Pmkisan 17th instalment date-ಪಿಎಂ ಕಿಸಾನ್ 17ನೇ ಕಂತಿಗೆ ಡೇಟ್ ಫಿಕ್ಸ್,1.16ಲಕ್ಷ ರೈತರಿಗಿಲ್ಲ 17ನೇ ಕಂತು,ಅರ್ಹ ಮತ್ತು ಅನರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

<Krushirushi> <ಪಿಎಂ ಕಿಸಾನ್ 17ನೇ ಕಂತು> <pmkisan 17th instalment eligible and ineligible list> <pmkisan 16th instalment release date> <ಪಿಎಂಕಿಸಾನ್ ಅನರ್ಹ ಪಟ್ಟಿ> <pmkisan ineligible List> <pmkisan> <Beneficiarystatus> <Beneficiarylist> <pradan mantri Kisan samman yojana> <Modi duddu> <ಮೋದಿದುಡ್ಡು> <ekyc> <ಇಕೆವೈಸಿ> <Indian agriculture> <farmer> <agriculture> <ರೈತ> <ಹಣ> <ಸಂದಾಯ> <ಬೆಳೆಸುದ್ದಿ> <ಆಧಾರ್> <dbt> <dbt karnataka> <direct benefit transfer> <ನೇರ ನಗದು ವರ್ಗಾವಣೆ> <ನೇರ ಲಾಭ ವರ್ಗಾವಣೆ> <pmkisan 17th instalment date>

Pmkisan 17th instalment date-ಪಿಎಂ ಕಿಸಾನ್ 17ನೇ ಕಂತಿಗೆ ಡೇಟ್ ಫಿಕ್ಸ್,1.16ಲಕ್ಷ ರೈತರಿಗಿಲ್ಲ 17ನೇ ಕಂತು,ಅರ್ಹ ಮತ್ತು ಅನರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

Pmkisan 17th instalment date-ಪಿಎಂ ಕಿಸಾನ್ 17ನೇ ಕಂತಿಗೆ ಡೇಟ್ ಫಿಕ್ಸ್,1.16ಲಕ್ಷ ರೈತರಿಗಿಲ್ಲ 17ನೇ ಕಂತು,ಅರ್ಹ ಮತ್ತು ಅನರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

ಪಿ.ಎಂ.ಕಿಸಾನ್ ಯೋಜನೆಯಡಿ ಮೇಲ್ಕಂಡ ಫಲಾನುಭವಿಗಳಿಗೆ 17 ನೇ ಕಂತಿನ ಆರ್ಥಿಕ ನೆರವು ವರ್ಗಾವಣೆಯನ್ನು ದಿನಾಂಕ: 18.06.2024 ರ ಅಪರಾಹ್ನ 04.00 ಗಂಟೆಗೆ ವಾರಣಾಸಿ, ಉತ್ತರ ಪ್ರದೇಶದಲ್ಲಿ ಆಯೋಜಿಸಲಾಗಿರುತ್ತದೆ. ಸದರಿ ದಿನವನ್ನು "ಪಿ.ಎಂ.ಕಿಸಾನ್ ಉತ್ಸವ ದಿವಸ" ಎಂದು ಆಚರಿಸಲು ಮತ್ತು ಸದರಿ ಕಾರ್ಯಕ್ರಮಕ್ಕೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗಳು ಸಕ್ರಿಯವಾಗಿ ಪಾಲ್ಗೊಂಡು 93 ಹೆಚ್ಚು ರೈತರು ಕಾರ್ಯಕ್ರಮದ live telecast (https://pmindiawebcast.nic.in) ಜಿಲ್ಲೆಯ ಸರ್ಕಾರಿ ಸಂಸ್ಥೆಗಳು, KVK, ಕೃಷಿ ಕಾಲೇಜುಗಳಲ್ಲಿ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದೆ.


ಮುಂದುವರೆದು, ಗ್ರಾಮ ನೋಡಲ್ ಅಧಿಕಾರಿಗಳು (VNO) ತಮಗೆ ನೇಮಿಸಿರುವ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಗತ್ಯ ಕ್ರಮವಹಿಸುವುದು. ಹಾಗೆಯೇ ಈ ಕಾರ್ಯಕ್ರಮದ ನಂತರ ಭಾಗವಹಿಸಿದ ರೈತರ ವರದಿಯನ್ನು ಕೇಂದ್ರ ಕಛೇರಿಗೆ ಸಲ್ಲಿಸಲು ಸೂಚಿಸಿದೆ.

ಬಹಳಷ್ಟುರೈತರು ಇ-ಕೈವೈಸಿ ಹೊಂದಿಲ್ಲ. ಜೊತೆಗೆ ಕೆಲ ರೈತರ ಬಳಿ ಆ್ಯಂಡ್ರಾಯ್ಡ್ ಪೋನ್ ಇಲ್ಲದೇ ಇರುವುದು, ರೈತರು ಮೃತಪಟ್ಟಿದ್ದರೂ ಅವರ ವಾರಸುದಾರರಿಗೆ ಪೌತಿ ಖಾತೆ ಆಗದೇ, ಆಧಾ‌ರ್ ಜೋಡಣೆ ಸಮರ್ಪಕವಾಗಿ ಆಗದ ಕಾರಣ ಹಾಗೂ ಕೆಲವು ರೈತರ ಆಧಾರ್‌ಕಾರ್ಡ್‌ನಲ್ಲಿ ಮೊಬೈಲ್ ಸಂಖ್ಯೆ ನಮೂದಾಗದಿರುವುದು, ನಮೂದಾಗಿರುವ ಮೊಬೈಲ್ ಸಂಖ್ಯೆ ತಪ್ಪಾಗಿರುವುದು, ಅಸ್ತಿತ್ವ ಕಳೆದುಕೊಂಡ ನಂಬರ್‌ಗಳು ಇರುವುದರಿಂದ ಸಮಸ್ಯೆಯಾಗಿ 1.16 ಲಕ್ಷ ರೈತರಿಗೆ ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಲಾಭ ಸಿಗುತ್ತಿಲ್ಲ.

Pmkisan 17th instalment-ಪಿಎಂ ಕಿಸಾನ್ 17ನೇ ಕಂತಿನ ಅರ್ಹ ಪಟ್ಟಿ ಬಿಡುಗಡೆ,ಇಲ್ಲಿದೆ ನಿಮ್ಮ ಹೆಸರು ಚೆಕ್ ಮಾಡುವ ಡೈರೆಕ್ಟ್ ಲಿಂಕ್

https://pmkisan.gov.in/ 

ನಂತರ "Beneficiary list" ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ರಾಜ್ಯ, ಜಿಲ್ಲೆ,ಉಪಜಿಲ್ಲೆ,ತಾಲೂಕು,ಗ್ರಾಮ select ಮಾಡಿ

ನಂತರ ಈ ಕೆಳಗಿನಂತೆ ನಿಮ್ಮ ಗ್ರಾಮದಲ್ಲಿರುವ ಎಲ್ಲಾ ಪಿಎಂಕಿಸಾನ್ ಅರ್ಹ ರೈತರ ಪಟ್ಟಿ ದೊರೆಯಲಿದೆ

 

 

Pmkisan ineligible list-ಪಿಎಂ ಕಿಸಾನ್ 15ನೇ ಕಂತಿನ ಅನರ್ಹ ಪಟ್ಟಿ ಬಿಡುಗಡೆ,ಅನರ್ಹ ಪಟ್ಟಿ ಹೀಗೆ ಚೆಕ್ ಮಾಡಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://pmkisan.gov.in/VillageDashboard_Portal.aspx

ನಂತರ ನಿಮ್ಮ ರಾಜ್ಯ,ಜಿಲ್ಲೆ,ತಾಲೂಕು,ಗ್ರಾಮ select ಮಾಡಿ,Submit ಮೇಲೆ ಕ್ಲಿಕ್ ಮಾಡಿ

ನಂತರ Aadhaar authentication status ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ನಿಮ್ಮ ಗ್ರಾಮದಲ್ಲಿರುವ ಪಿಎಂಕಿಸಾನ್ ಅನರ್ಹ ರೈತರ ಪಟ್ಟಿ ದೊರೆಯಲಿದೆ