PMFME subsidy scheme-ಪಿಎಂಎಫ್ಎಂಇ ಯೋಜನೆಯಡಿ 50% ಸಬ್ಸಿಡಿಯಲ್ಲಿ 5000 ಕಿರು ಆಹಾರ ಸಂಸ್ಕರಣಾ ಘಟಕ ಸ್ಥಾಪನೆ,ನಿಮ್ಮ ಅರ್ಜಿ ಹೀಗೆ ಸಲ್ಲಿಸಿ

<Krushirushi> <ಕೃಷಿ ಸಂಸ್ಕರಣೆ> <ಕೃಷಿ ಸಂಸ್ಕರಣೆ ಯೋಜನೆ> <ಜಿಲ್ಲಾ ಸಂಪನ್ಮೂಲ ವ್ಯಕ್ತಿ> <DRP> <District resource person> <PMFME> <ಪಿಎಂ ಎಫ್ ಎಮ್ ಇ ಯೋಜನೆ> <Pradan mantri formalisation of micro food industry> <Roti machine> <oil mill> <chilli pounding machine> <Sugarcane juice machine> <Bakery> <Flour mill> <jaggery unit> <ರೊಟ್ಟಿ ಮಶೀನ್> <ಹಿಟ್ಟಿನ ಗಿರಣೆ> <ಎಣ್ಣೆ ಗಾಣ> <ಬೆಲ್ಲದ ಗಾಣ> <ಖಾರದ ಪುಡಿ> <ಖಾರ ಕುಟ್ಟುವ ಮಶೀನ್> <ಶಾವಿಗೆ ಮಶೀನ್> <ಆಹಾರ ಸಂಸ್ಕರಣೆ> <ಕೃಷಿ ಹೊಂಡ> < <Farm pond> <Krushi Honda> <ಕೃಷಿ ಇಲಾಖೆ> <ಕೃಷಿ ಇಲಾಖೆ ಯೋಜನೆಗಳು> <Agriculture> <Agriculture department> <Agriculture department schemes> <ರೈತ> <ಹಣ> <ಸಂದಾಯ> <ಸಹಾಯಧನ> <ಡಿಸೇಲ್ ಪಂಪ್ ಸೆಟ್> <ಟಾರ್ಪಲಿನ್> <ತಾಡಪತ್ರಿ> <ತಂತಿಬೇಲಿ> <diseal pumpset> <Tarpaulin>

PMFME subsidy scheme-ಪಿಎಂಎಫ್ಎಂಇ ಯೋಜನೆಯಡಿ 50% ಸಬ್ಸಿಡಿಯಲ್ಲಿ 5000 ಕಿರು ಆಹಾರ ಸಂಸ್ಕರಣಾ ಘಟಕ ಸ್ಥಾಪನೆ,ನಿಮ್ಮ ಅರ್ಜಿ ಹೀಗೆ ಸಲ್ಲಿಸಿ

PMFME-ಪಿಎಂಎಫ್ಎಂಇ ಯೋಜನೆಯಡಿ 50% ಸಬ್ಸಿಡಿಯಲ್ಲಿ 5000 ಕಿರು ಆಹಾರ ಸಂಸ್ಕರಣಾ ಘಟಕ ಸ್ಥಾಪನೆ


ರಾಜ್ಯದಲ್ಲಿ 6,000 ಕಿರು ಆಹಾರ ಸಂಸ್ಕರಣಾ ಘಟಕಗಳು ಹಾಗೂ 14 ಸಾಮಾನ್ಯ ಇನ್‌ಕ್ಯೂಬೇಷನ್‌ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 5,000 ಕಿರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕ್ರಮವಹಿಸಲಾಗುವುದು.

ಪಿಎಂಎಫ್ಎಮ್ ಇ ಯೋಜನೆಯಡಿ 50% ಸಬ್ಸಿಡಿಯಲ್ಲಿ ಆಹಾರ ಸಂಸ್ಕರಣಾ ಘಟಕಗಳಿಗೆ ಅರ್ಜಿ ಆಹ್ವಾನ-pmfme subsidy scheme 

ಯಾವ ಯಾವ ಉದ್ಯಮ ಮಾಡಬಹುದು?
 ರೊಟ್ಟಿ ಮಾಡುವ ಯಂತ್ರ, ಎಣ್ಣೆಗಾಣ, ಬೆಲ್ಲದ ಗಾಣ, ಕಾರದಪುಡಿ ಘಟಕ, ಶಾವಿಗೆ, ಹಪ್ಪಳ-ಸಂಡಿಗೆ, ಹಿಟ್ಟಿನ ಗಿರಣಿ, ಬೇಕರಿ ಉತ್ಪನ್ನ, ಹಾಲಿನ ಉತ್ಪನ್ನ, ಉಪ್ಪಿನಕಾಯಿ ಸೇರಿದಂತೆ ಕಿರು ಆಹಾರ ಸಂಸ್ಕರಣೆ

 ಅರ್ಜಿ ಸಲ್ಲಿಸುವುದು ಹೇಗೆ?
 ಅರ್ಜಿ ಸಲ್ಲಿಸುವವರು http://mofpi.nic.in/pmfme/ ಪೋರ್ಟಲ್ ನಲ್ಲಿ ವಿವರಗಳನ್ನು ಭರ್ತಿ ಮಾಡಬೇಕು ಅಥವಾ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ಮೂಲಕ ಕೂಡ ಅರ್ಜಿ ವಿವರಗಳನ್ನು ಭರ್ತಿ ಮಾಡಿಸಬಹುದು. ಜಿಲ್ಲಾ ಮಟ್ಟದಲ್ಲಿ ನೇಮಿಸಲ್ಪಟ್ಟ ಸಂಪನ್ಮೂಲ ವ್ಯಕ್ತಿಗಳು(District resource person) ಅರ್ಜಿ ಹಾಗೂ ಯೋಜನಾ ವರದಿ(Detail project report) ಪರಿಶೀಲಿಸಿ ಜಿಲ್ಲಾ ಮಟ್ಟದ ಸಮಿತಿಗೆ ಸಲ್ಲಿಸುತ್ತಾರೆ. ಸಮಿತಿ ಅಧ್ಯಕ್ಷರು ಜಂಟಿ ಕೃಷಿ ನಿರ್ದೇಶಕ ರಾಗಿದ್ದು, ಸದರಿ ಅರ್ಜಿಗಳನ್ನು ಸಮಿತಿಯಲ್ಲಿಟ್ಟು ಅರ್ಹ ಫಲಾನುಭವಿಗಳ ಆಯ್ಕೆ ಮಾಡಿಕೊಂಡು, ಬ್ಯಾಂಕ್ಗಳಿಗೆ ಸಾಲ ಮಂಜೂರಾತಿಗಾಗಿ ಕಳುಹಿಸುತ್ತಾರೆ. ಸಂಸ್ಥೆಗಳ ಗುಂಪು ಅರ್ಜಿಗಳ ಆಗಿದ್ದಲ್ಲಿ ಜಿಲ್ಲಾ ಸಮಿತಿಯು ನೋಡಲ ಏಜೆನ್ಸಿಗೆ ವರ್ಗಾಯಿಸುತ್ತದೆ ಹಾಗೂ ಅರ್ಜಿದಾರರಿಗೆ ಮಾಹಿತಿ ನೀಡಲು ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸಹಕರಿಸುತ್ತಾರೆ. ಒಂದು ವೇಳೆ ಅರ್ಜಿಗಳು ಸಂಸ್ಥೆಗಳಿಂದ ಗುಂಪು ಅರ್ಜಿಗಳ ಆಗಿದ್ದಲ್ಲಿ ಜಿಲ್ಲಾ ಮಟ್ಟದ ಸಮಿತಿ ವರದಿ ಸಲ್ಲಿಸುತ್ತದೆ.ರಾಜ್ಯ ಮಟ್ಟದ ಸಮಿತಿಗೆ ಸಲ್ಲಿಸುತ್ತದೆ. 15 ಲಕ್ಷಕ್ಕೂ ಹೆಚ್ಚು ಸಹಾಯಧನ ಬೇಕಾಗಿದ್ದಲ್ಲಿ ಸದರಿ ಅರ್ಜಿಗಳನ್ನು ಕೇಂದ್ರ ಸರ್ಕಾರದ ಆಹಾರ ಸಂಸ್ಕರಣ ಉದ್ಯಮಗಳ ಮಂತ್ರಾಲಯಕ್ಕೆ ಅನುಮೋದನೆಗಾಗಿ ಕಳುಹಿಸಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
ಆಧಾರ್ ಕಾರ್ಡ್(Aadhar card)
ಪ್ಯಾನ್ ಕಾರ್ಡ್(Pan card)
ಬ್ಯಾಂಕ್ ಪಾಸಬುಕ್(Bank passbook)

PMFME-ಕಿರು ಆಹಾರ ಉದ್ಯಮ ಸ್ಥಾಪನೆಗೆ 50% ಸಬ್ಸಿಡಿ,ಅರ್ಜಿ ಸಲ್ಲಿಸಲು ಬೇಕಾದ ಎಲ್ಲಾ ಜಿಲ್ಲೆಗಳ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ (DRP contact number) ಸಂಪರ್ಕ ಸಂಖ್ಯೆ ತಿಳಿಯಲು ಈ ಕೆಳಗಿನ pdf download ಮಾಡಿಕೊಳ್ಳಿ

Files