50% ಸಬ್ಸಿಡಿಯಲ್ಲಿ ಹೈನುಗಾರಿಕೆ,ಕುರಿ,ಕೋಳಿ,ಮೇಕೆ,ಹಂದಿ ಸಾಕಾಣೆಕೆಗೆ ಅರ್ಜಿ ಆಹ್ವಾನ-Sheep goat dairy poultry farming subsidy scheme

<Krushirushi> <ಕುರಿ ಸಾಕಾಣಿಕೆ> <ಕೋಳಿ ಸಾಕಾಣಿಕೆ> <ಕುರಿ> <ಕೋಳಿ> <Kuri sakanike> <kuri> <Kuri shed> <Sheep> <sheep farming> <sheep shed> <Koli> <koli sakanike> <National livestock mission 2024> <NLM scheme 2024> <NLM> <National livestock mission> <ರಾಷ್ಟ್ರೀಯ ಜಾನುವಾರು ಮಿಷನ್> <NLM scheme in Kannada> <sheep farming in kannada> <Goat farming> <dairy farming in Karnataka> <dairy> <Silage> <ರಸಮೇವು> <ರೈತ> <ಸಹಾಯಧನ> <Vetaranary department> <Vetarnaray department subsidy schemes 2024> <NLM scheme website> <NLM online application> <NLM online> <How to apply for NLM scheme>

50% ಸಬ್ಸಿಡಿಯಲ್ಲಿ ಹೈನುಗಾರಿಕೆ,ಕುರಿ,ಕೋಳಿ,ಮೇಕೆ,ಹಂದಿ ಸಾಕಾಣೆಕೆಗೆ ಅರ್ಜಿ ಆಹ್ವಾನ-Sheep goat dairy poultry farming subsidy scheme

50% ಸಬ್ಸಿಡಿಯಲ್ಲಿ ಹೈನುಗಾರಿಕೆ,ಕುರಿ,ಕೋಳಿ,ಮೇಕೆ,ಹಂದಿ ಸಾಕಾಣೆಕೆಗೆ ಅರ್ಜಿ ಆಹ್ವಾನ-Sheep goat dairy poultry farming subsidy scheme 

ಈ ಕಾರ್ಯಕ್ರಮದಡಿ ಗ್ರಾಮೀಣ ಕೋಳಿ ಉದ್ಯಮಶೀಲತೆ, ಕುರಿ(Sheep), ಮೇಕೆ(goat), ಹಂದಿ ಸಾಕಾಣಿಕೆ ಮತ್ತು ರಸಮೇವು(Silage) ಉತ್ಪಾದನೆ ಘಟಕಗಳನ್ನು ಆರಂಭಿಸಲು ಆರ್ಥಿಕ ನೆರವು ನೀಡುವ ಯೋಜನೆ ಜಾರಿಯಲ್ಲಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯಡಿ ಆರ್ಥಿಕ ಸೌಲಭ್ಯ ಪಡೆಯಬಹುದಾಗಿದೆ.

National livestock mission 


ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಪಡೆಯಲು ಹೊಸ
ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣಾ ಅಭಿಯಾನ

(ದನ/ಎಮ್ಮೆ, ಕುರಿ/ಮೇಕೆ, ಹಂದಿ ಹಾಗೂ ಕೋಳಿ ಸಾಕಾಣಿಕೆ ನಿರ್ವಹಣೆಗಾಗಿ)


 ಕೇಂದ್ರ ಸರ್ಕಾರದ ಕಿಸಾನ್ ಕ್ರೇಡಿಟ್ ಕಾರ್ಡ್ ಯೋಜನೆಯನ್ವಯ (ಕೆ,ಸಿ,ಸಿ) ಈ ಕೆಳಗಿನ ಪಶುಸಂಗೋಪನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ನಿರ್ವಹಣಾ ವೆಚ್ಚ ಭರಿಸಲು ರಾಷ್ಟಿçಕೃತ ಬ್ಯಾಂಕ್ / ಸಹಕಾರ ಸಂಸ್ಥೆಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಲು ಹೊಸ ಕಿಸಾನ ಕ್ರೆಡಿಟ್ ಕಾರ್ಡ್ಗಳನ್ನು ವಿತರಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.


 ಆಸಕ್ತ ರೈತಾಪಿ ವರ್ಗದವರು ಹತ್ತಿರದ ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸಿ, ಅರ್ಜಿ ನಮೂನೆಯನ್ನು ಪಡೆದು ಸಲ್ಲಿಸಬಹುದಾಗಿದೆ.

ಅವಶ್ಯಕ ದಾಖಲಾತಿಗಳು :-

1)ಆಧಾರ,

2)ಪಹಣಿ ಪತ್ರ

3)ಬ್ಯಾಂಕ್‌ಖಾತೆ ಸಂಖ್ಯೆ,

ಬ್ಯಾಂಕಿನ ಹೆಸರು, ಶಾಖೆ ಮತ್ತು ಐ.ಎಫ್.ಎಸ್.ಸಿ. ಕೊಡ್ ನೊಂದಿಗೆ ಬ್ಯಾಂಕ್ ಖಾತೆ ವಿವರಗಳು ಮತ್ತು

4)ಭಾವ ಚಿತ್ರ.



ಕ್ರ.ಸಂ 

ಘಟಕ 

ಸೌಲಭ್ಯಗಳ ವಿವರ

 

 ಹೈನುಗಾರಿಕೆ 

 

1

ಮಿಶ್ರತಳಿ ದನಗಳ ನಿರ್ವಹಣೆ (1+1)

ಪ್ರತಿ ಹಸುವಿಗೆ ಗರಿಷ್ಠ ರೂ.14,000/-ರಂತೆ ಒಟ್ಟೂ ಎರಡು ಹಸುಗಳಿಗೆ ರೂ.28,000/-ಸಾಲ ಸೌಲಭ್ಯ

 

ಆ. ಸುಧಾರಿತ ಎಮ್ಮೆಗಳ ನಿರ್ವಹಣೆ 
 (1+1)

ಪ್ರತಿ ಎಮ್ಮೆಗೆ ಗರಿಷ್ಠ ರೂ.16,000/-ರಂತೆ ಒಟ್ಟೂ ಎರಡು ಎಮ್ಮೆಗಳಿಗೆ ರೂ.32.000/-ಸಾಲ ಸೌಲಭ್ಯ

 

 ಕುರಿ ಸಾಕಾಣಿಕೆ 

 

2

ಕುರಿಗಳ ನಿರ್ವಹಣೆ (10+01)

 ಕಟ್ಟಿಮೇಯಿಸುವ ಕುರಿಗಳಿಗೆ ರೂ.24,000/-ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ ರೂ.12,000/-ರಂತೆ ಸಾಲ ಸೌಲಭ್ಯ

 

ಕುರಿಗಳ ನಿರ್ವಹಣೆ (20+01)

ಕಟ್ಟಿಮೇಯಿಸುವ ಕುರಿಗಳಿಗೆ ರೂ.48,000/-ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ ರೂ.24,000/-ರಂತೆ ಸಾಲ ಸೌಲಭ್ಯ

 

ಟಗರುಗಳ ನಿರ್ವಹಣೆ (10)

ರೂ. 13,000 ರಂತೆ ಸಾಲ ಸೌಲಭ್ಯ

 

 ಟಗರುಗಳ ನಿರ್ವಹಣೆ (20)

ರೂ. 26,000 ರಂತೆ ಸಾಲ ಸೌಲಭ್ಯ

 

ಮೇಕೆ ಸಾಕಾಣಿಕೆ 

 

3

ಮೇಕೆಗಳ ನಿರ್ವಹಣೆ (10+01)

ಕಟ್ಟಿಮೇಯಿಸುವ ಮೇಕೆಗಳಿಗೆ ರೂ, 24,000/- ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಮೇಕೆಗಳಿಗೆ ರೂ,13,000/- ರಂತೆ ಸಾಲ ಸೌಲಭ್ಯ

 

ಮೇಕೆಗಳ ನಿರ್ವಹಣೆ (20+01)

ಕಟ್ಟಿಮೇಯಿಸುವ ಮೇಕೆಗಳಿಗೆ ರೂ, 48,000/- ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಮೇಕೆಗಳಿಗೆ ರೂ,26,000/- ರಂತೆ ಸಾಲ ಸೌಲಭ್ಯ

4

ಹಂದಿ ಸಾಕಾಣಿಕೆ (10)

ರೂ,60,000 ರಂತೆ ಸಾಲ ಸೌಲಭ್ಯ

 

           ಕೋಳಿ ಸಾಕಾಣಿಕೆ 

 

5

ಮಾಂಸದ ಕೋಳಿ ಸಾಕಾಣಿಕೆ

2000 ಕೋಳಿಗಳಿಗೆ ಗರಿಷ್ಠ ರೂ, 1,60,000/-ರ ವರೆಗೆ ಸಾಲ ಸೌಲಭ್ಯ

 

 ಮೊಟ್ಟೆ ಕೋಳಿ ಸಾಕಾಣಿಕೆ

1000 ಕೋಳಿಗಳಿಗೆ ಗರಿಷ್ಠ ರೂ, 1,80,000/-ರ ವರೆಗೆ ಸಾಲ ಸೌಲಭ್ಯ

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉಪನಿರ್ದೇಶಕರು/ ಜಿಲ್ಲೆಯ ಎಲ್ಲ ತಾಲ್ಲೂಕಿನ ಸಹಾಯಕ ನಿರ್ದೇಶಕರಗಳು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಗೆ ಸಂಪರ್ಕಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://nlm.udyamimitra.in/