Gruhajyothi list-ಗೃಹಜ್ಯೊತಿ ಫಲಾನುಭವಿಗಳ ಪಟ್ಟಿ ಬಿಡುಗಡೆ

<Krushirushi> <ಗೃಹ ಜ್ಯೊತಿ ಫಲಾನುಭವಿಗಳ ಪಟ್ಟಿ> <Gruhajyothi Karnataka> <ಕಳೆದ 12 ತಿಂಗಳ ಸರಾಸರಿ ವಿದ್ಯುತ್><ಗೃಹಜ್ಯೊತಿ> <Gruhajyothi><ಉಚಿತವಿದ್ಯುತ್> <electricity bill> <200unitfreeelectricity> <200 unit free electricity> <freeelectricity> <DK Shivakumar> <Siddaramayya> <congress guarantee> <Gruhajyothi application link> <ಗೃಹಜ್ಯೋತಿ ಅರ್ಜಿ ಲಿಂಕ್> <free electricity link>

Gruhajyothi list-ಗೃಹಜ್ಯೊತಿ ಫಲಾನುಭವಿಗಳ ಪಟ್ಟಿ ಬಿಡುಗಡೆ

Gruhajyothi list-ಗೃಹಜ್ಯೊತಿ ಫಲಾನುಭವಿಗಳ ಪಟ್ಟಿ ಬಿಡುಗಡೆ


1,40,31,320 ಮಂದಿ ಜುಲೈ ತಿಂಗಳ ಉಚಿತ ಕರೆಂಟ್ ಗಾಗಿ ಅರ್ಜಿ

• ಈ ಪೈಕಿ 74,08,769 ಮಂದಿಗೆ ಶೂನ್ಯ ಬಿಲ್ ಬಂದಿದೆ

• 45,29,633 ಮಂದಿಗೆ ಸಾಮಾನ್ಯ ಕರೆಂಟ್ ಬಿಲ್

• ಅರ್ಜಿ ಹಾಕಿದವರ ಪೈಕಿ 62% ಮಂದಿಗೆ ಶೂನ್ಯ ಬಿಲ್

• ಇದುವರೆಗೆ 1,51,14,320 ಜನರಿಂದ ಗೃಹಜ್ಯೋತಿಗಾಗಿ ಅರ್ಜಿ

• ಈಗಾಗಲೇ ಜುಲೈ ತಿಂಗಳ‌ ಶೂನ್ಯ ಬಿಲ್ ಗಾಗಿ ಸರ್ಕಾರದಿಂದ ಹಣ ಬಿಡುಗಡೆ

• ಒಟ್ಟು ಎಲ್ಲಾ ಎಸ್ಕಾಂಗಳಿಗಾಗಿ 650 ಕೋಟಿ ಹಣ ಬಿಡುಗಡೆ

August month free electricity bill-ಈ ಕೆಲಸ ಮಾಡಿದವರಿಗೆ ಮುಂದಿನ ತಿಂಗಳ ಉಚಿತ ವಿದ್ಯುತ್ ಬಿಲ್

ಗೃಹಜ್ಯೋತಿ ಯೋಜನೆಗೆ(Gruha Jyoti Scheme) ಮೊದಲ ಎರಡು ದಿನ ಅರ್ಜಿ ಸಲ್ಲಿಸಿದವರ ಅರ್ಜಿಗಳು( Application) ತಿರಸ್ಕೃತವಾಗಿದೆ ಎಂದು ತಿಳಿದುಬಂದಿದೆ. ತಾಂತ್ರಿಕ ಲೋಪ(Technical error) ಉಂಟಾಗಿರುವುದರಿಂದ ಈ ಅರ್ಜಿಗಳು ತಿರಸ್ಕೃತವಾಗಿವೆ ಎನ್ನಲಾಗ್ತಿದೆ.


ಆರಂಭದಲ್ಲಿ ಸೇವಾ ಸಿಂಧು ಸರ್ವರ್‌ ಡೌನ್‌(Seva Sindhu server down) ಇತ್ತು. ಹಾಗಾಗಿ ಅರ್ಜಿ ಲಿಂಕ್‌ ಆಗದಿರುವ ಸಾಧ್ಯತೆ ಇದೆ. ಒಂದು ವೇಳೆ ಈ ಎರಡು ದಿನ ಅರ್ಜಿ ಸಲ್ಲಿಸಿದ್ರೆ, ನಿಮ್ಮ ಸ್ಟೇಟಸ್‌ನನ್ನು ಚೆಕ್‌ ಮಾಡಿಕೊಳ್ಳಿ. ಒಂದು ವೇಳೆ ತಿರಸ್ಕೃತವಾಗಿದ್ರೆ, ಮತ್ತೊಮ್ಮೆ ಅರ್ಜಿ ಸಲ್ಲಿಸಿ. ರಾಜ್ಯದಲ್ಲಿ ಈವರೆಗೂ ಗೃಹಜ್ಯೋತಿ ಉಚಿತ ವಿದ್ಯುತ್‌ ಯೋಜನೆಗೆ ಒಂದು ಕೋಟಿಗೂ ಅಧಿಕ ಅರ್ಜಿ ಸಲ್ಲಿಕೆಯಾಗಿವೆ.ಉಚಿತ ವಿದ್ಯುತ್‌ ಯೋಜನೆ ಬೇಕೆಂದರೆ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು. ಅಗಸ್ಟ್ 27ರೊಳಗೆ ಅರ್ಜಿ ಸಲ್ಲಿಸಿದರೆ ಮಾತ್ರವೇ ಮುಂದಿನ ತಿಂಗಳ ಬಿಲ್‌ನಲ್ಲಿ ಉಚಿತ ವಿದ್ಯುತ್‌ ಶುಲ್ಕವು ಕಡಿತವಾಗಲಿದೆ.

Free electricity:ಉಚಿತ ವಿದ್ಯುತ್ ಗೆ ಸಲ್ಲಿಸಿದ್ದ ಬಹುತೇಕ ಅರ್ಜಿಗಳು ಸರ್ವರ್ ಸಮಸ್ಯೆಯಿಂದ ತಿರಸ್ಕೃತ,ಇಲ್ಲಿದೆ ನಿಮ್ಮ ಅರ್ಜಿ ಸ್ಥಿತಿ ಚೆಕ್ ಮಾಡುವ ಡೈರೆಕ್ಟ್ ಲಿಂಕ್

https://sevasindhu.karnataka.gov.in/StatucTrack/Track_Status

ನಂತರ ನಿಮ್ಮ ESCOM select ಮಾಡಿ,ನಿಮ್ಮ  ವಿದ್ಯುತ್ ಬಿಲ್ ನ Account ID type ಮಾಡಿ,Check status ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ "Your application for Gruhajyothi scheme is received and sent to ESCOM for processing" ಎಂದು ತೋರಿಸಿದರೆ,ನಿಮ್ಮ ಅರ್ಜಿ ಸರಿಯಾಗಿ ಸಲ್ಲಿಕೆಯಾಗಿದೆ ಎಂದು ಅರ್ಥ

ಈ ರೀತಿಯಾಗಿ ತೋರಿಸದಿದ್ದರೆ, ಮತ್ತೊಂದು ಬಾರಿ ಅರ್ಜಿ ಸಲ್ಲಿಸಿ



ಇಲ್ಲಿದೆ ಸ್ಟೇಟಸ್ ಚೆಕ್ ಮಾಡುವ ಲೈವ್ ವಿಡಿಯೊ

https://youtu.be/ZXIXxe3fXew

ಇಲ್ಲಿದೆ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

https://sevasindhugs.karnataka.gov.in/

 

ನಂತರ ಗೃಹಜ್ಯೋತಿ ಮೇಲೆ ಕ್ಲಿಕ್ ಮಾಡಿ

ನಂತರ Declaration/ಘೋಷಣೆ ಮೇಲೆ ಕ್ಲಿಕ್ ಮಾಡಿ,Captcha type ಮಾಡಿ,Agree ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ,Get details ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಎಸ್ಕಾಂ ಆಯ್ಕೆ ಮಾಡಿ,ನಿಮ್ಮ Account id ಹಾಕಿ

ನಿವಾಸಿ ವಿಧವನ್ನು ಬಾಡಿಗೆದಾರರಾಗಿದ್ದರೆ,ಬಾಡಿಗೆದಾರ ಎಂದು, ಮನೆ ಮಾಲಿಕರಾಗಿದ್ದರೆ,ಮನೆ ಮಾಲಿಕ ಎಂದು ಆಯ್ಕೆ ಮಾಡಿ

ನಿಮ್ಮ ಮೊಬೈಲ್ ನಂಬರ್ ಹಾಕಿ,Declaration ಮೇಲೆ ಕ್ಲಿಕ್ ಮಾಡಿ,Submit ಮೇಲೆ ಕ್ಲಿಕ್ ಮಾಡಿ

ನಂತರ Application submitted successfully ಎಂಬ ಸಂದೇಶ ದೊರೆಯುತ್ತದೆ.

ನಂತರ ಅರ್ಜಿ ಸಲ್ಲಿಸಿದ ಸ್ವೀಕೃತಿ ದೊರೆಯುತ್ತದೆ,ಅದನ್ನು ಡೌನ್ಲೋಡ್ ಮಾಡಿಕೊಳ್ಳಿ

July month electricity bill-200 ಯುನಿಟ್ ಗಿಂತ ಕಡಿಮೆ ವಿದ್ಯುತ್ ಬಳಸಿದ್ದರೂ ಬಿಲ್ ಬಂದಿದೆ,ಇಲ್ಲಿದೆ ನೀವೂ ಬಳಸಿದ ಸರಿಯಾದ ವಿದ್ಯುತ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್

https://hescom.karnataka.gov.in/ 

ಮುಖಪುಟದಲ್ಲಿರುವ ಆನ್ಲೈನ್ ಸೇವೆಗಳು ಕೆಳಗಡೆ ಆನ್ಲೈನ್ ವಿದ್ಯುತ್ ಬಿಲ್ ಪಾವತಿ ಮೇಲೆ ಕ್ಲಿಕ್ ಮಾಡಿ

ನಂತರ ಪಟ್ಟಣದ ಗ್ರಾಹಕರಾಗಿದ್ದರೆ ಆನ್ಲೈನ್ ವಿದ್ಯುತ್ ಬಿಲ್ ಪಾವತಿಗಾಗಿ ಇಲ್ಲಿ ಕ್ಲಿಕ್ ಮಾಡಿ(RAPDRP ಪಟ್ಟಣಗಳು) Select ಮಾಡಿ

ಗ್ರಾಮಾಂತರ ಗ್ರಾಹಕರಾಗಿದ್ದರೆ Non RAPDRP ಪಟ್ಟಣಗಳು ಮೇಲೆ ಕ್ಲಿಕ್ ಮಾಡಿ

ನಂತರ ಮೊದಲ ಬಾರಿ Register ಮಾಡುತ್ತಿದ್ದರೆ,click here to register ಮೇಲೆ ಕ್ಲಿಕ್ ಮಾಡಿ, ನಿಮ್ಮ ಇಮೇಲ್ ಐಡಿ, ಮೊಬೈಲ್ ನಂಬರ್ ಹಾಕಿ

ನಂತರ Use E-Mail address as user ID ಮೇಲೆ ಕ್ಲಿಕ್ ಮಾಡಿ, ನಿಮಗೆ ಬೇಕಾದ password create ಮಾಡಿ,Confirm password ಹಾಕಿ

ನಂತರ ನಿಮ್ಮ ಪಿನ್ ಕೊಡ್,ಜನ್ಮ ದಿನಾಂಕ,Security question select ಮಾಡಿ ಉತ್ತರವನ್ನು ಹಾಕಿ

ನಂತರ "I have read and agree to the terms and conditions" select ಮಾಡಿ,Register ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ "You have successfully registered" ಎಂಬ ಸಂದೇಶ ಕಾಣೆಸುತ್ತದೆ

ನಂತರ ನಿಮ್ಮ ಇ-ಮೇಲ್ ಐಡಿ ಹಾಗೂ create ಮಾಡಿದ password ಹಾಕಿ login ಮಾಡಿ

ಮುಖಪುಟದ ಎಡಬಾಗದಲ್ಲಿರುವ My account ಕೆಳಗಡೆ view bill ಮೇಲೆ ಕ್ಲಿಕ್ ಮಾಡಿ

ನಂತರ Show as pdf ಮೇಲೆ ಕ್ಲಿಕ್ ಮಾಡಿ

ಈ ಕೆಳಗಿನಂತೆ ನೀವು ಬಳಸಿದ ಸರಿಯಾದ ವಿದ್ಯುತ್ ಬಿಲ್ ಚೆಕ್ ಮಾಡಬಹುದು

ಬಾಕಿ ಬಿಲ್ ಕಟ್ಟುವುದಿದ್ದರೆ, Pay bill ಮೇಲೆ ಕ್ಲಿಕ್ ಮಾಡಿ

ನಿಮ್ಮ  account id ಮೇಲೆ ಕ್ಲಿಕ್ ಮಾಡಿ

I have read and agree to the terms and conditions for online payment ಮೇಲೆ ಕ್ಲಿಕ್ ಮಾಡಿ

ನಂತರ Make payment ಮೇಲೆ ಕ್ಲಿಕ್ ಮಾಡಿ, Payment option ಮೇಲೆ ಕ್ಲಿಕ್ ಮಾಡಿ,ನಿಮ್ಮ ಕರೆಂಟ್ ಬಿಲ್ ಕಟ್ಟಿ

Last 12 months average bill-ಕಳೆದ 12 ತಿಂಗಳ ಸರಾಸರಿ ಬಿಲ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್

https://hescom.karnataka.gov.in/ 

ಮುಖಪುಟದಲ್ಲಿರುವ ಆನ್ಲೈನ್ ಸೇವೆಗಳು ಕೆಳಗಡೆ ಆನ್ಲೈನ್ ವಿದ್ಯುತ್ ಬಿಲ್ ಪಾವತಿ ಮೇಲೆ ಕ್ಲಿಕ್ ಮಾಡಿ

ನಂತರ ಪಟ್ಟಣದ ಗ್ರಾಹಕರಾಗಿದ್ದರೆ ಆನ್ಲೈನ್ ವಿದ್ಯುತ್ ಬಿಲ್ ಪಾವತಿಗಾಗಿ ಇಲ್ಲಿ ಕ್ಲಿಕ್ ಮಾಡಿ(RAPDRP ಪಟ್ಟಣಗಳು) Select ಮಾಡಿ

ಗ್ರಾಮಾಂತರ ಗ್ರಾಹಕರಾಗಿದ್ದರೆ Non RAPDRP ಪಟ್ಟಣಗಳು ಮೇಲೆ ಕ್ಲಿಕ್ ಮಾಡಿ

ನಂತರ ಮೊದಲ ಬಾರಿ Register ಮಾಡುತ್ತಿದ್ದರೆ,click here to register ಮೇಲೆ ಕ್ಲಿಕ್ ಮಾಡಿ, ನಿಮ್ಮ ಇಮೇಲ್ ಐಡಿ, ಮೊಬೈಲ್ ನಂಬರ್ ಹಾಕಿ

ನಂತರ Use E-Mail address as user ID ಮೇಲೆ ಕ್ಲಿಕ್ ಮಾಡಿ, ನಿಮಗೆ ಬೇಕಾದ password create ಮಾಡಿ,Confirm password ಹಾಕಿ

ನಂತರ ನಿಮ್ಮ ಪಿನ್ ಕೊಡ್,ಜನ್ಮ ದಿನಾಂಕ,Security question select ಮಾಡಿ ಉತ್ತರವನ್ನು ಹಾಕಿ

ನಂತರ "I have read and agree to the terms and conditions" select ಮಾಡಿ,Register ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ "You have successfully registered" ಎಂಬ ಸಂದೇಶ ಕಾಣೆಸುತ್ತದೆ

ನಂತರ ನಿಮ್ಮ ಇ-ಮೇಲ್ ಐಡಿ ಹಾಗೂ create ಮಾಡಿದ password ಹಾಕಿ login ಮಾಡಿ

ನಂತರ My account ಕೆಳಗಡೆ Consumption calculator  ಮೇಲೆ ಕ್ಲಿಕ್ ಮಾಡಿ, From July-222 ರಿಂದ June-2023 ರವರೆಗೆ Select ಮಾಡಿ,Calculate usage ಮೇಲೆ ಕ್ಲಿಕ್ ಮಾಡಿ

 ನಂತರ Print view data ಮೇಲೆ ಕ್ಲಿಕ್ ಮಾಡಿದರೆ ನೀವು ಇಲ್ಲಿಯವರೆಗೂ ಬಳಸಿದ ವಿದ್ಯುತ್ ಹಾಗೂ ಕಟ್ಟಿದ ವಿದ್ಯುತ್ ಬಿಲ್ ನ ಮಾಹಿತಿ ದೊರೆಯಲಿದೆ.

ಸೂಚನೆ- ಇದರಲ್ಲಿ ಕಳೆದ 12 ತಿಂಗಳ (ಅಂದರೆ ಜುಲೈ-2022 ರಿಂದ ಜೂನ್-2023) ಬಿಲ್ ನ ಸರಾಸರಿ ಬಿಲ್ ಮೊತ್ತದ ಮೇಲೆ ಹೆಚ್ಚುವರಿ 10% ಯುನಿಟ್ ಉಚಿತವಾಗಿ ನೀಡಲಾಗುತ್ತದೆ.

ವಿದ್ಯುತ್‌ ಸರಾಸರಿ ಲೆಕ್ಕ ಹೇಗೆ?

ಉದಾಹರಣೆಗೆ, ಕಳೆದ 1 ವರ್ಷದಲ್ಲಿ ಪ್ರತಿ ತಿಂಗಳು ನೀವು 60+70+60+65+55+75+50+55+80+60+55+60 ಹೀಗೆ ಯೂನಿಟ್‌ ವಿದ್ಯುತ್‌ ಬಳಸಿರುತ್ತೀರಿ ಎಂದುಕೊಳ್ಳಿ. ಅಂದರೆ ಒಟ್ಟು 745 ಯೂನಿಟ್‌ ವಿದ್ಯುತ್‌ ಅನ್ನು ನೀವು ಒಂದು ವರ್ಷದಲ್ಲಿ ಬಳಸಿರುತ್ತೀರಿ. ಇದರ ಸರಾಸರಿ 62.08 ಯೂನಿಟ್‌ ವಿದ್ಯುತ್‌ ಆಗುತ್ತದೆ. ಅದರ ಮೇಲೆ ಶೇ. 10ರಷ್ಟು (6.2ಯುನಿಟ್) ಉಚಿತ ಎಂದರೆ ಒಟ್ಟು ಗರಿಷ್ಠ 62.08+6.2=68.28 ಯೂನಿಟ್‌ವರೆಗೂ ಉಚಿತ ವಿದ್ಯುತ್‌ ಅನ್ನು ಸರ್ಕಾರ ನಿಮ್ಮ ಮನೆಗೆ ನೀಡುತ್ತದೆ.

ಇದನ್ನೂ ಓದಿ

Free electricity:ಕಳೆದ 12 ತಿಂಗಳ ಬಳಸಿದ ವಿದ್ಯುತ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-289 

Aadhaar Photo change-ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಫೋಟೋ ಚೆನ್ನಾಗಿಲ್ವ? ಬದಲಾಯಿಸಲು ಹೀಗೆ ಮಾಡಿ - https://krushirushi.in/Krushirushi-1000-197 

Male nakshatra-2023 ನೇ ಸಾಲಿನ ಮಳೆ ನಕ್ಷತ್ರಗಳು ಹಾಗೂ ಮಳೆ ದಿನಾಂಕ - https://krushirushi.in/Krushirushi-1000-261 

Crop insurance-ನನ್ನ ಖಾತೆಗೆ 11,354 ರೂಪಾಯಿ ಬೆಳೆವಿಮೆ ಜಮಾ-ನಿಮ್ಮ ಬೆಳೆವಿಮೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-257 

District incharge ministers-ಇವರೇ ನೋಡಿ ನಿಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು - https://krushirushi.in/Krushirushi-1000-268 

Karnataka ministers-ಕೊನೆಗೂ ಖಾತೆ ಹಂಚಿಕೆ ಅಂತಿಮ ಪಟ್ಟಿ ಬಿಡುಗಡೆ - https://krushirushi.in/Krushirushi-1000-254 

DBT Karnataka-ಸರ್ಕಾರದಿಂದ ನಿಮಗೆ ಇಲ್ಲಿಯವರೆಗೂ ಯಾವ ಯೋಜನೆಯಿಂದ ಎಷ್ಟು ಹಣ ಜಮಾ ಆಗಿದೆ ಎಂದು ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-259 

Yuvanidhi-ಯುವನಿಧಿ ಯೋಜನೆಯಡಿ 3000 ರೂಪಾಯಿ-ಷರತ್ತು ಮತ್ತು ನಿಬಂಧನೆಗಳ ಅಧಿಕೃತ ಆದೇಶ - https://krushirushi.in/Krushirushi-1000-267 

Aadhaar-ಆಧಾರ್ ನಂಬರ್ ಹಾಕಿ ರಾಜ್ಯ ಸರ್ಕಾರದಿಂದ ನಿಮ್ಮ ಖಾತೆಗೆ ಎಷ್ಟು ಹಣ ಜಮಾ ಆಗಿದೆ ಎಂದು ಚೆಕ್ ಮಾಡಿ - https://krushirushi.in/Krushirushi-1000-266 

Aadhaar bank seeding status-ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-260 

5 Guarantees approved-5 ಗ್ಯಾರಂಟಿಗಳಿಗೆ ಸಚಿವ ಸಂಪುಟ ಸಭೆಯಿಂದ ಒಪ್ಪಿಗೆ - https://krushirushi.in/Krushirushi-1000-265 

Crop loss-20160 ಹೇಕ್ಟೆರ್ ಬೆಳೆಹಾನಿ ಪರಿಹಾರ ಬಿಡುಗಡೆ-ಕಂದಾಯ ಸಚಿವ ಕೃಷ್ಞಬೈರೆಗೌಡ - https://krushirushi.in/Krushirushi-1000-264 

Krushi bhagya-ಕೃಷಿ ಭಾಗ್ಯ ಮರು ಜಾರಿ, ಬೆಳೆ ವಿಮೆ ರೈತರ ಕಂತು ಕಡಿತ- ಕೃಷಿ ಸಚಿವ ಚೆಲುವರಾಯಸ್ವಾಮಿ - https://krushirushi.in/Krushirushi-1000-262 

Free bus pass-ನಾಳೆಯಿಂದ ರಾಜ್ಯದಲ್ಲಿ ಸರ್ಕಾರಿ ಬಸ್ಸುಗಳಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಘೋಷಣೆ - https://krushirushi.in/Krushirushi-1000-256 

Pmkisan name correction as per Aadhaar-ಆಧಾರ್ ನಲ್ಲಿರುವಂತೆ ನಿಮ್ಮ ಹೆಸರು ಬದಲಾವಣೆ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-252 

Crop insurance-ಬೆಳೆವಿಮೆ ಜಮಾ ಪ್ರಾರಂಭವಾಗಿದ್ದು,ನಿಮ್ಮ ಜಮಾ ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-253