Panchayat members list-ನಿಮ್ಮ ಪಂಚಾಯತಿಯ ಸದಸ್ಯರು ಹಾಗೂ ಅವರ ಅಧಿಕಾರ ಅವಧಿ ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿ
<Krushirushi> <ಪಂಚಾಯತಿ> <ಪಂಚಾಯತಿ ಸದಸ್ಯರು> <Panchayat> <panchayat members>
Panchayat members list-ನಿಮ್ಮ ಪಂಚಾಯತಿಯ ಸದಸ್ಯರು ಹಾಗೂ ಅವರ ಅಧಿಕಾರ ಅವಧಿ ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿ
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಜಿಲ್ಲೆ,ತಾಲೂಕು,ಪಂಚಾಯತಿ ಆಯ್ಕೆ ಮಾಡಿ,ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ನಿಮ್ಮ ಪಂಚಾಯತಿಯ ಸದಸ್ಯರು ಹಾಗೂ ಅವರ ಅಧಿಕಾರ ಅವಧಿಯ ಸಂಪೂರ್ಣ ಮಾಹಿತಿ ದೊರೆಯಲಿದೆ
ಇದನ್ನೂ ಓದಿ