Raitha samparka Kendra-ರೈತ ಸಂಪರ್ಕ ಕೇಂದ್ರದಲ್ಲಿ ಸಬ್ಸಿಡಿ ದರದಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ

<Krushirushi> <ರೈತ ಸಂಪರ್ಕ ಕೇಂದ್ರ> <Raita samparka kendra> <RSK> <ಕೃಷಿ ಇಲಾಖೆ> <Agriculture department>

Raitha samparka Kendra-ರೈತ ಸಂಪರ್ಕ ಕೇಂದ್ರದಲ್ಲಿ ಸಬ್ಸಿಡಿ ದರದಲ್ಲಿ  ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ

ಪತ್ರಿಕಾ ಪ್ರಕಟಣೆ.                  ದಿನಾಂಕ: 04-10-2023


2023-24 ನೇ ಸಾಲಿನ ಹಿಂಗಾರು ಹಂಗಾಮಿನ ರೈತರಿಗೆ ಅವಶ್ಯವಿರುವ ಕೃಷಿ ಇಲಾಖೆಯಿಂದ ರಿಯಾಯತಿ ದರದಲ್ಲಿ ಬಿತ್ತನೆ ಬೀಜಗಳಾದ ಹಿಂಗಾಲ ಜೋಳ, ಕಡಲೆ ಮತ್ತು ಕುಸುಬಿ ಬೀಜಗಳನ್ನು ವಿತರಿಸಲಾಗುವುದು, ಬಿತ್ತನೆ ಬೀಜಗಳನ್ನು ಖರೀದಿಸಲು ರೈತರು ತಮ್ಮ ಆಧಾರ ಕಾರ್ಡ ಬ್ಯಾಂಕ್‌ ಪಾಸ್ ಬುಕ್ (ನಕಲು ಪ್ರತಿ) ಖಾತೆ ಉತಾರ, ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಮಾತ್ರ) ಪ್ರತಿಗಳನ್ನು ಸವಣೂರ ಮತ್ತು ಹತ್ತಿಮತ್ತೂರ ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಸಲ್ಲಿಸಿ ತಾಲ್ಲೂಕಿನ ರೈತರು ಹಿಂಗಾರಿ ಬಿತ್ತನೆ ಬೀಜಗಳನ್ನು ಪಡೆದುಕೊಳ್ಳಬೇಕೆಂದು ಶ್ರೀಮತಿ, ಸವಿತಾ ಚಕ್ರಸಾಲಿ, ತಿಳಿಸಿದ್ದಾರೆ. ಸಹಾಯಕ ಕೃಷಿ ನಿರ್ದೇಶಕರು, ಸವಣೂರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.