Belevime hana bidugade-2023-24ನೇ ಸಾಲಿನ ಬಾಕಿ 65 ಸಾವಿರ ರೈತರ 48 ಕೋಟಿ ಹಣ ಬಿಡುಗಡೆ, ನಿಮಗೂ ಜಮಾ ಆಯ್ತಾ ಚೆಕ್ ಮಾಡಿ

<Krushirushi> <ಬೆಳೆವಿಮೆ ಸ್ಟೇಟಸ್ 2023-24> <ಬೆಳೆ ವಿಮೆ> <ಬೆಳೆವಿಮೆ> <ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ> <ಫಸಲ್ ಭೀಮಾ> <ಬೆಳೆ ವಿಮೆ ಹಣ ಬಿಡುಗಡೆ> <ಬೆಳೆ ವಿಮೆ ಹಣ ಜಮಾ> <ಬೆಳೆವಿಮೆ ಹಣ> <ರೈತ> <ಹಣ> <ಸಂದಾಯ> <ಬೆಳೆ> <ಬೆಳೆಸುದ್ದಿ> <ಬೆಳೆ ವಿಮೆ ಸುದ್ದಿ> <crop> <crop insurance> <cropinsurance> <crop insurance amount> <crop insurance status> <PMFBY> <Pradan Mantri fasal bheema Yojana> <WBCIS> <bele vime> <belevime hana jama> <belevime hana bidugade> <belevime> <bele Suddi> <bele vime hana> <belevime hana >

Belevime hana bidugade-2023-24ನೇ ಸಾಲಿನ ಬಾಕಿ 65 ಸಾವಿರ ರೈತರ 48 ಕೋಟಿ ಹಣ ಬಿಡುಗಡೆ, ನಿಮಗೂ ಜಮಾ ಆಯ್ತಾ ಚೆಕ್ ಮಾಡಿ

Belevime hana bidugade-2023-24ನೇ ಸಾಲಿನ ಬಾಕಿ 65 ಸಾವಿರ ರೈತರ 48 ಕೋಟಿ ಹಣ ಬಿಡುಗಡೆ, ನಿಮಗೂ ಜಮಾ ಆಯ್ತಾ ಚೆಕ್ ಮಾಡಿ 

ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಬೇಕಾದ ಕೃಷಿ ಪರಿಕರಗಳನ್ನು ನಿಮ್ಮ ಮೊಬೈಲ್ ನಲ್ಲೇ ಆರ್ಡರ್ ಮಾಡಿದರೆ ನಿಮ್ಮ ಮನೆ ಬಾಗಿಲಿಗೆ ತಲುಪಿಸಲಿದ್ದೇವೆ

 https://krishibuy.in/

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ(Pradan mantri fasal bheema yojane) 2023-24ನೇ ಸಾಲಿನಲ್ಲಿ ಖಾಸಗಿ ವಿಮೆ ಸಂಸ್ಥೆಯವರು ಮುಂಗಾರು ಹಂಗಾಮಿನಲ್ಲಿ ಹಾವೇರಿ ಜಿಲ್ಲೆಯ ಬೆಳೆ ಕಟಾವು ಪ್ರಯೋಗಗಳ(Crop cutting experiment)ಸಂಬಂಧ ರಾಜ್ಯ ಸರ್ಕಾರದ ಸಮಿತಿಯ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರದ ತಾಂತ್ರಿಕ ಸಲಹಾ ಸಮಿತಿಗೆ ಮೇಲ್ಮನವಿ ಸಲ್ಲಿಸಿದ್ದರು.

ರಾಜ್ಯದಿಂದ ಪ್ರಬಲವಾದ ವಾದವನ್ನು ಮಂಡಿಸಿದ್ದ ಫಲಶ್ರುತಿಯಾಗಿ ಆಕ್ಷೇಪಣೆಗೊಳಗಾಗಿದ್ದ ಸುಮಾರು 65000 ಅರ್ಹ ರೈತ ಫಲಾನುಭವಿಗಳಿಗೆ ರೂ. 45 ಕೋಟಿ ಬೆಳೆ ವಿಮಾ (crop insurance)ಪರಿಹಾರ ಮೊತ್ತವನ್ನು(Belevime hana bidugade) ಅಂದಾಜಿಸಲಾಗಿದೆ. ಇದನ್ನು ಸದ್ಯದಲ್ಲೇ ಇತ್ಯರ್ಥಪಡಿಸಲಾಗುವುದು ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ತಿಳಿಸಿದ್ದಾರೆ.

.

ಹಾಗಾಗರೆ ನಿಮ್ಮ ಜಮಾ (Belevime hana jama)ಸ್ಟೇಟಸ್ ಹೀಗೆ ಚೆಕ್ ಮಾಡಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

 https://samrakshane.karnataka.gov.in/ 

ನಂತರ ವರ್ಷದ ಆಯ್ಕೆ "2023-24" ಮತ್ತು ಋುತು "Kharif

" ಎಂದು select ಮಾಡಿ, "ಮುಂದೆ/Go" ಮೇಲೆ click ಮಾಡಿ

Farmer ಕಾಲಂನಲ್ಲಿ "Check status." ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಆಧಾರ್ ನಂಬರ್(Aadhaar number) ಅಥವಾ Proposal number ಅಥವಾ Mobile number ಮೇಲೆ ಕ್ಲಿಕ್ ಮಾಡಿ, ನೀವು ಬೆಳೆವಿಮೆ(Cropinsurance) ಕಟ್ಟಿದ Acknowledgment number ಅಥವಾ Mobile number ಹಾಕಿ,Captcha type ಮಾಡಿ,Search ಮೇಲೆ ಕ್ಲಿಕ್ ಮಾಡಿ

(ಸೂಚನೆ-ಬೆಳೆವಿಮೆ/cropinsurance ಕಟ್ಟಿದ ರಶೀದಿ ಕಳೆದಿದ್ದರೆ ಅಥವಾ Acknowledgment number ಗೊತ್ತಿಲ್ಲದಿದ್ದರೆ,ಮೊಬೈಲ್ ನಂಬರ್ select ಮಾಡಿ,ಮೊಬೈಲ್ ನಂಬರ್ ಹಾಕಿ ಚೆಕ್ ಮಾಡಬಹುದು)

ಈ ಕೆಳಗಿನಂತೆ ಬೆಳೆವಿಮೆ(crop insurance) ಜಮಾ ಮಾಹಿತಿ ದೊರೆಯಲಿದೆ.