ಕೇಂದ್ರ ಬಜೇಟ್ ನಲ್ಲಿ ಪಿಎಂ ಕಿಸಾನ್ ಹಣ 6 ಸಾವಿರದಿಂದ 8 ಸಾವಿರಕ್ಕೆ ಹೆಚ್ಚಳ, ಯಾರಿಗೆಲ್ಲಾ ಸಿಗಲಿದೆ ಹೆಚ್ಚುವರಿ ಹಣ ಹೀಗೆ ಚೆಕ್ ಮಾಡಿ-pmkisan amount increased
<Krushirushi> <ಪಿಎಂಕಿಸಾನ್ ಹಣ ಹೆಚ್ಚಳ> <Pmkisan amount increased> <ಪಿಎಂ ಕಿಸಾನ್ 18ನೇ ಕಂತು> <pmkisan 18th instalment eligible and ineligible list> <pmkisan 18th instalment release date> <ಪಿಎಂಕಿಸಾನ್ ಅನರ್ಹ ಪಟ್ಟಿ> <pmkisan ineligible List> <pmkisan> <Beneficiarystatus> <Beneficiarylist> <pradan mantri Kisan samman yojana> <Modi duddu> <ಮೋದಿದುಡ್ಡು> <ekyc> <ಇಕೆವೈಸಿ> <Indian agriculture> <farmer> <agriculture> <ರೈತ> <ಹಣ> <ಸಂದಾಯ> <ಬೆಳೆಸುದ್ದಿ> <ಆಧಾರ್> <dbt> <dbt karnataka> <direct benefit transfer> <ನೇರ ನಗದ
ಕೇಂದ್ರ ಬಜೇಟ್ ನಲ್ಲಿ ಪಿಎಂ ಕಿಸಾನ್ ಹಣ 6 ಸಾವಿರದಿಂದ 8 ಸಾವಿರಕ್ಕೆ ಹೆಚ್ಚಳ, ಯಾರಿಗೆಲ್ಲಾ ಸಿಗಲಿದೆ ಹೆಚ್ಚುವರಿ ಹಣ ಹೀಗೆ ಚೆಕ್ ಮಾಡಿ-pmkisan amount increased
ಪಿಎಂ ಕಿಸಾನ್ ಮುಂದಿನ ಕಂತಿಗೆ ಈ ಕೆಳಗಿನ ಕೆಲಸಗಳು ಕಡ್ಡಾಯ
ಭೂಮಾಪನ ಕಡ್ಡಾಯ:
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಭೂಮಿಯನ್ನು ಪರಿಶೀಲಿಸಬೇಕು. 17ನೇ ಕಂತಿನ ಹಣ ಬಂದರೂ ಜಮೀನು ಪರಿಶೀಲನೆ ನಡೆಸದ ರೈತರು ಮುಂದಿನ ಕಂತಿನಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ. ನಂತರ ತಡಮಾಡದೆ ಇದನ್ನು ಮಾಡಿ.
e-KYC:
ಪಿಎಂ ಕಿಸಾನ್ ಯೋಜನೆಗೆ e-KYC ಅನ್ನು ಹೊಂದಿರುವುದು ಕಡ್ಡಾಯವಾಗಿದೆ.
ಇದೇ ವೇಳೆ ಜುಲೈ 22ರಿಂದ ಸಂಸತ್ತಿನ ಬಜೆಟ್ ಸಭೆಗಳು ಆರಂಭವಾಗಲಿವೆ. 23 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಹಲವು ವರ್ಗಗಳ ಜನರು ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಮುಖ್ಯವಾಗಿ ರೈತರು ಪಿಎಂ ಕಿಸಾನ್ ಮೊತ್ತವನ್ನು ಹೆಚ್ಚಿಸುವಂತೆ ಕೇಂದ್ರವನ್ನು ಯಾವಾಗಲೂ ಕೇಳುತ್ತಿದ್ದಾರೆ. 2019 ರಲ್ಲಿ ಪ್ರಾರಂಭವಾದ ಈ ಯೋಜನೆಯ ಮೂಲಕ ದೇಶಾದ್ಯಂತ 10 ಕೋಟಿ ರೈತರು ಪ್ರಯೋಜನ ಪಡೆಯುತ್ತಾರೆ.. ಈ ನಿಧಿಯು ರೂ. 6 ಸಾವಿರದಿಂದ ರೂ. 8 ಸಾವಿರಕ್ಕೆ ಏರಿಸಲು ಕೃಷಿ ತಜ್ಞರು ಸಲಹೆ ನೀಡಿದ್ದಾರೆ. ಕೇಂದ್ರ ಸರ್ಕಾರವೂ ಈ ಬಗ್ಗೆ ಸಕಾರಾತ್ಮಕವಾಗಿಯೇ ಇದೆಯಂತೆ. ಬಜೆಟ್ ಮಂಡನೆ ಆದ ನಂತರ ಈ ಬಗ್ಗೆ ನೋಡಬೇಕಿದೆ.
ಪಿಎಂ ಕಿಸಾನ್ 18ನೇ ಕಂತಿನ ಅರ್ಹ ಮತ್ತು ಅನರ್ಹ ಪಟ್ಟಿ ಬಿಡುಗಡೆ, ಅರ್ಹ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ 18ನೇ ಕಂತಿನ ಹಣ-Pmkisan 18th instalment eligible and ineligible list
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ನಂತರ "Beneficiary list" ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ರಾಜ್ಯ, ಜಿಲ್ಲೆ,ಉಪಜಿಲ್ಲೆ,ತಾಲೂಕು,ಗ್ರಾಮ select ಮಾಡಿ
ನಂತರ ಈ ಕೆಳಗಿನಂತೆ ನಿಮ್ಮ ಗ್ರಾಮದಲ್ಲಿರುವ ಎಲ್ಲಾ ಪಿಎಂಕಿಸಾನ್ ಅರ್ಹ ರೈತರ ಪಟ್ಟಿ ದೊರೆಯಲಿದೆ
Pmkisan ineligible list-ಪಿಎಂ ಕಿಸಾನ್ 15ನೇ ಕಂತಿನ ಅನರ್ಹ ಪಟ್ಟಿ ಬಿಡುಗಡೆ,ಅನರ್ಹ ಪಟ್ಟಿ ಹೀಗೆ ಚೆಕ್ ಮಾಡಿ
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://pmkisan.gov.in/VillageDashboard_Portal.aspx
ನಂತರ ನಿಮ್ಮ ರಾಜ್ಯ,ಜಿಲ್ಲೆ,ತಾಲೂಕು,ಗ್ರಾಮ select ಮಾಡಿ,Submit ಮೇಲೆ ಕ್ಲಿಕ್ ಮಾಡಿ
ನಂತರ Aadhaar authentication status ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ನಿಮ್ಮ ಗ್ರಾಮದಲ್ಲಿರುವ ಪಿಎಂಕಿಸಾನ್ ಅನರ್ಹ ರೈತರ ಪಟ್ಟಿ ದೊರೆಯಲಿದೆ