ಪಿಎಂ ಕಿಸಾನ್ 18ನೇ ಕಂತಿಗೆ ಇಕೆವೈಸಿ ಕಡ್ಡಾಯ, ಈಗಾಗಲೇ ಇಕೆವೈಸಿ ಆಗಿದ್ದರೂ ಇನ್ನೊಂದು ಬಾರಿ ಇಕೆವೈಸಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ-Pmkisan ekyc Status
<Krushirushi> <ಪಿಎಂಕಿಸಾನ್> < ಪಿಎಂ ಕಿಸಾನ್> <ಪಿಎಂಕಿಸಾನ್ ಮೊಬೈಲ್ ಆ್ಯಪ್> <pmkisan mobile application> <pmkisan mobile app> <pmkisan face scan mobile application> <pradan mantri kisan samman nidhi> <Modi duddu> <ಮೋದಿ ದುಡ್ಡು> <ಇಕೆವೈಸಿ> <ಪಿಎಂ ಕಿಸಾನ್> <pmkisan> <ekyc>
ಪಿಎಂ ಕಿಸಾನ್ 18ನೇ ಕಂತಿಗೆ ಇಕೆವೈಸಿ ಕಡ್ಡಾಯ, ಈಗಾಗಲೇ ಇಕೆವೈಸಿ ಆಗಿದ್ದರೂ ಇನ್ನೊಂದು ಬಾರಿ ಇಕೆವೈಸಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ-Pmkisan ekyc Status
ಪಿ.ಎಂ.ಕಿಸಾನ್ ಯೋಜನೆಯಡಿ ರೈತ ಬಂಧುಗಳು ಆರ್ಥಿಕ ನೆರವು ಪಡೆಯಲು e-KYC ಕಡ್ಡಾಯಗೊಳಿಸಲಾಗಿದೆ. e-KYC ಮಾಡಿಸಲು ಬಾಕಿ ಇರುವ ರೈತರು ಕೂಡಲೇ e-KYC ಮಾಡಿಸಿಕೊಳ್ಳಲು ಕೋರಿದೆ.
ಇದೇ ತಿಂಗಳಲ್ಲಿ ಪಿಎಂ ಕಿಸಾನ್ ಯೋಜನೆಯ 18 ನೇ ಕಂತು ಬಿಡುಗಡೆಯಾಗುತ್ತಿದ್ದು, ಇಕೆವೈಸಿ ಆದವರಿಗೆ ಮಾತ್ರ ಜಮಾ ಆಗಲಿದೆ.ಆದ್ದರಿಂದ ಈಗಾಗಲೇ ಇಕೆವೈಸಿ ಆಗಿದ್ದರೂ ಸಹ ಇನ್ನೊಂದು ಬಾರಿ ಈ ಕೆಳಗಿನ 3 ವಿಧಾನಗಳ ಮೂಲಕ ಇಕೆವೈಸಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.
ವಿಧಾನ 1.
OTP ಆಧಾರಿತ ಇಕೆವೈಸಿ
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://pmkisan.gov.in/aadharekyc.aspx
ನಂತರ ನಿಮ್ಮ ಆಧಾರ್ ನಂಬರ್ ಹಾಕಿ search ಮೇಲೆ ಕ್ಲಿಕ್ ಮಾಡಿ
ಈಗಾಗಲೇ ಇಕೆವೈಸಿ ಆಗಿದ್ದರೆ,Ekyc is already done ಎಂದು ತೋರಿಸುತ್ತದೆ.
ಇಲ್ಲದಿದ್ದರೆ ನಿಮ್ಮ ಮೊಬೈಲ್ ನಂಬರ್ ಹಾಕಿ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ ಇಕೆವೈಸಿ ಮಾಡಿಕೊಳ್ಳಿ
ವಿಧಾನ 2.
Biometric ಆಧಾರಿತ ಇಕೆವೈಸಿ
ನಿಮಗೆ OTP ಬರದಿದ್ದರೆ ನಾಗರಿಕ ಸೇವಾ ಕೇಂದ್ರ ಅಥವಾ ಗ್ರಾಮಒನ್ ಗೆ ಹೋಗಿ ನಿಮ್ಮ ಹೆಬ್ಬೆಟ್ಟನ್ನು ಒತ್ತಿ ಇಕೆವೈಸಿ ಮಾಡಿಸಿಕೊಳ್ಳಿ
ವಿಧಾನ 3.
ಮುಖಚರ್ಯೆ(Face authentication) ಆಧಾರಿತ ಇಕೆವೈಸಿ
ಈ ಕೆಳಗಿನ ಲಿಂಕ್ ಮೋಲೆ ಕ್ಲಿಕ್ ಮಾಡಿ ಅಪ್ಲಿಕೇಶನ್ ಡೌನ್ಲೊಡ್ ಮಾಡಿಕೊಳ್ಳಿ
https://play.google.com/store/apps/dev?id=6767333309690298459
ನಂತರ ನಿಮ್ಮ ಮುಖ ಸ್ಕ್ಯಾನ್ ಮಾಡಿ Ekyc ಮಾಡಿ
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ಕಛೇರಿಯನ್ನು ಸಂಪರ್ಕಿಸಿ ಇಕೆವೈಸಿ ಮಾಡಿಸಿಕೊಳ್ಳಿ,ಈ ಮಾಹಿತಿಯನ್ನು ಇತರೆ ರೈತರಿಗೂ ಹಂಚಿಕೊಳ್ಳಿ