Gruhajyothi delink-ಮನೆ ಬದಲಾವಣೆ ಮಾಡಿದರೆ ಹಳೆ ಆರ್ ಆರ್ ನಂಬರ್ ಡಿಲಿಂಕ್ ಮಾಡಿ ಹೊಸ ಗೃಹಜ್ಯೋತಿ ಅರ್ಜಿ ಹಾಕುವ ಡೈರೆಕ್ಟ್ ಲಿಂಕ್
<Krushirushi> <ಗೃಹ ಜ್ಯೊತಿ> <Gruhajyothi Karnataka> <ಕಳೆದ 12 ತಿಂಗಳ ಸರಾಸರಿ ವಿದ್ಯುತ್><ಗೃಹಜ್ಯೊತಿ> <Gruhajyothi><ಉಚಿತವಿದ್ಯುತ್> <electricity bill> <200unitfreeelectricity> <200 unit free electricity> <freeelectricity> <DK Shivakumar> <Siddaramayya> <congress guarantee> <Gruhajyothi application link> <ಗೃಹಜ್ಯೋತಿ ಅರ್ಜಿ ಲಿಂಕ್> <free electricity link> <Gruhajyothi dlink> <Gruhajyothi dlink online> <ಗೃಹಜ್ಯೋತಿ ಡಿಲಿಂಕ್>

Gruhajyothi delink-ಮನೆ ಬದಲಾವಣೆ ಮಾಡಿದರೆ ಹಳೆ ಆರ್ ಆರ್ ನಂಬರ್ ಡಿಲಿಂಕ್ ಮಾಡಿ ಹೊಸ ಗೃಹಜ್ಯೋತಿ ಅರ್ಜಿ ಹಾಕುವ ಡೈರೆಕ್ಟ್ ಲಿಂಕ್
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿಯು ಜಾರಿಯಾಗಿ ಒಂದು ವರ್ಷ ಪೂರೈಸಿದೆ. ಇದೇ ಸಮಯದಲ್ಲಿ ಇಂಧನ ಇಲಾಖೆಯು ಗೃಹಜ್ಯೋತಿ ಗ್ರಾಹಕರಿಗಾಗಿ ಮನೆ ಬದಲಾಯಿಸಿದ ನಂತರವೂ ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಿದೆ.
ಹಳೆ ಮನೆಯ ಆರ್‌ಆರ್ ಸಂಖ್ಯೆಯನ್ನು ಡಿ-ಲಿಂಕ್ ಮಾಡಿ, ಹೊಸ ಮನೆಯ ಸಂಖ್ಯೆಯನ್ನು ಲಿಂಕ್ ಮಾಡುವ ಮೂಲಕ ಗೃಹಜ್ಯೋತಿ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
ಮೊದಲು ಸೇವಾ ಸಿಂಧು ಪೋರ್ಟಲ್‌ನ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://sevasindhu.karnataka.gov.in/GruhaJyothi_Delink/GetAadhaarData.aspx
ನಂತರ ನಿಮ್ಮ ಆಧಾರ್ ನಂಬರ್ ಹಾಕಿ Get details ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಆಧಾರ್ ನಂಬರ್ ಹಾಕಿ, I agree ಮುಂದೆ ಟಿಕ್ ಮಾಡಿ,Mode of authentication OTP ಮೇಲೆ ಕ್ಲಿಕ್ ಮಾಡಿ, ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ Submit ಮೇಲೆ ಕ್ಲಿಕ್ ಮಾಡಿ
ನಂತರ ಡಿಲಿಂಕ್ ಗೆ ಕಾರಣವನ್ನು ಆಯ್ಕೆ ಮಾಡಿ,Declaration ಮುಂದೆ ಕ್ಲಿಕ್ ಮಾಡಿ Submit ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಡಿಲಿಂಕ್ ಅರ್ಜಿ ಯಶಸ್ವಿಯಾಗಿ Acknowledgment ಬರುತ್ತದೆ,ಅದನ್ನು ಡೌನ್ಲೊಡ್ ಮಾಡಿಕೊಳ್ಳಿ
ನಂತರ ಹೊಸದಾಗಿ ಗೃಹಜ್ಯೋತಿ ಗೆ ಅರ್ಜಿ ಹಾಕಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ