Free sheep goat poultry training-ಉಚಿತ ಊಟ ವಸತಿಯೊಂದಿಗೆ 2 ರಿಂದ 10 ದಿನಗಳ ಆಡು ಕುರಿ ಕೋಳಿ ಹೈನುಗಾರಿಕೆ ಎರೆಹುಳು ಸಾಕಾಣಿಕೆ ತರಬೇತಿ
<Krushirushi> <ಕುರಿ ಕೋಳಿ ಆಡು ಸಾಕಾಣಿಕೆ ತರಬೇತಿ> <ಹೈನುಗಾರಿಕೆ ತರಬೇತಿ> <ಎರೆಹುಳು ಗೊಬ್ಬರ ತಯಾರಿಕೆ> <Dairy farming> <vermicompost training> <Dairy> <vermicompost> <ಹಸು ಸಾಕಾಣಿಕೆ> <ಎರೆಹುಳು ಗೊಬ್ಬರ ತಯಾರಿಕೆ ತರಬೇತಿ> <Free dairy vermicompost training> <dairy farming in Karnataka> <dairy> <Silage> <ರಸಮೇವು> <ರೈತ> <ಸಹಾಯಧನ> <hainugarike> <hasu> <Aakalu> <cow farming> <aaklu sakanike> <yerehulu> <yerehulu thayarike> <Krushi Rushi> <Free sheep training> <sheep farming> <sheep farm> <sheep> <Kuri sakanike> <kuri> <ಉಚಿತ ಕುರಿ ಸಾಕಾಣಿಕೆ ತರಬೇತಿ> <ರೈತ> <sheep> <ಕುರಿ> <ಕುರಿ ಸಾಕಾಣಿಕೆ>
Free sheep goat poultry training-ಉಚಿತ ಊಟ ವಸತಿಯೊಂದಿಗೆ 2 ದಿನಗಳ ಆಡು ಕುರಿ ಕೋಳಿ ಸಾಕಾಣಿಕೆ ತರಬೇತಿ-Uchitha Kuri koli meke sakanike tharabethi
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ನಗರದ ಪಶು ಆಸ್ಪತ್ರೆ ಆವರಣದಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಸೆಪ್ಟೆಂಬರ್ 12, 13, ಮತ್ತು 25, 26 ರಂದು ಆಧುನಿಕ ಹೈನುಗಾರಿಕೆ ಸೆ. 17 ಮತ್ತು 18 ರಂದು ಕೋಳಿ ಸಾಕಾಣಿಕೆ, ಸೆ.
20 ಮತ್ತು 21 ರಂದು ಕುರಿ ಮೇಕೆ ಸಾಕಾಣಿಕೆ, ಹಾಗೂ ತರಬೇತಿಯನ್ನು ಆಯೋಜಿಸಲಾಗಿದೆ.
ತರಬೇತಿಗೆ ಹಾಜರಾಗುವ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಫೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರ ಜೆರಾಕ್ಸ್ ತರಬೇಕು. ತರಬೇತಿಯಲ್ಲಿ ಯಾವುದೇ ಪೆತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ ದೂ. 08192-233787 ಗೆ ಸಂಪರ್ಕಿಸಬಹುದೆಂದು ಮುಖ್ಯ ಪಶು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
Free dairy and vermicompost training-ಉಚಿತ ಊಟ ವಸತಿಯೊಂದಿಗೆ 10 ದಿನಗಳ ಹೈನುಗಾರಿಕೆ,ಎರೆಹುಳು ಗೊಬ್ಬರ ತಯಾರಿಕೆ ತರಬೇತಿ-Uchitha hainugarike tharabethi
ಬ್ಯಾಂಕ್ ಆಫ್ ಬರೋಡ ಸ್ವ ಉದ್ಯೋಗ ತರಬೇತಿ ಸಂಸ್ಥೆ ದೇವಗಿರಿ ಹಾವೇರಿಯಲ್ಲಿ18 - 45 ವಯೋಮಾನದವರಿಗೆ *ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ* (free dairy and Vermicompost training) ತರಬೇತಿಯನ್ನು ದಿನಾಂಕ *14.10.2024 ರಿಂದ 23.10.2024* ವರೆಗೆ 10 ದಿನಗಳ ಕಾಲ ಆಯೋಜಿಸಲಾಗಿದೆ.
ತರಬೇತಿಯಲ್ಲಿ ಕಲಿಸುವ ವಿಷಯಗಳು::
1. ಹೈನುರಾಸುಗಳ ತಳಿಗಳು (Dairy breeds)
2. ರೋಗಗಳು ಮತ್ತು ಅದರ ಲಕ್ಷಣಗಳು(Disease and their symptoms)
3. ರೋಗಗಳನ್ನು ತಡೆಗಟ್ಟುವ ಕ್ರಮಗಳು(controlling measures)
4. ಕೃತಕ ಗರ್ಭಧಾರಣೆ (Artificial Insemination)
5. ಮೇವಿನ ವಿಷಯಗಳು(Fodder)
6. ಎರೆಹುಳು ಗೊಬ್ಬರ ತಯಾರಿಕೆ (Vermicompost)
7. ಎರೆಹುಳು ನಿರ್ವಹಣೆ(Vermicompost management)
8. ಸಾವಯುವ ಕೃಷಿ ಪದ್ಧತಿಯ ಅರಿವು (Importantance of organic farming)
9. ಸಮಯದ ನಿರ್ವಹಣೆ, ಸ್ವ ಉದ್ಯೋಗದ ಮಹತ್ವ, ಸಂವಹನ ಕೌಶಲ್ಯ, ಬ್ಯಾಂಕಿಂಗ್ ವಿಷಯ ಮತ್ತು ಇನ್ನೂ ಇತರೆ ವಿಷಯಗಳ ಬಗ್ಗೆ ತಿಳುವಳಿಕೆ ನೀಡಲಾಗುವುದು.(Bank and subsidy schemes)
*ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ.*
ಹೆಸರನ್ನು ನಮೂದಿಸಲು
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://kswdcl.karnataka.gov.in/info-2/Scientific+Sheep+Rearing+Training/kn