ್ತದೆ,ಈ ಪಟ್ಚಿಯಲ್ಲಿ ಮನೆಯಜಮಾನಿ ಎಂದು ಇರುವವರಿಗೆ ಸಿಗಲಿದೆ 2000 ರೂಪಾಯಿ,ಅದರಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

ನಿಮ್ಮ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮನೆಯಜಮಾನಿ ಯಾರೆಂದು ತಿಳಿಯಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://mahitikanaja.karnataka.gov.in/FCS/MyRationCard?ServiceId=1036&Type=TABLE&DepartmentId=1010

ನಂತರ ಜಿಲ್ಲೆಯನ್ನು ಆಯ್ಕೆ ಮಾಡಿ,ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ,submit ಮೇಲೆ ಕ್ಲಿಕ್ ಮಾಡಿ

ಈ ಕೆಳಗಿನಂತೆ ನಿಮ್ಮ ಕುಟುಂಬದ ಮನೆ ಯಜಮಾನಿ ಯಾರೆಂಬುದನ್ನು ತೋರಿಸುತ್ತದೆ.

ಇದನ್ನೂ ಓದಿ


Annabhagya-ನನ್ನ ಖಾತೆಗೆ 680 ರೂಪಾಯಿ ಅನ್ನಭಾಗ್ಯ ಯೋಜನೆಯ ಹಣ ಜಮಾ,ನಿಮ್ಮ ಜಮಾ ಚೆಕ್ ಮಾಡುವ ಡೈರೆಕ್ಟ್ ಲಿಂಕ್

https://ahara.kar.nic.in/Home/EServices

ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗಡೆ ಇರುವ ಇ-ಸ್ಥಿತಿ ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗಡೆ ಇರುವ ಡಿಬಿಟಿ ಸ್ಥಿತಿ ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗೆ ಕೊಟ್ಟಿರುವ ಜಿಲ್ಲೆಗಳ ಪಟ್ಟಿಯಲ್ಲಿ ನಿಮ್ಮ ಜಿಲ್ಲೆಯನ್ನು select ಮಾಡಿ

ನಂತರ ನೇರ ನಗದು ವರ್ಗಾವಣೆ ಸ್ಥಿತಿ ಮೇಲೆ ಕ್ಲಿಕ್ ಮಾಡಿ

ನಂತರ ವರ್ಷ,ತಿಂಗಳು,ರೇಷನ್ ಕಾರ್ಡ್ ನಂಬರ್ ಹಾಕಿ Go ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗನಂತೆ ನಿಮ್ಮ ಹೆಸರು,member ID,ಕುಟುಂಬ ಸದಸ್ಯರ ಸಂಖ್ಯೆ,ನಿಮಗೆ ಸಿಗುವ ಅಕ್ಕಿಯ ಅಳತೆ ಹಾಗೂ ನಿಮ್ಮ ಖಾತೆಗೆ ಜಮಾ ಆದ ಹಣದ ಮೊತ್ತವನ್ನು ತೋರಿಸುತ್ತದೆ

ಇದನ್ನೂ ಓದಿ

Free electricity-ಇಂದಿನಿಂದ ಗೃಹಜ್ಯೊತಿ ಯೋಜನೆಯಡಿ ಉಚಿತ ವಿದ್ಯುತ್ ಗೆ ಅರ್ಜಿ ಸಲ್ಲಿಕೆ ಆರಂಭ, ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-305 

ಈ ಲೇಖನದಲ್ಲಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ,ನಿಮ್ಮ ಕರೆಂಟ್ ಬಿಲ್ ನಂಬರ್,ಆಧಾರ್ ನಂಬರ್ ಹಾಕಿ,ಮಾಲಿಕ ಅಥವಾ ಬಾಡಿಗೆದಾರ ಎಂದು select ಮಾಡಿ 200 ಯುನಿಟ್ ಉಚಿತ ವಿದ್ಯುತ್ ಗೆ ಅರ್ಜಿ ಸಲ್ಲಿಸಿ

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ವಿಡಿಯೊ ನೋಡಿ

https://youtu.be/2YougfZyKUQ 

Aadhaar Photo change-ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಫೋಟೋ ಚೆನ್ನಾಗಿಲ್ವ? ಬದಲಾಯಿಸಲು ಹೀಗೆ ಮಾಡಿ - https://krushirushi.in/Krushirushi-1000-197 

Male nakshatra-2023 ನೇ ಸಾಲಿನ ಮಳೆ ನಕ್ಷತ್ರಗಳು ಹಾಗೂ ಮಳೆ ದಿನಾಂಕ - https://krushirushi.in/Krushirushi-1000-261 

Crop insurance-ನನ್ನ ಖಾತೆಗೆ 11,354 ರೂಪಾಯಿ ಬೆಳೆವಿಮೆ ಜಮಾ-ನಿಮ್ಮ ಬೆಳೆವಿಮೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-257 

District incharge ministers-ಇವರೇ ನೋಡಿ ನಿಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು - https://krushirushi.in/Krushirushi-1000-268 

Karnataka ministers-ಕೊನೆಗೂ ಖಾತೆ ಹಂಚಿಕೆ ಅಂತಿಮ ಪಟ್ಟಿ ಬಿಡುಗಡೆ - https://krushirushi.in/Krushirushi-1000-254 

DBT Karnataka-ಸರ್ಕಾರದಿಂದ ನಿಮಗೆ ಇಲ್ಲಿಯವರೆಗೂ ಯಾವ ಯೋಜನೆಯಿಂದ ಎಷ್ಟು ಹಣ ಜಮಾ ಆಗಿದೆ ಎಂದು ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-259 

Yuvanidhi-ಯುವನಿಧಿ ಯೋಜನೆಯಡಿ 3000 ರೂಪಾಯಿ-ಷರತ್ತು ಮತ್ತು ನಿಬಂಧನೆಗಳ ಅಧಿಕೃತ ಆದೇಶ - https://krushirushi.in/Krushirushi-1000-267 

Aadhaar-ಆಧಾರ್ ನಂಬರ್ ಹಾಕಿ ರಾಜ್ಯ ಸರ್ಕಾರದಿಂದ ನಿಮ್ಮ ಖಾತೆಗೆ ಎಷ್ಟು ಹಣ ಜಮಾ ಆಗಿದೆ ಎಂದು ಚೆಕ್ ಮಾಡಿ - https://krushirushi.in/Krushirushi-1000-266 

Aadhaar bank seeding status-ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-260 

5 Guarantees approved-5 ಗ್ಯಾರಂಟಿಗಳಿಗೆ ಸಚಿವ ಸಂಪುಟ ಸಭೆಯಿಂದ ಒಪ್ಪಿಗೆ - https://krushirushi.in/Krushirushi-1000-265 

Crop loss-20160 ಹೇಕ್ಟೆರ್ ಬೆಳೆಹಾನಿ ಪರಿಹಾರ ಬಿಡುಗಡೆ-ಕಂದಾಯ ಸಚಿವ ಕೃಷ್ಞಬೈರೆಗೌಡ - https://krushirushi.in/Krushirushi-1000-264 

Krushi bhagya-ಕೃಷಿ ಭಾಗ್ಯ ಮರು ಜಾರಿ, ಬೆಳೆ ವಿಮೆ ರೈತರ ಕಂತು ಕಡಿತ- ಕೃಷಿ ಸಚಿವ ಚೆಲುವರಾಯಸ್ವಾಮಿ - https://krushirushi.in/Krushirushi-1000-262 

Free bus pass-ನಾಳೆಯಿಂದ ರಾಜ್ಯದಲ್ಲಿ ಸರ್ಕಾರಿ ಬಸ್ಸುಗಳಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಘೋಷಣೆ - https://krushirushi.in/Krushirushi-1000-256 

Pmkisan name correction as per Aadhaar-ಆಧಾರ್ ನಲ್ಲಿರುವಂತೆ ನಿಮ್ಮ ಹೆಸರು ಬದಲಾವಣೆ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-252 

Crop insurance-ಬೆಳೆವಿಮೆ ಜಮಾ ಪ್ರಾರಂಭವಾಗಿದ್ದು,ನಿಮ್ಮ ಜಮಾ ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-253