Gruhalakshmi list-ಇನ್ನು ಮುಂದೆ ಈ ಪಟ್ಟಿಯಲ್ಲಿರುವವರಿಗೆ ಮಾತ್ರ ಜಮಾ ಆಗಲಿಗೆ ಗೃಹಲಕ್ಷ್ಮಿ ಹಣ

<Krushirushi> <ಗೃಹಲಕ್ಷ್ಮಿ ಪಟ್ಟಿ> <ಗೃಹಲಕ್ಷ್ಮಿ ಲಿಸ್ಟ್> <ಗೃಹಲಕ್ಷ್ಮಿ> <ಗೃಹಲಕ್ಷ್ನಿ ಹಣ> <ಗೃಹಲಕ್ಷ್ಮಿ amount status> <ಗೃಹಲಕ್ಷ್ಮಿ ಯೋಜನೆ status DBT> <Gruhalakshmi status> <Ahara> <ಹಣ> <ಸಂದಾಯ> <ಸಹಾಯಧನ> <ಡಿಬಿಟಿ> <ಡಿಬಿಟಿ ಕರ್ನಾಟಕ> <dbt Karnataka> <direct benefit transfer> <ನೇರ ಲಾಭ ವರ್ಗಾವಣೆ> <ನೇರ ನಗದು ವರ್ಗಾವಣೆ> <ಆಧಾರ್> <Gruhalakshmi> <Gruha lakshmi> <Gruhalakshmi list> <Gruhalakshmi Yojana> <Gruhalakshmi amount> <Gruhalakshmi status> <Gruhalakshmi Yojana Karnataka>

Gruhalakshmi list-ಇನ್ನು ಮುಂದೆ ಈ ಪಟ್ಟಿಯಲ್ಲಿರುವವರಿಗೆ ಮಾತ್ರ ಜಮಾ ಆಗಲಿಗೆ ಗೃಹಲಕ್ಷ್ಮಿ ಹಣ

Gruhalakshmi list-ಇನ್ನು ಮುಂದೆ ಈ ಪಟ್ಟಿಯಲ್ಲಿರುವವರಿಗೆ ಮಾತ್ರ ಜಮಾ ಆಗಲಿಗೆ ಗೃಹಲಕ್ಷ್ಮಿ ಹಣ


ಅರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://ahara.kar.nic.in/Home/EServices

ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗಡೆ e-Ration Card ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗಡೆ show village list ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಜಿಲ್ಲೆ,ತಾಲೂಕು,ಗ್ರಾಮ ಪಂಚಾಯತಿ,ಗ್ರಾಮ select ಮಾಡಿ,Go ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನ ಪಟ್ಟಿಯಲ್ಲಿರುವ(Gruhalakshmi list)ಅರ್ಹ ಗೃಹಿಣಿಯರಿಗೆ ಮಾತ್ರ ಗೃಹಲಕ್ಷ್ಮಿ ಹಣ(Gruhalakshmi amount) ಜಮಾ(dbt) ಆಗಲಿದೆ.

13.87 ಲಕ್ಷ ರೇಷನ್ ಕಾರ್ಡ್ ರದ್ದು ಮಾಡಲು ಮುಂದಾದ ಸರ್ಕಾರ,ರದ್ದಾದ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಅನ್ನಭಾಗ್ಯ ಗೃಹಲಕ್ಷ್ಮಿ ಹಣ ಬಂದ್/Suspended ration card list - https://krushirushi.in/Cancelled-suspended--Ration-card-list-1628