Guarantee scheme-ಗ್ಯಾರಂಟಿ ಯೋಜನೆಗಳಿಂದ ಈ ಕುಟುಂಬಗಳಿಗೆ ಸಿಗಲಿದೆ 68,000.ಇಲ್ಲಿದೆ ಪಕ್ಕಾ ಲೆಕ್ಕ
<Krushirushi> <ಮನೆಯಜಮಾನಿ> <ಮನೆ ಯಜಮಾನಿ> <Familyhead> <Family Head> <ಪ್ರಜಾಪ್ರತಿನಿಧಿ> <ಗೃಹಲಕ್ಷ್ಮಿ ಅರ್ಜಿ ನಮೂನೆ> <Gruhalakshmi application form><ಕಾಂಗ್ರೇಸಗ್ಯಾರಂಟಿ> <congressguarantee> <ಗೃಹಲಕ್ಷ್ಮಿ> <ಗೃಹಜ್ಯೋತಿ> <ಅನ್ನಭಾಗ್ಯ> <ಉಚಿತಬಸ್ ಪಾಸ್> <ಯುವನಿಧಿ>
Guarantee scheme-ಗ್ಯಾರಂಟಿ ಯೋಜನೆಗಳಿಂದ ಈ ಕುಟುಂಬಗಳಿಗೆ ಸಿಗಲಿದೆ 68,000.ಇಲ್ಲಿದೆ ಪಕ್ಕಾ ಲೆಕ್ಕ
1.ಗೃಹಲಕ್ಷ್ಮಿ ಯೋಜನೆ
ಈ ಯೋಜನೆಯಡಿ ಕುಟುಂಬದ ಮನೆಯಜಮಾನಿಗೆ ಸಿಗಲಿದೆ ಪ್ರತಿ ತಿಂಗಳು ಸಿಗಲಿದೆ 2000 ರೂಪಾಯಿ ಅಂದರೆ ವರ್ಷಕ್ಕೆ 24,000 ರೂಪಾಯಿ
2.ಯುವನಿಧಿ ಯೋಜನೆ
ಈ ಯೋಜನೆಯಡಿ ಕುಟುಂಬದ ಪಧವಿದರನಿಗೆ ಸಿಗಲಿದೆ ಪ್ರತಿ ತಿಂಗಳು 3000 ರೂಪಾಯಿ ಅಂದರೆ ವರ್ಷಕ್ಕೆ 36,000 ರೂಪಾಯಿ
ಡಿಪ್ಲೋಮಾ ಪಧವಿದರರಾಗಿದ್ದರೆ 2000 ರೂಪಾಯಿಯಂತೆ 24,000 ರೂಪಾಯಿ
3.ಗೃಹಜ್ಯೋತಿ ಯೋಜನೆ
ಈ ಯೋಜನೆಯಡಿ ಪ್ರತಿ ಕುಟುಂಬಕ್ಕೆ 200 ಯುನಿಟ್ ಉಚಿತ ವಿದ್ಯುತ್ ಸಿಗಲಿದೆ. ಅಂದಾಜು 100 ಯುನಿಟ್ ತೆಗೆದುಕೊಂಡರೂ ಯುನಿಟ್ ಗೆ 4 ರೂಪಾಯಿಯಂತೆ ತಿಂಗಳಿಗೆ 400 ರೂಪಾಯಿ ಹಾಗೂ ವರ್ಷಕ್ಕೆ 4,800 ರೂಪಾಯಿ
4.ಅನ್ನಭಾಗ್ಯ ಯೋಜನೆ
ಈ ಯೋಜನೆಯಡಿ ಪ್ರತಿ ಕುಟುಂಬಕ್ಕೆ 5 ಕೆಜಿ ಅಕ್ಕಿ ಜೊತೆ 5 ಕೆಜಿ ಅಕ್ಕಿ ಬದಲಾಗಿ ಕೆಜಿಗೆ 34 ರೂಪಾಯಿಯಂತೆ ಒಬ್ಬ ಸದಸ್ಯರ ಕುಟುಂಬಕ್ಕೆ 160 ರೂಪಾಯಿ,ವರ್ಷಕ್ಕೆ 2080 ರೂಪಾಯಿ
2 ಸದಸ್ಯರ ಕುಟುಂಬಕ್ಕೆ 3840 ರೂಪಾಯಿ
3 ಸದಸ್ಯರ ಕುಟುಂಬಕ್ಕೆ 5760 ರೂಪಾಯಿ
4 ಸದಸ್ಯರ ಕುಟುಂಬಕ್ಕೆ 7680 ರೂಪಾಯಿ
5 ಸದಸ್ಯರ ಕುಟುಂಬಕ್ಕೆ 9600 ರೂಪಾಯಿ ಸಿಗಲಿದೆ
5.ಶಕ್ತಿ ಯೋಜನೆ
ಈ ಯೋಜನೆಯಡಿ ಕುಟುಂಬದ ಮಹಿಳೆಯರಿಗೆ ಉಚಿತ ಪ್ರಯಾಣ ಸಿಗಲಿದೆ.ಅಂದಾಜು ತಿಂಗಳಿಗೆ 100 ರೂಪಾಯಿ ಪ್ರಯಾಣ ಮಾಡಿದರೂ ವರ್ಷಕ್ಕೆ 1200 ರೂಪಾಯಿ
ಒಟ್ಟಾರೆ 5 ಗ್ಯಾರಂಟಿ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ 68,000 ರೂಪಾಯಿ ಸಿಗಲಿದ್ದು,ತಿಂಗಳಿಗೆ 5,500 ರೂಪಾಯಿ ಸಿಗಲಿದೆ.
Gruhalakshmi list-ಗೃಹಲಕ್ಷ್ಮಿ ಫಲಾನುಭವಿಗಳ ಪಟ್ಟಿ ಬಿಡುಗಡೆ,ಇಲ್ಲಿದೆ ನಿಮ್ಮ ಹೆಸರು ಚೆಕ್ ಮಾಡುವ ಡೈರೆಕ್ಟ್ ಲಿಂಕ್
ಅಗಸ್ಟ್ 24ರಂದು ಈ ಪಟ್ಚಿಯಲ್ಲಿ ಮನೆಯಜಮಾನಿ ಎಂದು ಇರುವವರಿಗೆ ಸಿಗಲಿದೆ 2000 ರೂಪಾಯಿ
https://ahara.kar.nic.in/Home/EServices
ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ
ನಂತರ ಕೆಳಗಡೆ e-Ration Card ಮೇಲೆ ಕ್ಲಿಕ್ ಮಾಡಿ
ನಂತರ ಕೆಳಗಡೆ show village list ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಜಿಲ್ಲೆ ,ತಾಲೂಕು,ಪಂಚಾಯತಿ,ಗ್ರಾಮ select ಮಾಡಿ Go ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ನಿಮ್ಮ ಗ್ರಾಮದ ಪಟ್ಚಿ ದೊರೆಯಲಿದ್ದು,ಮನೆಯಜಮಾನಿ ಮಹಿಳೆ ಇರುವವರಿಗೆ ಅಗಸ್ಟ್ 24 ರಂದು ಸಿಗಲಿದೆ 2000 ರೂಪಾಯಿ
2.ಅನ್ನಭಾಗ್ಯ ಹಣ ಜಮಾ ಚೆಕ್ ಮಾಡುವ ಡೈರೆಕ್ಟ್ ಲಿಂಕ್
https://ahara.kar.nic.in/Home/EServices
ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ
ನಂತರ ಕೆಳಗಡೆ ಇರುವ ಇ-ಸ್ಥಿತಿ ಮೇಲೆ ಕ್ಲಿಕ್ ಮಾಡಿ
ನಂತರ ಕೆಳಗಡೆ ಇರುವ ಡಿಬಿಟಿ ಸ್ಥಿತಿ ಮೇಲೆ ಕ್ಲಿಕ್ ಮಾಡಿ
ನಂತರ ಕೆಳಗೆ ಕೊಟ್ಟಿರುವ ಜಿಲ್ಲೆಗಳ ಪಟ್ಟಿಯಲ್ಲಿ ನಿಮ್ಮ ಜಿಲ್ಲೆಯನ್ನು select ಮಾಡಿ
ನಂತರ ನೇರ ನಗದು ವರ್ಗಾವಣೆ ಸ್ಥಿತಿ ಮೇಲೆ ಕ್ಲಿಕ್ ಮಾಡಿ
ನಂತರ ವರ್ಷ,ತಿಂಗಳು,ರೇಷನ್ ಕಾರ್ಡ್ ನಂಬರ್ ಹಾಕಿ Go ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗನಂತೆ ನಿಮ್ಮ ಹೆಸರು,member ID,ಕುಟುಂಬ ಸದಸ್ಯರ ಸಂಖ್ಯೆ,ನಿಮಗೆ ಸಿಗುವ ಅಕ್ಕಿಯ ಅಳತೆ ಹಾಗೂ ನಿಮ್ಮ ಖಾತೆಗೆ ಜಮಾ ಆದ ಹಣದ ಮೊತ್ತವನ್ನು ತೋರಿಸುತ್ತದೆ
3.ಗೃಹಜ್ಯೋತಿ ಯೋಜನೆ ಉಚಿತ ಬಿಲ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್
Free electricity:ಕಳೆದ 12 ತಿಂಗಳಲ್ಲಿ ನೀವು ಎಷ್ಟು ವಿದ್ಯುತ್ ಬಳಸಿದ್ದೀರಾ?ಇಲ್ಲಿದೆ ಚೆಕ್ ಡೈರೆಕ್ಟ್ ಲಿಂಕ್
https://hescom.karnataka.gov.in/
ಮುಖಪುಟದಲ್ಲಿರುವ ಆನ್ಲೈನ್ ಸೇವೆಗಳು ಕೆಳಗಡೆ ಆನ್ಲೈನ್ ವಿದ್ಯುತ್ ಬಿಲ್ ಪಾವತಿ ಮೇಲೆ ಕ್ಲಿಕ್ ಮಾಡಿ
ನಂತರ ಪಟ್ಟಣದ ಗ್ರಾಹಕರಾಗಿದ್ದರೆ ಆನ್ಲೈನ್ ವಿದ್ಯುತ್ ಬಿಲ್ ಪಾವತಿಗಾಗಿ ಇಲ್ಲಿ ಕ್ಲಿಕ್ ಮಾಡಿ(RAPDRP ಪಟ್ಟಣಗಳು) Select ಮಾಡಿ
ಗ್ರಾಮಾಂತರ ಗ್ರಾಹಕರಾಗಿದ್ದರೆ Non RAPDRP ಪಟ್ಟಣಗಳು ಮೇಲೆ ಕ್ಲಿಕ್ ಮಾಡಿ
ನಂತರ ಮೊದಲ ಬಾರಿ Register ಮಾಡುತ್ತಿದ್ದರೆ,click here to register ಮೇಲೆ ಕ್ಲಿಕ್ ಮಾಡಿ, ನಿಮ್ಮ ಇಮೇಲ್ ಐಡಿ, ಮೊಬೈಲ್ ನಂಬರ್ ಹಾಕಿ
ನಂತರ Use E-Mail address as user ID ಮೇಲೆ ಕ್ಲಿಕ್ ಮಾಡಿ, ನಿಮಗೆ ಬೇಕಾದ password create ಮಾಡಿ,Confirm password ಹಾಕಿ
ನಂತರ ನಿಮ್ಮ ಪಿನ್ ಕೊಡ್,ಜನ್ಮ ದಿನಾಂಕ,Security question select ಮಾಡಿ ಉತ್ತರವನ್ನು ಹಾಕಿ
ನಂತರ "I have read and agree to the terms and conditions" select ಮಾಡಿ,Register ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ "You have successfully registered" ಎಂಬ ಸಂದೇಶ ಕಾಣೆಸುತ್ತದೆ
ನಂತರ ನಿಮ್ಮ ಇ-ಮೇಲ್ ಐಡಿ ಹಾಗೂ create ಮಾಡಿದ password ಹಾಕಿ login ಮಾಡಿ
ಮುಖಪುಟದ ಎಡಬಾಗದಲ್ಲಿರುವ My account ಕೆಳಗಡೆ Pay bill ಮೇಲೆ ಕ್ಲಿಕ್ ಮಾಡಿ
ನೀಲಿ ಬಣ್ಣದ iew bill/pay bill ಲಿಂಕ್ ಮೇಲೆ ಮೇಲೆ ಕ್ಲಿಕ್ ಮಾಡಿ
ನಿಮ್ಮ account id ಮೇಲೆ ಕ್ಲಿಕ್ ಮಾಡಿ
I have read and agree to the terms and conditions for online payment ಮೇಲೆ ಕ್ಲಿಕ್ ಮಾಡಿ
ನಂತರ Make payment ಮೇಲೆ ಕ್ಲಿಕ್ ಮಾಡಿ, Payment option ಮೇಲೆ ಕ್ಲಿಕ್ ಮಾಡಿ,ನಿಮ್ಮ ಕರೆಂಟ್ ಬಿಲ್ ಕಟ್ಟಿ