Pmkisan 18th instalment beneficiary list-ಈ ಪಟ್ಟಿಯಲ್ಲಿರುವವರಿಗೆ ಇಂದು ಜಮಾ ಆಗಲಿದೆ ಪಿಎಂ ಕಿಸಾನ್ 18ನೇ ಕಂತು,ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ
<Krushirushi> <ಪಿಎಂ ಕಿಸಾನ್ 18ನೇ ಕಂತು> <pmkisan 18th instalment eligible and ineligible list> <pmkisan 18th instalment eligible and ineligible list 2024> <pmkisan 18th instalment release date> <ಪಿಎಂಕಿಸಾನ್ ಅನರ್ಹ ಪಟ್ಟಿ> <pmkisan ineligible List> <pmkisan> <Beneficiarystatus> <Beneficiarylist> <pradan mantri Kisan samman yojana> <Modi duddu> <ಮೋದಿದುಡ್ಡು> <ekyc> <ಇಕೆವೈಸಿ> <Indian agriculture> <farmer> <agriculture> <ರೈತ> <ಹಣ> <ಸಂದಾಯ> <ಬೆಳೆಸುದ್ದಿ> <ಆಧಾರ್> <dbt> <dbt karnataka> <direct benefit transfer> <ನೇರ ನಗದು ವರ್ಗಾವಣೆ> <ನೇರ ಲಾಭ ವರ್ಗಾವಣೆ> <pmkisan 18th instalment date> <pmkisan 18ನೇ ಕಂತಿನ ದಿನಾಂಕ> <Pmkisan website> <pmkisan 18th instalment beneficiary list>
Pmkisan 18th instalment beneficiary list-ಈ ಪಟ್ಟಿಯಲ್ಲಿರುವವರಿಗೆ ಇಂದು ಜಮಾ ಆಗಲಿದೆ ಪಿಎಂ ಕಿಸಾನ್ 18ನೇ ಕಂತು,ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ
ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(Pradan mantri kisan samman nidhi yojana)ಯೋಜನೆಯು 2019ರಲ್ಲಿ ಪ್ರಾರಂಭವಾಗಿದೆ.17ನೇ ಕಂತು ಜೂನ್‌ನಲ್ಲಿ ರಿಲೀಸ್ ಆಗಿತ್ತು. 16ನೇ ಕಂತು ಫೆಬ್ರವರಿಯಲ್ಲಿ ಬಿಡುಗಡೆಯಾಗಿತ್ತು.
3 ಕಂತುಗಳಲ್ಲಿ ಪಾವತಿ
ಪಿಎಂ-ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನು ನಾಲ್ಕು ತಿಂಗಳಿಗೊಮ್ಮೆ 2,000 ರೂ.ಗಳಂತೆ ವರ್ಷಕ್ಕೆ 3 ಬಾರಿ ಪಾವತಿಸಲಾಗುತ್ತದೆ. ಏಪ್ರಿಲ್-ಜುಲೈ, ಆಗಸ್ಟ್- ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್ ಎಂಬ ಮೂರು ಕಂತುಗಳಲ್ಲಿ ಹಣವನ್ನು ಒದಗಿಸಲಾಗುತ್ತದೆ. ಈ 6 ಸಾವಿರ ರೂ. ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ದೇಶದ ಸಣ್ಣ ಮತ್ತು ಅತಿ ಸಣ್ಣ ಕೃಷಿಕರಿಗೆ(Farmer) ನೆರವಾಗುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಈಗ ಈ ವರ್ಷದ 2ನೇ ಕಂತು ಹಾಗೂ ಒಟ್ಟಾರೆಯಾಗಿ 18ನೇ ಕಂತು ಅಕ್ಟೋಬರ್ 5ರಂದು ಬಿಡುಗಡೆಯಾಗಲಿದೆ ಎಂದು ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ (Pmkisan website)ನಲ್ಲಿ ಪ್ರಕಟಿಸಲಾಗಿದೆ.
ಹಾಗಾದರೆ ಯಾರಿಗೆಲ್ಲಾ ಸಿಗಲಿದೆ 18ನೇ (Pmkisan 18th instalment) ಕಂತು ಚೆಕ್ ಮಾಡಿಕೊಳ್ಳಿ
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ನಂತರ "Beneficiary list" ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ರಾಜ್ಯ, ಜಿಲ್ಲೆ,ಉಪಜಿಲ್ಲೆ,ತಾಲೂಕು,ಗ್ರಾಮ select ಮಾಡಿ
ನಂತರ ಈ ಕೆಳಗಿನಂತೆ ನಿಮ್ಮ ಗ್ರಾಮದಲ್ಲಿರುವ ಎಲ್ಲಾ ಪಿಎಂಕಿಸಾನ್ ಅರ್ಹ ರೈತರ ಪಟ್ಟಿ (pmkisan 18th instalment eligible list)ದೊರೆಯಲಿದೆ