Free sheep training-ಉಚಿತ ಊಟ ವಸತಿಯೊಂದಿಗೆ 10 ದಿನಗಳ ಕುರಿ ಸಾಕಾಣಿಕೆ ತರಬೇತಿ-Uchitha Kuri sakanike tharabethi

ಬ್ಯಾಂಕ್ ಆಫ್ ಬರೋಡ ಗ್ರಾಮೀಣ ಸ್ವ -ಉದ್ಯೋಗ ತರಬೇತಿ ಸಂಸ್ಥೆ ದೇವಗಿರಿ ಹಾವೇರಿಯಲ್ಲಿ ಹತ್ತು ದಿನಗಳ ಕಾಲ ಕುರಿ ಸಾಕಾಣಿಕೆ ತರಬೇತಿಯನ್ನು ದಿನಾಂಕ 2/4/2025 ರಿಂದ 11/4/2025 ವರೆಗೆ ಹಮ್ಮಿಕೊಳ್ಳಲಾಗಿದೆ.
ತರಬೇತಿಯಲ್ಲಿ ಕಲಿಸುವ ವಿಷಯಗಳು
1)ಕುರಿ ತಳಿಗಳು
2)ಕುರಿಗೆ ಬರುವಂತಹ ವಿವಿಧ ರೋಗಗಳು
3)ಕುರಿಗಳನ್ನು ಕೊಬ್ಬಿಸುವ ವಿಧಾನ
4)ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಹಿತಿ
5)ವಿವಿಧ ಔಷಧ ಉಪಚಾರಗಳು
6)ಕುರಿ ಶಡ್ ನಿರ್ಮಾಣ
7)ಲೋನ್ ಗಳ ಮಾಹಿತಿ
8)ಸಬ್ಸಿಡಿಗಳ ಮಾಹಿತಿ
9) ಪ್ರಾಜೆಕ್ಟ್ ರಿಪೋರ್ಟ್ ಮಾಹಿತಿ
10) ಮನೆಮದ್ದುಗಳ ಮಾಹಿತಿ
ಇನ್ನು ಇತರೆ ವಿಷಯಗಳ ಕುರಿತು ತರಬೇತಿಯನ್ನು ನೀಡಲಾಗುವುದು
ಆಸಕ್ತರು ಕೂಡಲೇ ಕೆಳಗಡೆ ನಮೂದಿಸಿದ ಮೊಬೈಲ್ ನಂಬರ್ ಗೆ ಕರೆ ಮಾಡಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಿ
8660219375
.
ಅದೇ ರೀತಿ ಎಲ್ಲಾ ಜಿಲ್ಲೆಗಳಲ್ಲೂ ಇರುವ ಲೀಡ್ ಬ್ಯಾಂಕ್ ತರಬೇತಿ ಕೇಂದ್ರಗಳಲ್ಲಿ ತರಭೇತಿ ಆಯೋಜಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಲೀಡ್ ಬ್ಯಾಂಕ್ ಸಂಪರ್ಕಿಸಿ