Krishi Navodyama Scheme-ಕೃಷಿ ನವೋದ್ಯಮ ಯೋಜನೆಯಡಿ 50% ಸಬ್ಸಿಡಿಯೊಂದಿಗೆ 5 ರಿಂದ 50 ಲಕ್ಷದವರೆಗೆ ಸಹಾಯಧನ
<Krushirushi> <ನವೋದ್ಯಮ> <Navodyama> <Agriculture department> <Krushi elake> <Agribusiness> <ಕೃಷಿ ಇಲಾಖೆ>
2023-24ರ “ಕೃಷಿ ಉತ್ಪನ್ನಗಳ ಮೌಲ್ಯರ‍್ಧನೆ ಮತ್ತು ಕೃಷಿ ಮಾರುಕಟ್ಟೆಗೆ ಸಂಬಂಧಿಸಿದ ವಲಯಗಳಲ್ಲಿ ನಾವೀನ್ಯತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೃಷಿ ಉದ್ಯಮಗಳಿಗೆ ಉತ್ತೇಜನ ನೀಡಲು ʼನವೋದ್ಯಮʼ ಎಂಬ ಹೊಸ ಯೋಜನೆ ಘೋಷಿಸಿರುತ್ತಾರೆ. ರೈತರ ನೂತನ ಪರಿಕಲ್ಪನೆಗಳಿಗೆ ಉತ್ತೇಜನ ನೀಡಿ ಕೃಷಿಯೊಂದಿಗೆ ಉದ್ಯಮಿಗಳಾಗಿ ಪರಿರ‍್ತನೆ ಹೊಂದುವಂತೆ ಹಾಗೂ ರೈತರ ಆದಾಯ ವೃದ್ಧಿಸುವಲ್ಲಿ ಸಹಕಾರಿಯಾಗುವಂತೆ ರಾಜ್ಯಾದ್ಯಂತ ಕೃಷಿ ವಲಯದಲ್ಲಿ ನೂತನ ಆವಿಷ್ಕಾರಗಳು, ನವೀನ ಉತ್ಪನ್ನಗಳು ಹಾಗೂ ಸೇವೆಗಳನ್ನು ಒಳಗೊಂಡಿರುವ ಕೃಷಿ ನವೋದ್ಯಮಗಳಿಗೆ ಉತ್ತೇಜನ ನೀಡಲಾಗುವುದು.
ಕೃಷಿ ಕ್ಷೇತ್ರದಲ್ಲಿ ನೂತನ ಪರಿಕಲ್ಪನೆಯೊಂದಿಗೆ ಆರಂಭಿಸುವ ಹೊಸ ಕೃಷಿ ನವೋದ್ಯಮಿಗಳಿಗೆ ಅನುಮೋದಿತ ಯೋಜನಾ ವರದಿಯ ಶೇಕಡ 50 ರಷ್ಟು ಸಹಾಯಧನವನ್ನು (ಕನಿಷ್ಟ-ರೂ. 5.00 ಲಕ್ಷದಿಂದ ಗರಿಷ್ಟ ರೂ. 20 ಲಕ್ಷಗಳವರೆಗೆ) ಬ್ಯಾಂಕ್ ಸಾಲದ ಮುಖಾಂತರ (Backend subsidy) ನೀಡಲಾಗುವುದು. ಈಗಾಗಲೇ ಸ್ಥಾಪಿಸಲಾದ ನವೋದ್ಯಮಗಳ ವಿಸ್ತರಣೆಗಾಗಿ ಹಾಗೂ ಉನ್ನತೀಕರಣಕ್ಕಾಗಿ ಯೋಜನಾ ವರದಿಯ ಶೇಕಡ 50 ರಷ್ಟು ಸಹಾಯಧನವನ್ನು (ಕನಿಷ್ಟ-ರೂ. 20 ಲಕ್ಷದಿಂದ ಗರಿಷ್ಟ ರೂ. 50 ಲಕ್ಷಗಳವರೆಗೆ) ಕೃಷಿ ವಲಯದ ನವೋದ್ಯಮಿಗಳಿಗೆ ಬ್ಯಾಂಕ್ ಸಾಲದ ಮುಖಾಂತರ (Backend subsidy) ನೀಡಲಾಗುವುದು.
ಸಂಬಂಧಿತ ಹೆಚ್ಚಿನ ಮಾಹಿತಿಯನ್ನು ನಿಗಧಿತ ಅರ್ಜಿ ನಮೂನೆಯಲ್ಲಿ ನಮೂದಿಸಲಾಗಿದ್ದು ಆಯಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರಿಂದ ಪಡೆಯಬಹುದು.
ಯೋಜನೆಯ ಫಲಾನುಭವಿಗಳನ್ನು ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿ, ಅನುಷ್ಠಾನ ಸಮಿತಿ ಒಪ್ಪಿಗೆಯ ನಂತರ ರಾಜ್ಯ ಮಟ್ಟದಲ್ಲಿ ಅನುಮೋದನೆ ಪಡೆದ ಬಳಿಕ ಆಯ್ಕೆ ಮಾಡಿ ಸಹಾಯಧನವನ್ನು ನೀಡಲಾಗುತ್ತದೆ. ಆಸಕ್ತರು ತಾಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು. ರೈತರನ್ನು ಉದ್ಯಮಿಗಳಾಗಿ ಮಾಡಿದರೆ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆ ಆಗುತ್ತದೆ. ಇದರಿಂದಾಗಿ ರೈತರ ಆದಾಯ ದ್ವಿಗುಣವಾಗುತ್ತದೆ. ಈಗಾಗಲೇ ಹಲವು ರೈತರು ಇಂತಹ ಉದ್ಯಮ ಸ್ಥಾಪನೆ ಮಾಡಿ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೇ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭವನ್ನು ಪಡೆದಿದ್ದಾರೆ. ಕೃಷಿ ವಿವಿಗಳ ಸಂಶೋಧನೆಗಳನ್ನು ಜಮೀನಿಗೆ ತೆಗೆದುಕೊಂಡು ಹೋಗುವುದು, ನವೋದ್ಯಮ ಸ್ಥಾಪನೆಗೆ ಸರ್ಕಾರ ಈ ಯೋಜನೆಯಡಿ ಸಬ್ಸಿಡಿ ನೀಡಲಿದೆ. ನವೋದ್ಯಮಗಳನ್ನು ಗುರುತಿಸಲು ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಕೃಷಿ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿಗಳನ್ನು ರಚನೆ ಮಾಡಲಾಗುತ್ತದೆ. ಸರ್ಕಾರ ಮೊದಲ ಹಂತದಲ್ಲಿ ಮೈಸೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಬೆಳಗಾವಿ, ವಿಜಯಪುರ, ದಾವಣಗೆರೆ, ಶಿವಮೊಗ್ಗ,ಹಾವೇರಿ,ಮತ್ತು ಬಳ್ಳಾರಿ ಹೀಗೆ ಎರಡನೇ ದರ್ಜೆಯ ನಗರಗಳಲ್ಲಿ ಇಂತಹ ನವೋದ್ಯಮ ಸ್ಥಾಪನೆ ಮಾಡಲು ಒತ್ತು ನೀಡಲಿದೆ.
ಆ ಪ್ರಾದೇಶಿಕ ಭಾಗದ ಕೃಷಿ ಉತ್ಪನ್ನಗಳನ್ನು
ಆಧರಿಸಿ ಉದ್ಯಮ ಸ್ಥಾಪನೆ ಮಾಡುವುದು ಸರ್ಕಾರದ
ಆಶಯ. ಕೇಂದ್ರ ಸರ್ಕಾರ 2014ರಿಂದಲೇ ನವೋದ್ಯಮ
ಸ್ಥಾಪನೆಗೆ ಒತ್ತನ್ನು ನೀಡುತ್ತಿದೆ. ದೇಶದಲ್ಲಿ 70
ಸಾವಿರಕ್ಕೂ ಅಧಿಕ ಸ್ಟಾರ್ಟ್ ಅಪ್‌ಗಳಿವೆ. ಆದರೆ ಕೃಷಿಗೆ
ಸಂಬಂಧಿಸಿದ ನವೋದ್ಯಮಗಳು ಕಡಿಮೆ. ಕೇಂದ್ರ ಮತ್ತು
ರಾಜ್ಯ ಸರ್ಕಾರಗಳು ಕೃಷಿ, ಕೃಷಿ ಸಂಬಂಧಿತ
ನವೋದ್ಯಮಗಳು ಹೆಚ್ಚಾಗಬೇಕು ಎಂದು
ಪ್ರೋತ್ಸಾಹವನ್ನು ನೀಡುತ್ತಿವೆ. ನವೋದ್ಯಮಗಳ
ಸ್ಥಾಪನೆಯಿಂದ ರೈತರಿಗೆ ನೆರವಾಗುವುದಲ್ಲದೇ
ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಉದ್ಯೋಗ
ಸೃಷ್ಟಿಯಾಗುತ್ತದೆ. ಇದರಿಂದ ಪ್ರಾದೇಶಿಕ ಮಟ್ಟದಲ್ಲಿಯೇ
ರೈತರ ಬೆಳೆಗಳಿಗೆ ಬೇಡಿಕೆ ಬರಲಿದೆ.
ಈ ಯೋಜನೆಗೆ ಸಂಬಂಧಪಟ್ಚ ಸಂಪೂರ್ಣ ಮಾಹಿತಿಯ PDF ಅನ್ನು ಈ ಲೇಖನದ ಕೊನೆಯಲ್ಲಿ ಲಗತ್ತಿಸಲಾಗಿದ್ದು,ಡೌನ್ಲೋಡ್ ಮಾಡಿಕೊಳ್ಳಿ
PMFME-ಕಿರು ಆಹಾರ ಉದ್ಯಮ ಸ್ಥಾಪನೆಗೆ 50% ಸಬ್ಸಿಡಿ,ಅರ್ಜಿ ಸಲ್ಲಿಸಲು ಬೇಕಾದ ಎಲ್ಲಾ ಜಿಲ್ಲೆಗಳ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಸಂಪರ್ಕ ಸಂಖ್ಯೆ
DETAILS OF DISTRICT RESOURCE PERSON |
||||||
SL NO |
DISTRICT |
No Of DRPs |
NAME & ADDRESS |
MOBILE NO |
E-MAIL ID |
|
1 |
Bagalkote |
3 |
Vijayakshmi |
8618099490 |
||
|
|
Suryakant G Mohare |
9449712250 |
|||
|
|
Praveen Pujari |
9741403143 |
|||
2 |
Bengaluru Urban/Rural |
8 |
Abhishek |
7411918648 |
||
|
|
Gowtham |
9448752379 |
|||
|
|
Pavithra |
7483011419 |
|||
3 |
|
|
Thirumalesh |
9739868651 |
||
|
|
T M SACHITHANANDAM |
9952913999 |
|||
|
|
Shivakumar B L |
9449671735 |
|||
|
|
Umesh Neelgund |
9900061389 |
|||
|
Bellary |
6 |
Kotihal Hiremath Nagabasaiah |
9108460621 |
||
|
|
|
P. Shalem Raj |
8880085079 |
||
|
|
|
Harshitha |
7349092680, |
||
4 |
7337600124 |
|||||
|
|
Arun U |
8105435523 / |
|||
|
9353563489 |
|||||
|
|
|
Chethana Prakash Hoskeri |
9591462316 / |
||
|
7349092680 |
|||||
|
|
|
Mallikarjun |
9008184698 |
||
5 |
Belagavi |
16 |
ri Mahadevappa M Nyamagoudar |
9449011295 |
||
|
|
Sri Sunil mole |
9743437030 |
|||
|
|
|
Chaya Gopal yadawad |
8660857653 |
||
|
|
|
Mahesh Mathad |
9844038670 |
||
|
|
|
Poornima. Odarale |
7338047277 |
||
|
|
|
RENUKA PATIL |
8971320893 |
||
|
|
|
Sameer Peerasaheb Lokapur |
9481984120 |
||
|
|
|
Shweta Kotagi |
9742143544 |
||
|
|
|
Shweta Tattimani |
8722828381 |
||
|
|
|
Umesh Yaragatti |
9483738562 |
||
|
|
|
Vinod |
9731418069 |
|
|
|
Chandrakanth V Maradi |
9739940675 |
|
|
|
|
Govindaraddi Jayannavar |
7760459396 |
|
|
|
|
Laxmi kadammanavar |
7259446267 |
|
|
|
|
Praveen Kottalagi |
8073186007 |
|
|
|
|
Supriya p kottalagi |
9108095142 |
|
6 |
Bidar |
2 |
Premdas |
7204607091 |
|
|
|
|
Nitesh Molkeri |
7760960670 |
|
7 |
Chamarajanagar |
3 |
SRINATH RAO, |
9845793411 |
|
|
|
|
Mahesh |
636317011 |
|
|
|
|
Manoj.N |
9916849652 |
|
8 |
Chikkamagalur |
2 |
Roshan |
9110646735 |
|
|
|
|
Sri. S.B. Ramachandrappa |
9164924609 |
|
9 |
Chikkaballapura |
2 |
Naveen Kumar D R , |
9449940832 |
|
|
|
|
C R Nagaraj |
9481487797 |
|
10 |
Chitradurga |
3 |
Rajanna |
9980380195 |
|
|
|
|
Amrutha |
9880075603 |
|
|
|
|
Mohan |
9035933941 |
|
11 |
Dakshina Kannada |
5 |
Shri Sankappa Shetty Adyar |
9686695679 |
|
|
|
|
N Satish Maben |
8660293638 |
|
|
|
|
Akash Natekar |
7259577967 |
|
|
|
|
Ahmed Abdul Fazal |
9448549130 |
|
|
|
|
Anusha M |
7736276374 |
|
12 |
Davanagere |
3 |
Basavaraja K.D |
8105081703 |
|
|
|
|
Chandrasekhara S K |
8925996600 |
|
|
|
|
VANITHA CHANDRASHEKAR |
7022212340 |
|
13 |
Dharwad |
7 |
K.F.UDHOJI |
9035774929 |
|
|
|
|
Priya Kivadasannavar |
9060202709 |
|
|
|
|
Goura Suragimath |
7676234667 |
|
|
|
|
Somashekhar pujar |
9110475286 |
|
|
|
|
Vittal B Suryavanshi |
9880640615 |
|
|
|
|
Banderao Patwari |
879417276199 |
|
|
|
|
Shri. Gopalkrishna.Nayak |
9448358676 |
|
14 |
Gadag |
2 |
Srinivas rathod |
9686641134 |
|
|
|
|
Rudrappa Elalli |
9480100264 |
|
|
|
|
S.V.Galgi |
9663579897 |
15 |
Hassan |
3 |
Pradeep |
9620584476 |
|
|
|
|
Manjula S C |
9482664935 |
|
|
|
|
Shravan Kumar P V |
7829216072 |
|
16 |
Haveri |
4 |
Hiremat soumya |
9538015696 7676577752 |
|
|
|
|
Sandhya s |
9535580279 |
|
|
|
|
Veeresh |
8746073958 |
|
|
|
|
Sangeetha |
8123453299 |
|
17 |
Kodagu |
2 |
Puttaswamy |
9964799118 |
|
|
|
|
Neeraj |
8861422540 |
|
18 |
Kolar |
2 |
Somshekhar KR |
9740826339 |
|
|
|
|
Vidyashree |
7019318214 |
|
19 |
Kalaburgi |
3 |
|||
|
|
|
Sharankumar Tallalli |
9663534195 |
|
|
|
|
Santoshkumar Javali |
9241333555 |
|
|
|
|
Sharanagouda |
9071609591 |
|
20 |
Koppal |
2 |
M.Shivalingamurthy |
9449950649 7892800000 |
|
|
|
|
Vamanamurthy |
9482672039 |
|
21 |
Mandya |
4 |
Mahesh Chandra Guru |
9448464171 |
|
|
|
|
Gavaskar A S |
9480102213 |
|
|
|
|
Kiran S |
9880000740 |
|
|
|
|
Ashwin Kuamr |
9986552202 |
|
22 |
Mysore |
4 |
Dr.Vibhakar |
7406328938/ 8884689085 |
|
|
|
|
Ramesh |
9611782126 |
|
|
|
|
Veena Bhat |
9632203794 |
|
|
|
|
Sri Jagadeesh Kganchinamath, |
9449012580 |
|
23 |
Ramanagara |
5 |
Abhishek |
7411918648 |
|
|
|
Shivashankar. B |
9611152613 |
||
|
|
|
Ranjith kumar s |
8660273225 |
|
|
|
|
Prakash C |
9611161385 |
|
|
|
|
Sujay R K |
9845968372 |
24 |
Raichur |
2 |
Asadulla |
9845157589 |
|
|
|
|
Prakash G |
9986740765 |
|
25 |
Shivamogga |
6 |
Laxminarayana, TJ |
9448786634 |
|
|
|
|
Jayaram Bhat |
9448218871 |
|
|
|
|
Swetha |
8861413537 |
|
|
|
|
Itigi.Shivaputhrappa |
9343312000 |
|
|
|
|
Yashwant Patel M P |
7676895692 |
|
|
|
|
Vanishree Sagar |
8431304790 |
|
26 |
Tumkuru |
3 |
Gowtham, |
9448752379 |
|
|
|
|
Praneeth.G.S., |
9902856987 |
|
|
|
|
Jyothi P M |
9740209538 |
|
27 |
Udupi |
2 |
Suraj Shetty |
9019075051 |
|
|
|
|
Niteesh |
9591143173 |
|
28 |
Uttara Kannada |
1 |
Sujay Bhat, |
9482287323 |
|
29 |
Vijayapura |
3 |
Mahadev S.Ambali |
9880247148 |
|
|
|
|
Smt. Shailaja Basavaraj Sthavarmath |
9972435327 |
|
|
|
|
Siddappa Pujari |
7019268550 |
|
30 |
Vijayanagara |
1 |
Lakshman Shetty M |
8970880012 |
|
31 |
Yadagiri |
3 |
Md. Hassan Mulla |
9742907573 |
|
|
|
|
Balraj |
9632328213 |
|
|
|
|
Santhosh Javalli |
9241333555 |
|
|
Total |
115 |
|
ಇದನ್ನೂ ಓದಿ
Annabhagya-ಈ ಪಟ್ಟಿಯಲ್ಲಿರುವವರಿಗೆ ಮಾತ್ರ ಸಿಗಲಿದೆ ಅನ್ನಭಾಗ್ಯ ಹಣ,ಇಲ್ಲಿದೆ ನಿಮ್ಮ ಹೆಸರು ಚೆಕ್ ಮಾಡುವ ಡೈರೆಕ್ಟ್ ಲಿಂಕ್
1 ಸದಸ್ಯರಿರುವ ಕುಟುಂಬಕ್ಕೆ 170 ರೂಪಾಯಿ
2 ಸದಸ್ಯರಿರುವ ಕುಟುಂಬಕ್ಕೆ 340 ರೂಪಾಯಿ
3 ಸದಸ್ಯರಿರುವ ಕುಟುಂಬಕ್ಕೆ 510 ರೂಪಾಯಿ
4 ಸದಸ್ಯರಿರುವ ಕುಟುಂಬಕ್ಕೆ 680 ರೂಪಾಯಿ
5 ಸದಸ್ಯರಿರುವ ಕುಟುಂಬಕ್ಕೆ 850 ರೂಪಾಯಿ
ಈ ಲೇಖನದಲ್ಲಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ,ಫಲಾನುಭವಿಗಳ ಪಟ್ಚಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ
https://ahara.kar.nic.in/Home/EServices
ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ
ನಂತರ ಕೆಳಗಡೆ e-Ration Card ಮೇಲೆ ಕ್ಲಿಕ್ ಮಾಡಿ
ನಂತರ ಕೆಳಗಡೆ show village list ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಜಿಲ್ಲೆ,ತಾಲೂಕು,ಗ್ರಾಮ ಪಂಚಾಯತಿ,ಗ್ರಾಮ select ಮಾಡಿ,Go ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ನಿಮ್ಮ ಗ್ರಾಮದಲ್ಲಿರುವ ರೇಷನ್ ಕಾರ್ಡ್ ಹೊಂದಿರುವವರ ರೇಷನ್ ಕಾರ್ಡ್ ನಂಬರ್, ಹೆಸರು,ವಿಳಾಸ,ಕಾರ್ಡ್ ನ ವಿಧ ಹಾಗೂ ಕುಟುಂಬದ ಸದಸ್ಯರ ಸಂಖ್ಯೆ ತೋರಿಸುತ್ತದೆ,ಅದರಲ್ಲಿ ನಿಮ್ಮ ಹೆಸರು ಚೆಕ್ ಮಾಡಿ
ಇದನ್ನೂ ಓದಿ
Annabhagya-ನನ್ನ ಖಾತೆಗೆ 680 ರೂಪಾಯಿ ಅನ್ನಭಾಗ್ಯ ಯೋಜನೆಯ ಹಣ ಜಮಾ,ನಿಮ್ಮ ಜಮಾ ಚೆಕ್ ಮಾಡುವ ಡೈರೆಕ್ಟ್ ಲಿಂಕ್
https://ahara.kar.nic.in/Home/EServices
ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ
ನಂತರ ಕೆಳಗಡೆ ಇರುವ ಇ-ಸ್ಥಿತಿ ಮೇಲೆ ಕ್ಲಿಕ್ ಮಾಡಿ
ನಂತರ ಕೆಳಗಡೆ ಇರುವ ಡಿಬಿಟಿ ಸ್ಥಿತಿ ಮೇಲೆ ಕ್ಲಿಕ್ ಮಾಡಿ
ನಂತರ ಕೆಳಗೆ ಕೊಟ್ಟಿರುವ ಜಿಲ್ಲೆಗಳ ಪಟ್ಟಿಯಲ್ಲಿ ನಿಮ್ಮ ಜಿಲ್ಲೆಯನ್ನು select ಮಾಡಿ
ನಂತರ ನೇರ ನಗದು ವರ್ಗಾವಣೆ ಸ್ಥಿತಿ ಮೇಲೆ ಕ್ಲಿಕ್ ಮಾಡಿ
ನಂತರ ವರ್ಷ,ತಿಂಗಳು,ರೇಷನ್ ಕಾರ್ಡ್ ನಂಬರ್ ಹಾಕಿ Go ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗನಂತೆ ನಿಮ್ಮ ಹೆಸರು,member ID,ಕುಟುಂಬ ಸದಸ್ಯರ ಸಂಖ್ಯೆ,ನಿಮಗೆ ಸಿಗುವ ಅಕ್ಕಿಯ ಅಳತೆ ಹಾಗೂ ನಿಮ್ಮ ಖಾತೆಗೆ ಜಮಾ ಆದ ಹಣದ ಮೊತ್ತವನ್ನು ತೋರಿಸುತ್ತದೆ
ಇದನ್ನೂ ಓದಿ
Free electricity-ಇಂದಿನಿಂದ ಗೃಹಜ್ಯೊತಿ ಯೋಜನೆಯಡಿ ಉಚಿತ ವಿದ್ಯುತ್ ಗೆ ಅರ್ಜಿ ಸಲ್ಲಿಕೆ ಆರಂಭ, ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-305
ಈ ಲೇಖನದಲ್ಲಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ,ನಿಮ್ಮ ಕರೆಂಟ್ ಬಿಲ್ ನಂಬರ್,ಆಧಾರ್ ನಂಬರ್ ಹಾಕಿ,ಮಾಲಿಕ ಅಥವಾ ಬಾಡಿಗೆದಾರ ಎಂದು select ಮಾಡಿ 200 ಯುನಿಟ್ ಉಚಿತ ವಿದ್ಯುತ್ ಗೆ ಅರ್ಜಿ ಸಲ್ಲಿಸಿ
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ವಿಡಿಯೊ ನೋಡಿ
Aadhaar Photo change-ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಫೋಟೋ ಚೆನ್ನಾಗಿಲ್ವ? ಬದಲಾಯಿಸಲು ಹೀಗೆ ಮಾಡಿ - https://krushirushi.in/Krushirushi-1000-197
Male nakshatra-2023 ನೇ ಸಾಲಿನ ಮಳೆ ನಕ್ಷತ್ರಗಳು ಹಾಗೂ ಮಳೆ ದಿನಾಂಕ - https://krushirushi.in/Krushirushi-1000-261
Crop insurance-ನನ್ನ ಖಾತೆಗೆ 11,354 ರೂಪಾಯಿ ಬೆಳೆವಿಮೆ ಜಮಾ-ನಿಮ್ಮ ಬೆಳೆವಿಮೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-257
District incharge ministers-ಇವರೇ ನೋಡಿ ನಿಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು - https://krushirushi.in/Krushirushi-1000-268
Karnataka ministers-ಕೊನೆಗೂ ಖಾತೆ ಹಂಚಿಕೆ ಅಂತಿಮ ಪಟ್ಟಿ ಬಿಡುಗಡೆ - https://krushirushi.in/Krushirushi-1000-254
DBT Karnataka-ಸರ್ಕಾರದಿಂದ ನಿಮಗೆ ಇಲ್ಲಿಯವರೆಗೂ ಯಾವ ಯೋಜನೆಯಿಂದ ಎಷ್ಟು ಹಣ ಜಮಾ ಆಗಿದೆ ಎಂದು ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-259
Yuvanidhi-ಯುವನಿಧಿ ಯೋಜನೆಯಡಿ 3000 ರೂಪಾಯಿ-ಷರತ್ತು ಮತ್ತು ನಿಬಂಧನೆಗಳ ಅಧಿಕೃತ ಆದೇಶ - https://krushirushi.in/Krushirushi-1000-267
Aadhaar-ಆಧಾರ್ ನಂಬರ್ ಹಾಕಿ ರಾಜ್ಯ ಸರ್ಕಾರದಿಂದ ನಿಮ್ಮ ಖಾತೆಗೆ ಎಷ್ಟು ಹಣ ಜಮಾ ಆಗಿದೆ ಎಂದು ಚೆಕ್ ಮಾಡಿ - https://krushirushi.in/Krushirushi-1000-266
Aadhaar bank seeding status-ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-260
5 Guarantees approved-5 ಗ್ಯಾರಂಟಿಗಳಿಗೆ ಸಚಿವ ಸಂಪುಟ ಸಭೆಯಿಂದ ಒಪ್ಪಿಗೆ - https://krushirushi.in/Krushirushi-1000-265
Crop loss-20160 ಹೇಕ್ಟೆರ್ ಬೆಳೆಹಾನಿ ಪರಿಹಾರ ಬಿಡುಗಡೆ-ಕಂದಾಯ ಸಚಿವ ಕೃಷ್ಞಬೈರೆಗೌಡ - https://krushirushi.in/Krushirushi-1000-264
Krushi bhagya-ಕೃಷಿ ಭಾಗ್ಯ ಮರು ಜಾರಿ, ಬೆಳೆ ವಿಮೆ ರೈತರ ಕಂತು ಕಡಿತ- ಕೃಷಿ ಸಚಿವ ಚೆಲುವರಾಯಸ್ವಾಮಿ - https://krushirushi.in/Krushirushi-1000-262
Free bus pass-ನಾಳೆಯಿಂದ ರಾಜ್ಯದಲ್ಲಿ ಸರ್ಕಾರಿ ಬಸ್ಸುಗಳಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಘೋಷಣೆ - https://krushirushi.in/Krushirushi-1000-256
Pmkisan name correction as per Aadhaar-ಆಧಾರ್ ನಲ್ಲಿರುವಂತೆ ನಿಮ್ಮ ಹೆಸರು ಬದಲಾವಣೆ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-252
Crop insurance-ಬೆಳೆವಿಮೆ ಜಮಾ ಪ್ರಾರಂಭವಾಗಿದ್ದು,ನಿಮ್ಮ ಜಮಾ ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-253